ಲೋಕವನೆ ತೂಗಿರುವ..ಲೋಕವನೆ ತೂಗಿರುವ
ಭೂತಾಯಿಯ ಲಾಲಿ ಕರುಳ ಕುಡಿಗೆ
ಗಾಳಿಹಾಡು ಲಾಲಿ ಜೋ ಜೋ
ಮುದ್ದು ಲಾಲಿ ಮೆಲ್ಲಗೆ..
ಲೋಕವನೆ ಆ.. ಆ... ತೂಗಿರುವ ಆ... ಆ....
ಭೂತಾಯಿಯ ಲಾಲಿ ಕರುಳ ಕುಡಿಗೆ
ಓಹೋ ಹಗಲೆಲ್ಲಾ ನಿನಗಾಗಿ ಬರಿದೆ ಕಾದೇನು
ಕರುಳಾಗಿ ಇರುಳೆಲ್ಲಾ ಹೊಸ ಲಾಲಿ ನೆಯ್ದೆನು
ಓಹೋ ಅನುರಾಗ ಅನುಗಾಲ ನಿನಗೆ ಆಗಲಿ
ಯುಗವೆಲ್ಲಾ ಸುಖವಾಗಿ ನಿನ್ನ ಸೇರಿ ಸಾಗಲಿ
ಇಳೆಯಾಡೋ ಹಸಿರಲ್ಲಿ ನಿನ್ನ ಜೀವ ನಗಲಿ
ಹಿತವಾದ ಬೆಳಕೆಲ್ಲಾ ನಿನ್ನ ಹರಸಿ ಬರಲಿ
|| ಗಾಳಿಯಲಿ ಆ..ಆ.. ತೇಲಿರುವಾ ಆ..ಆ..
ಗಾಳಿಯಲಿ ತೇಲಿರುವಾ
ಸಿಹಿ ಮುತ್ತಿನ ಲಾಲಿ ನಿನಗೆ ಸಿಗಲಿ ||
ಓಹೋ ಋಣವಾಗಿ ಉಡಿ ತುಂಬಿ ಕರುಳ ಕಾದೆ ನೀ
ಒಡಲಲ್ಲೇ ವಿಷನುಂಗಿ ಉಸಿರಾಗಿ ನಿಂತೆ ನೀ
ಓಹೋ ಉರಿ ಬೆಂಕಿ ಮನೆ ತುಂಬಿ ಮಗಳೇ ಆದೆ ನೀ
ಬರಿದಾದ ಮನ ತುಂಬೋ ಅನುರಾಗ ಬಂಧಿ ನೀ
ನವತಾರೆ ನಡುವಲ್ಲಿ ನಿನ್ನ ಮಾತೆ ಇರಲಿ
ನವಮಾಸದ ಒಡಲೆಲ್ಲಾ ನಿನ್ನ ರೂಪ ಹೇರಲಿ
|| ಕಂಡಿರದ ಕೇಳಿರಿದ ಕಂಡಿರದ ಕೇಳಿರದ
ಜಗ ತೂಗುವ ಲಾಲಿ ನಿನಗೆ ಸಿಗಲಿ
ಗಾಳಿ ಹಾಡು ಲಾಲಿ ಜೋ ಜೋ
ಮುದ್ದು ಲಾಲಿ ಮೆಲ್ಲಗೆ..
ಕಂಡಿರದ ಕೇಳಿರಿದ ಕಂಡಿರದ ಕೇಳಿರದ
ಜಗ ತೂಗುವ ಲಾಲಿ ನಿನಗೆ ಸಿಗಲಿ ||
ಲೋಕವನೆ ತೂಗಿರುವ..ಲೋಕವನೆ ತೂಗಿರುವ
ಭೂತಾಯಿಯ ಲಾಲಿ ಕರುಳ ಕುಡಿಗೆ
ಗಾಳಿಹಾಡು ಲಾಲಿ ಜೋ ಜೋ
ಮುದ್ದು ಲಾಲಿ ಮೆಲ್ಲಗೆ..
ಲೋಕವನೆ ಆ.. ಆ... ತೂಗಿರುವ ಆ... ಆ....
ಭೂತಾಯಿಯ ಲಾಲಿ ಕರುಳ ಕುಡಿಗೆ
ಓಹೋ ಹಗಲೆಲ್ಲಾ ನಿನಗಾಗಿ ಬರಿದೆ ಕಾದೇನು
ಕರುಳಾಗಿ ಇರುಳೆಲ್ಲಾ ಹೊಸ ಲಾಲಿ ನೆಯ್ದೆನು
ಓಹೋ ಅನುರಾಗ ಅನುಗಾಲ ನಿನಗೆ ಆಗಲಿ
ಯುಗವೆಲ್ಲಾ ಸುಖವಾಗಿ ನಿನ್ನ ಸೇರಿ ಸಾಗಲಿ
ಇಳೆಯಾಡೋ ಹಸಿರಲ್ಲಿ ನಿನ್ನ ಜೀವ ನಗಲಿ
ಹಿತವಾದ ಬೆಳಕೆಲ್ಲಾ ನಿನ್ನ ಹರಸಿ ಬರಲಿ
|| ಗಾಳಿಯಲಿ ಆ..ಆ.. ತೇಲಿರುವಾ ಆ..ಆ..
ಗಾಳಿಯಲಿ ತೇಲಿರುವಾ
ಸಿಹಿ ಮುತ್ತಿನ ಲಾಲಿ ನಿನಗೆ ಸಿಗಲಿ ||
ಓಹೋ ಋಣವಾಗಿ ಉಡಿ ತುಂಬಿ ಕರುಳ ಕಾದೆ ನೀ
ಒಡಲಲ್ಲೇ ವಿಷನುಂಗಿ ಉಸಿರಾಗಿ ನಿಂತೆ ನೀ
ಓಹೋ ಉರಿ ಬೆಂಕಿ ಮನೆ ತುಂಬಿ ಮಗಳೇ ಆದೆ ನೀ
ಬರಿದಾದ ಮನ ತುಂಬೋ ಅನುರಾಗ ಬಂಧಿ ನೀ
ನವತಾರೆ ನಡುವಲ್ಲಿ ನಿನ್ನ ಮಾತೆ ಇರಲಿ
ನವಮಾಸದ ಒಡಲೆಲ್ಲಾ ನಿನ್ನ ರೂಪ ಹೇರಲಿ
|| ಕಂಡಿರದ ಕೇಳಿರಿದ ಕಂಡಿರದ ಕೇಳಿರದ
ಜಗ ತೂಗುವ ಲಾಲಿ ನಿನಗೆ ಸಿಗಲಿ
ಗಾಳಿ ಹಾಡು ಲಾಲಿ ಜೋ ಜೋ
ಮುದ್ದು ಲಾಲಿ ಮೆಲ್ಲಗೆ..
ಕಂಡಿರದ ಕೇಳಿರಿದ ಕಂಡಿರದ ಕೇಳಿರದ
ಜಗ ತೂಗುವ ಲಾಲಿ ನಿನಗೆ ಸಿಗಲಿ ||
Lokavane Thoogiruva song lyrics from Kannada Movie Belli Modagalu starring Malashree, Ramesh Aravind, Doddanna, Lyrics penned by K V Raju Sung by Manu, Chorus, Music Composed by Upendra Kumar, film is Directed by K V Raju and film is released on 1992