ಭೂಮಿಯಲಿ ಚಂದಿರನ….
ಭೂಮಿಯಲಿ ಚಂದಿರನ
ಬೆಳದಿಂಗಳ ಲಾಲಿ ಉಸಿರಾ ಬೆಸುಗೇ
ಗಾಳಿ ಹಾಡು ಲಾಲೀ ಜೋ ಜೋ
ಮುದ್ದು ಲಾಲೀ ಮೆಲ್ಲಗೇ...
|| ಭೂಮಿಯಲಿ ಚಂದಿರನ
ಬೆಳದಿಂಗಳ ಲಾಲಿ ಉಸಿರಾ ಬೆಸುಗೇ ||
ಓಹೋ ……..
ಹಗಲೆಲ್ಲಾ ನಿನಗಾಗಿ ಬರಿದೇ ಕಾದೆನೂ
ಕರುಳಾಗೇ ಇರುಳೆಲ್ಲಾ ಹೊಸ ಲಾಲಿ ನೀಡೆನೂ
ಆ ಆ ಆ ಆ ಆ ಆ. . .
ಓಹೋ……
ಅನುರಾಗ ಅನುಗಾಲ ನಿನದೇ ಆಗಲಿ
ಯುಗವೆಲ್ಲಾ ಸುಖವಾಗೀ ನಿನ್ನ ಸೇರಿ ಸಾಗಲಿ
ಇಳೆಯಾಡೋ ಹಸಿರಲ್ಲಿ ನಿನ್ನ ಜೀವಾ ನಗಲಿ
ಹಿತವಾದ ಬೆಳಕೆಲ್ಲಾ ನಿನ್ನ ಹರಸೀ ಬರಲಿ
ಗಾಳಿಯಲಿ ತೇಲಿರುವ…
ಗಾಳಿಯಲಿ ತೇಲಿರುವ
ಸಿಹಿಮುತ್ತಿನ ಲಾಲೀ ನಿನಗೇ ಸಿಗಲಿ
ಆ ಆ ಆ ಆ …ಆ ಆ ಆ …ಆ ಆ ಆ ಆ …
ಆ ಆ ಆ ಆ ….ಆಆ ಆ ಆ ಆ ….
ಓಹೋ …….
ಬದುಕಲ್ಲಿ ಬಿರುಗಾಳಿ ತನ್ನ ಕೈ ಚಾಚಿದೆ
ಒಡಲೆಂಬ ಅಂಗಳದಿ ನಿನ್ನ ಮುಖವು ಕಾಣದೇ
ಓಹೋ …….
ನಿನಗಾಗಿ ಕಂಬನಿಯ ಕುಯಿಲೇ ಸಾಗಿದೆ
ಬರಿದಾದ ಒಡಲಲ್ಲಿ ಉಸಿರಾಟ ಎಲ್ಲಿದೆ
ಅನುಬಂಧಾ ಕರುಳಂದಾ ನಮಗೆಂದೂ ಇರಲಿ
ಕಡಲಂತೆ ನದಿಯಂತೆ ಯುಗಯುಗವು ಸಿಗಲಿ
|| ತಾರೆಗಳ ಲೋಕಗಳ… ತಾರೆಗಳ ಲೋಕಗಳ
ಸಿಹಿಮುತ್ತಿನ ಲಾಲೀ ನಿನಗೇ ಸಿಗಲಿ
ಗಾಳೀ ಹಾಡು ಲಾಲಿ
ಜೋ ಜೋ ಮುದ್ದು ಲಾಲೀ ಮೆಲ್ಲಗೆ...
ತಾರೆಗಳ ಲೋಕಗಳ
ಸಿಹಿಮುತ್ತಿನ ಲಾಲೀ ನಿನಗೇ ಸಿಗಲಿ ||
ಭೂಮಿಯಲಿ ಚಂದಿರನ….
