ಹ್ಂ ಹ್ಂ ಹ್ಂ..ಆ ಆ ಆ…
ಲಾ ಲ ಲ ಲ ಲಾ…
ಲಾ ಲ ಲ ಲ ಲಾ…
ಆ ಆ ಆ..ಆ ಆ..ಆಆ…
ಯೌವ್ವನ ಮೂಡಿದೆ
ಆಸೆಯಾ ತಂದಿದೆ
ಕಂಗಳೋ ಬೇಡಿದೆ
ಬೇಗ ಬಾ ಬೇಗ ಬಾ ಎಂದಿದೆ
|| ಯೌವ್ವನ ಮೂಡಿದೆ
ಆಸೆಯಾ ತಂದಿದೆ
ಕಂಗಳೋ ಬೇಡಿದೆ
ಬೇಗ ಬಾ ಬೇಗ ಬಾ ಎಂದಿದೆ
ಯೌವ್ವನ ಮೂಡಿದೆ…||
ತಣ್ಣನೆಯ ಗಾಳಿ ತಾನು ಬೀಸಿದೆ
ತಲ್ಲಣದ ನಿಟ್ಟುಸಿರ ತಂದಿದೆ
ತಣ್ಣನೆಯ ಗಾಳಿ ತಾನು ಬೀಸಿದೆ
ತಲ್ಲಣದ ನಿಟ್ಟುಸಿರ ತಂದಿದೆ
ತಬ್ಬಿ ಹಿಡಿವ ತೋಳುಗಳ ಅರಸಿದೆ
ತಬ್ಬಿ ಹಿಡಿವ ತೋಳುಗಳ ಅರಸಿದೆ
ತುಟಿಯು ತನ್ನ ಕಾಣಿಕೆಯ ಬಯಸಿದೆ
|| ಯೌವ್ವನ ಮೂಡಿದೆ
ಆಸೆಯಾ ತಂದಿದೆ
ಕಂಗಳೋ ಬೇಡಿದೆ
ಬೇಗ ಬಾ ಬೇಗ ಬಾ ಎಂದಿದೆ
ಯೌವ್ವನ ಮೂಡಿದೆ….||
ಮುಡಿದ ಹೂವು ಗಂಧವನ್ನು ಸೂಸಿದೆ
ನಲ್ಲನೆದೆಗೆ ಸೋಕಲೆಂದು ಕಾದಿದೆ
ಮುಡಿದ ಹೂವು ಗಂಧವನ್ನು ಸೂಸಿದೆ
ನಲ್ಲನೆದೆಗೆ ಸೋಕಲೆಂದು ಕಾದಿದೆ
ಹೃದಯ ಮಿಡಿತ ಹೊಸದು ತಾಳ ಹಾಕಿದೆ
ಹೃದಯ ಮಿಡಿತ ಹೊಸದು ತಾಳ ಹಾಕಿದೆ
ನಿನ್ನ ಸ್ಪರ್ಶದಲ್ಲೆ ಸ್ವರ್ಗ ಕಂಡಿದೆ...
|| ಯೌವ್ವನ ಮೂಡಿದೆ
ಆಸೆಯಾ ತಂದಿದೆ
ಕಂಗಳೋ ಬೇಡಿದೆ
ಬೇಗ ಬಾ ಬೇಗ ಬಾ ಎಂದಿದೆ
ಯೌವ್ವನ ಮೂಡಿದೆ…||
ಹ್ಂ ಹ್ಂ ಹ್ಂ..ಆ ಆ ಆ…
ಲಾ ಲ ಲ ಲ ಲಾ…
ಲಾ ಲ ಲ ಲ ಲಾ…
ಆ ಆ ಆ..ಆ ಆ..ಆಆ…
ಯೌವ್ವನ ಮೂಡಿದೆ
ಆಸೆಯಾ ತಂದಿದೆ
ಕಂಗಳೋ ಬೇಡಿದೆ
ಬೇಗ ಬಾ ಬೇಗ ಬಾ ಎಂದಿದೆ
|| ಯೌವ್ವನ ಮೂಡಿದೆ
ಆಸೆಯಾ ತಂದಿದೆ
ಕಂಗಳೋ ಬೇಡಿದೆ
ಬೇಗ ಬಾ ಬೇಗ ಬಾ ಎಂದಿದೆ
ಯೌವ್ವನ ಮೂಡಿದೆ…||
ತಣ್ಣನೆಯ ಗಾಳಿ ತಾನು ಬೀಸಿದೆ
ತಲ್ಲಣದ ನಿಟ್ಟುಸಿರ ತಂದಿದೆ
ತಣ್ಣನೆಯ ಗಾಳಿ ತಾನು ಬೀಸಿದೆ
ತಲ್ಲಣದ ನಿಟ್ಟುಸಿರ ತಂದಿದೆ
ತಬ್ಬಿ ಹಿಡಿವ ತೋಳುಗಳ ಅರಸಿದೆ
ತಬ್ಬಿ ಹಿಡಿವ ತೋಳುಗಳ ಅರಸಿದೆ
ತುಟಿಯು ತನ್ನ ಕಾಣಿಕೆಯ ಬಯಸಿದೆ
|| ಯೌವ್ವನ ಮೂಡಿದೆ
ಆಸೆಯಾ ತಂದಿದೆ
ಕಂಗಳೋ ಬೇಡಿದೆ
ಬೇಗ ಬಾ ಬೇಗ ಬಾ ಎಂದಿದೆ
ಯೌವ್ವನ ಮೂಡಿದೆ….||
ಮುಡಿದ ಹೂವು ಗಂಧವನ್ನು ಸೂಸಿದೆ
ನಲ್ಲನೆದೆಗೆ ಸೋಕಲೆಂದು ಕಾದಿದೆ
ಮುಡಿದ ಹೂವು ಗಂಧವನ್ನು ಸೂಸಿದೆ
ನಲ್ಲನೆದೆಗೆ ಸೋಕಲೆಂದು ಕಾದಿದೆ
ಹೃದಯ ಮಿಡಿತ ಹೊಸದು ತಾಳ ಹಾಕಿದೆ
ಹೃದಯ ಮಿಡಿತ ಹೊಸದು ತಾಳ ಹಾಕಿದೆ
ನಿನ್ನ ಸ್ಪರ್ಶದಲ್ಲೆ ಸ್ವರ್ಗ ಕಂಡಿದೆ...
|| ಯೌವ್ವನ ಮೂಡಿದೆ
ಆಸೆಯಾ ತಂದಿದೆ
ಕಂಗಳೋ ಬೇಡಿದೆ
ಬೇಗ ಬಾ ಬೇಗ ಬಾ ಎಂದಿದೆ
ಯೌವ್ವನ ಮೂಡಿದೆ…||
Yavvana Moodide Aaseya song lyrics from Kannada Movie Bedi Bandavalu starring Kalyan Kumar, Dwarakish, Rama Rao, Lyrics penned by R N Jayagopal Sung by P Susheela, R Sudharshanam, Music Composed by R Sudarshanam, film is Directed by C Srinivasan and film is released on 1968