ಮಾವಿನಲಿ ಹೊಸ ಕೋಗಿಲೆಯು
ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು
ಸಿರಿ ಜೋಡಿಗಳ ಉಸಿರಾಟವಿದು
ಹೃದಯ ರಾಮನ ಉಸಿರೇ ಜಾನಕಿ
ಕರುಣೆ ಜೀವನ ಕರುಳ ಬಂಧನ
ಪಂಚಮವೇದದ ತಾರೆಗಳು
ಮಾವಿನಲಿ ಹೊಸ ಕೋಗಿಲೆಯು
ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು
ಸಿರಿ ಜೋಡಿಗಳ ಉಸಿರಾಟವಿದು
ಏನಿದು ಗೌರಮ್ಮನ
ಹೆರಳು ಇಟೂದ್ಧನ
ಮುಡಿಸಿ ಮಲ್ಲಿಗೆ ಗಿಡನಾ
ಕೋಪವೇಕೆ ಸಿಂಧೂರಮ್ಮಾ
ಕಥೆಯಲ್ಲಾ ನಿಂಗ್ಯಾಕಮ್ಮಾ
ತನ್ನಿ ಬೇಗ ಕರಿಮಣಿ ಸರನಾ
ಏನಪ್ಪಾ ಸಿಂಗಾರಯ್ಯಾ
ಹುಡುಗಿ ತಯಾರಯ್ಯಾ
ಮುಗಿಸೊ ಬೇಗನೆ ಮಾರಾಯಾ
ಜರೀ ಪೇಟಾ ಒಂದು ಇಲ್ವಾ
ಪ್ಯಾಟೆಗ್ ಹೋದೋರ್ ಬಂದೆ ಇಲ್ವಾ
ಆಗು ಬರೋ ಚೋಲ್ಲದಲ್ಲಿ ಮದುವೆನಾ
ಹಾಲುಂಡ ತವರಿನ ಹಾಲ್ಗೆನ್ನೆಗರಿಷಿಣ
ಆ ಪಚ್ಚೆ ಹಸಿರಿನ ಸಿಂಗಾರ ನೀನೇನಾ
ಕೂಗಿದೆ ಹಸೆಮಣೆ ಬಾರವ್ವಾ...
ಬಾಳಿಗೆ ಮೂರೇ ಗಂಟು ನನ್ನವ್ವಾ...
ಜೋಡಿಗಳು ಬೆಳ್ಳಿ ಮೋಡಗಳು
ಸದಾ ಸುಮಂಗಲಿ ಸುಧಾಮಯೀ ಹಾಗೆಯಿರು
ಹಾಡುಗಳು ಬೆಳ್ಳಿ ಜಾಡುಗಳು
ಸದಾ ಸುಹಾಸದ ಆನಂದದಿ ತೇಲುತಲಿರು
ಸುಖವೇ.... ಹೊಯ್... ಹೊಯ್..
ನನ್ನ ಬಿಟ್ಟು ಎಲ್ಲಾ ಬಿಟ್ಟು ಇವರ ಹಿಡಿಯೋ ನೀ
ಮಾವಿನಲಿ ಹೊಸ ಕೋಗಿಲೆಯು
ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು
ಸಿರಿ ಜೋಡಿಗಳ ಉಸಿರಾಟವಿದು
ಹೃದಯ ರಾಮನ ಉಸಿರೇ ಜಾನಕಿ
ಕರುಣೆ ಜೀವನ ಕರುಳ ಬಂಧನ
ಪಂಚಮವೇದದ ತಾರೆಗಳು
ಮಾವಿನಲಿ ಹೊಸ ಕೋಗಿಲೆಯು
ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು
ಸಿರಿ ಜೋಡಿಗಳ ಉಸಿರಾಟವಿದು
ಲೋಕಗಳು ಸುಂದರ ಸ್ನೇಹಗಳು
ಧೃವ ತಾರೆಯಂತೆ ಬಾನ ತುಂಬಾ ನೀನೇ ಇರು
ಭಾವಗಳು ಸುಂದರ ಸ್ವಪ್ನಗಳು
ಕಣ್ಣ ನೀರಿನಲ್ಲೂ ಆಸೆ ತುಂಬೋ ದೀಪಗಳೂ
ಋಣವೇ .... ಹೊಯ್....
ನನ್ನ ಬಿಟ್ಟು ಎಲ್ಲ ಬಿಟ್ಟು ಇವರ ಹಿಡಿಯೋ ನೀ
ಮಂಡಕ್ಕಿ ಮಂಡೂಕಯ್ಯಾ
ವಸಗೆ ರೂಮಲ್ಲಯ್ಯಾ
ನಾಚಿಕೆ ಏತಕೆ ಮಹರಾಯ
ಸಿಂಧೂರಿನ ಸಿಂಗಾರವ್ವಾ
ಮಹಾರಾಜನ ಹೆಸರೇನವ್ವಾ
ತಲೆಯೆತ್ತಿ ಮುಖ ನೋಡೇ ಮಾರಾಯತಿ
ಮುಗಿಲೆ ಊರಾಯ್ತಿರಾ ಧರೆಗೆ ಬೆಳಕಾಯ್ತೀರಾ
ಚಂದ್ರನ ಸೇರಿಕೊಂಡು ಚಕೋರಿ
ತಾರೆಗಳು ನಗ್ತಾವೆಲ್ಲಾ
ನಮ್ಮ ಕೂಡಿ ಹಾಡಿ ಎಲ್ಲಾ
ಮಿನುಗಿ ಮಾಯಾ ಆಗೋ ಮಾತೆಲ್ಲಿ.....
