ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ..
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚಂದ
ಆಕಾಶ ನಾನಾದೆ ನಾ
ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ
ಮಾತಿನಲ್ಲೆ ತಂದೆ ಮಳೆ ಬಿಲ್ಲ
ನಾಚಿ ನಿಂತ ಹೂವು ಬಳ್ಳಿ ಎಲ್ಲ
ಬಾನಲ್ಲಿ ಒಂದಾದೆ ನಾ
|| ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ..||
ಕಣ್ಣಿನಲಿ ಆಸೆ ಅಂಕುರಿಸಿ
ಪ್ರಥಮಗಳು ಪಲ್ಲವಿಸಿ
ಉದಯಗಳ ತೀರ ಸಂಚರಿಸಿ
ಹೃದಯಗಳು ಝೇಂಕರಿಸಿ
ಪ್ರಣಯದ ಹಾಡಾದೆ ನಾ
ಅರಳಿದ ಹೂವಾದೆ ನಾ
ಋತುವಲಿ ಒಂದಾದೆ ನಾ
ಓ ಓ ಓ ಓ... ಓ ಓ ಓ ಓ...
||ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ..
ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ..||
ಮಳೆ ಹನಿಯ ಮೋಡ ನಾನಾಗಿ
ಹನಿ ಇಡುವೆ ನೆನಪಾಗಿ
ಉದಯಗಳ ಊರೆ ನಾನಾಗಿ
ಬೆಳಕಿಡುವೆ ನಿನಗಾಗಿ
ಪ್ರಣಯದ ಅರಾಧನ
ಋತುವಿನ ಆಲಾಪನ
ಮಿಥುನದ ಆಲಿಂಗನ
||ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ..
ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ..
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಮಾತಿನಲ್ಲೆ ತಂದೆ ಮಳೆ ಬಿಲ್ಲ
ಆಕಾಶ ನಾನಾದೆ ನಾ
ಬಾನಲ್ಲಿ ಒಂದಾದೆ ನಾ||
||ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ.. ||
ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ..
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚಂದ
ಆಕಾಶ ನಾನಾದೆ ನಾ
ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ
ಮಾತಿನಲ್ಲೆ ತಂದೆ ಮಳೆ ಬಿಲ್ಲ
ನಾಚಿ ನಿಂತ ಹೂವು ಬಳ್ಳಿ ಎಲ್ಲ
ಬಾನಲ್ಲಿ ಒಂದಾದೆ ನಾ
|| ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ..||
ಕಣ್ಣಿನಲಿ ಆಸೆ ಅಂಕುರಿಸಿ
ಪ್ರಥಮಗಳು ಪಲ್ಲವಿಸಿ
ಉದಯಗಳ ತೀರ ಸಂಚರಿಸಿ
ಹೃದಯಗಳು ಝೇಂಕರಿಸಿ
ಪ್ರಣಯದ ಹಾಡಾದೆ ನಾ
ಅರಳಿದ ಹೂವಾದೆ ನಾ
ಋತುವಲಿ ಒಂದಾದೆ ನಾ
ಓ ಓ ಓ ಓ... ಓ ಓ ಓ ಓ...
||ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ..
ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ..||
ಮಳೆ ಹನಿಯ ಮೋಡ ನಾನಾಗಿ
ಹನಿ ಇಡುವೆ ನೆನಪಾಗಿ
ಉದಯಗಳ ಊರೆ ನಾನಾಗಿ
ಬೆಳಕಿಡುವೆ ನಿನಗಾಗಿ
ಪ್ರಣಯದ ಅರಾಧನ
ಋತುವಿನ ಆಲಾಪನ
ಮಿಥುನದ ಆಲಿಂಗನ
||ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ..
ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ..
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಮಾತಿನಲ್ಲೆ ತಂದೆ ಮಳೆ ಬಿಲ್ಲ
ಆಕಾಶ ನಾನಾದೆ ನಾ
ಬಾನಲ್ಲಿ ಒಂದಾದೆ ನಾ||
||ಹೃದಯವೆ ನಿನ್ನ ಹೆಸರಿಗೆ
ಬರೆದೆ ನನ್ನೆ ನಾ.. ||
Hrudayave Ninna Hesarige song lyrics from Kannada Movie Belli Modagalu starring Malashree, Ramesh Aravind, Doddanna, Lyrics penned by K V Raju Sung by S Janaki, Manu, Music Composed by Upendra Kumar, film is Directed by K V Raju and film is released on 1992