ಭೂಮಿಯಲಿ ಚಂದಿರನ
ಬೆಳದಿಂಗಳ ಲಾಲಿ ಉಸಿರಾ ಬೆಸುಗೇ
ಗಾಳಿ ಹಾಡು ಲಾಲೀ ಜೋ ಜೋ
ಮುದ್ದು ಲಾಲೀ ಮೆಲ್ಲಗೇ...
|| ಭೂಮಿಯಲಿ ಚಂದಿರನ
ಬೆಳದಿಂಗಳ ಲಾಲಿ ಉಸಿರಾ ಬೆಸುಗೇ ||
ಓಹೋ ……..
ಹಗಲೆಲ್ಲಾ ನಿನಗಾಗಿ ಬರಿದೇ ಕಾದೆನೂ
ಕರುಳಾಗೇ ಇರುಳೆಲ್ಲಾ ಹೊಸ ಲಾಲಿ ನೀಡೆನೂ
ಆ ಆ ಆ ಆ ಆ ಆ. . .
ಓಹೋ……
ಅನುರಾಗ ಅನುಗಾಲ ನಿನದೇ ಆಗಲಿ
ಯುಗವೆಲ್ಲಾ ಸುಖವಾಗೀ ನಿನ್ನ ಸೇರಿ ಸಾಗಲಿ
ಇಳೆಯಾಡೋ ಹಸಿರಲ್ಲಿ ನಿನ್ನ ಜೀವಾ ನಗಲಿ
ಹಿತವಾದ ಬೆಳಕೆಲ್ಲಾ ನಿನ್ನ ಹರಸೀ ಬರಲಿ
ಗಾಳಿಯಲಿ ತೇಲಿರುವ…
ಗಾಳಿಯಲಿ ತೇಲಿರುವ
ಸಿಹಿಮುತ್ತಿನ ಲಾಲೀ ನಿನಗೇ ಸಿಗಲಿ
ಆ ಆ ಆ ಆ …ಆ ಆ ಆ …ಆ ಆ ಆ ಆ …
ಆ ಆ ಆ ಆ ….ಆಆ ಆ ಆ ಆ ….
ಓಹೋ …….
ಬದುಕಲ್ಲಿ ಬಿರುಗಾಳಿ ತನ್ನ ಕೈ ಚಾಚಿದೆ
ಒಡಲೆಂಬ ಅಂಗಳದಿ ನಿನ್ನ ಮುಖವು ಕಾಣದೇ
ಓಹೋ …….
ನಿನಗಾಗಿ ಕಂಬನಿಯ ಕುಯಿಲೇ ಸಾಗಿದೆ
ಬರಿದಾದ ಒಡಲಲ್ಲಿ ಉಸಿರಾಟ ಎಲ್ಲಿದೆ
ಅನುಬಂಧಾ ಕರುಳಂದಾ ನಮಗೆಂದೂ ಇರಲಿ
ಕಡಲಂತೆ ನದಿಯಂತೆ ಯುಗಯುಗವು ಸಿಗಲಿ
|| ತಾರೆಗಳ ಲೋಕಗಳ… ತಾರೆಗಳ ಲೋಕಗಳ
ಸಿಹಿಮುತ್ತಿನ ಲಾಲೀ ನಿನಗೇ ಸಿಗಲಿ
ಗಾಳೀ ಹಾಡು ಲಾಲಿ
ಜೋ ಜೋ ಮುದ್ದು ಲಾಲೀ ಮೆಲ್ಲಗೆ...
ತಾರೆಗಳ ಲೋಕಗಳ
ಸಿಹಿಮುತ್ತಿನ ಲಾಲೀ ನಿನಗೇ ಸಿಗಲಿ ||
Bhoomiyali Chandirana song lyrics from Kannada Movie Belli Modagalu starring Malashree, Ramesh Aravind, Doddanna, Lyrics penned by K V Raju Sung by S Janaki, Chorus, Music Composed by Upendra Kumar, film is Directed by K V Raju and film is released on 1992