ಮಾವಿನಲಿ ಹೊಸ ಕೋಗಿಲೆಯು
ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು
ಸಿರಿ ಜೋಡಿಗಳ ಉಸಿರಾಟವಿದು
ಹೃದಯ ರಾಮನ ಉಸಿರೇ ಜಾನಕಿ
ಕರುಣೆ ಜೀವನ ಕರುಳ ಬಂಧನ
ಪಂಚಮವೇದದ ತಾರೆಗಳು
ಮಾವಿನಲಿ ಹೊಸ ಕೋಗಿಲೆಯು
ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು
ಸಿರಿ ಜೋಡಿಗಳ ಉಸಿರಾಟವಿದು
ಏನಿದು ಗೌರಮ್ಮನ
ಹೆರಳು ಇಟೂದ್ಧನ
ಮುಡಿಸಿ ಮಲ್ಲಿಗೆ ಗಿಡನಾ
ಕೋಪವೇಕೆ ಸಿಂಧೂರಮ್ಮಾ
ಕಥೆಯಲ್ಲಾ ನಿಂಗ್ಯಾಕಮ್ಮಾ
ತನ್ನಿ ಬೇಗ ಕರಿಮಣಿ ಸರನಾ
ಏನಪ್ಪಾ ಸಿಂಗಾರಯ್ಯಾ
ಹುಡುಗಿ ತಯಾರಯ್ಯಾ
ಮುಗಿಸೊ ಬೇಗನೆ ಮಾರಾಯಾ
ಜರೀ ಪೇಟಾ ಒಂದು ಇಲ್ವಾ
ಪ್ಯಾಟೆಗ್ ಹೋದೋರ್ ಬಂದೆ ಇಲ್ವಾ
ಆಗು ಬರೋ ಚೋಲ್ಲದಲ್ಲಿ ಮದುವೆನಾ
ಹಾಲುಂಡ ತವರಿನ ಹಾಲ್ಗೆನ್ನೆಗರಿಷಿಣ
ಆ ಪಚ್ಚೆ ಹಸಿರಿನ ಸಿಂಗಾರ ನೀನೇನಾ
ಕೂಗಿದೆ ಹಸೆಮಣೆ ಬಾರವ್ವಾ...
ಬಾಳಿಗೆ ಮೂರೇ ಗಂಟು ನನ್ನವ್ವಾ...
ಜೋಡಿಗಳು ಬೆಳ್ಳಿ ಮೋಡಗಳು
ಸದಾ ಸುಮಂಗಲಿ ಸುಧಾಮಯೀ ಹಾಗೆಯಿರು
ಹಾಡುಗಳು ಬೆಳ್ಳಿ ಜಾಡುಗಳು
ಸದಾ ಸುಹಾಸದ ಆನಂದದಿ ತೇಲುತಲಿರು
ಸುಖವೇ.... ಹೊಯ್... ಹೊಯ್..
ನನ್ನ ಬಿಟ್ಟು ಎಲ್ಲಾ ಬಿಟ್ಟು ಇವರ ಹಿಡಿಯೋ ನೀ
ಮಾವಿನಲಿ ಹೊಸ ಕೋಗಿಲೆಯು
ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು
ಸಿರಿ ಜೋಡಿಗಳ ಉಸಿರಾಟವಿದು
ಹೃದಯ ರಾಮನ ಉಸಿರೇ ಜಾನಕಿ
ಕರುಣೆ ಜೀವನ ಕರುಳ ಬಂಧನ
ಪಂಚಮವೇದದ ತಾರೆಗಳು
ಮಾವಿನಲಿ ಹೊಸ ಕೋಗಿಲೆಯು
ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು
ಸಿರಿ ಜೋಡಿಗಳ ಉಸಿರಾಟವಿದು
ಲೋಕಗಳು ಸುಂದರ ಸ್ನೇಹಗಳು
ಧೃವ ತಾರೆಯಂತೆ ಬಾನ ತುಂಬಾ ನೀನೇ ಇರು
ಭಾವಗಳು ಸುಂದರ ಸ್ವಪ್ನಗಳು
ಕಣ್ಣ ನೀರಿನಲ್ಲೂ ಆಸೆ ತುಂಬೋ ದೀಪಗಳೂ
ಋಣವೇ .... ಹೊಯ್....
ನನ್ನ ಬಿಟ್ಟು ಎಲ್ಲ ಬಿಟ್ಟು ಇವರ ಹಿಡಿಯೋ ನೀ
ಮಂಡಕ್ಕಿ ಮಂಡೂಕಯ್ಯಾ
ವಸಗೆ ರೂಮಲ್ಲಯ್ಯಾ
ನಾಚಿಕೆ ಏತಕೆ ಮಹರಾಯ
ಸಿಂಧೂರಿನ ಸಿಂಗಾರವ್ವಾ
ಮಹಾರಾಜನ ಹೆಸರೇನವ್ವಾ
ತಲೆಯೆತ್ತಿ ಮುಖ ನೋಡೇ ಮಾರಾಯತಿ
ಮುಗಿಲೆ ಊರಾಯ್ತಿರಾ ಧರೆಗೆ ಬೆಳಕಾಯ್ತೀರಾ
ಚಂದ್ರನ ಸೇರಿಕೊಂಡು ಚಕೋರಿ
ತಾರೆಗಳು ನಗ್ತಾವೆಲ್ಲಾ
ನಮ್ಮ ಕೂಡಿ ಹಾಡಿ ಎಲ್ಲಾ
ಮಿನುಗಿ ಮಾಯಾ ಆಗೋ ಮಾತೆಲ್ಲಿ.....