ನೀರಿನಲ್ಲಿ ಅಲೆಯ ಉಂಗುರ….
ಭೂಮಿ ಮೇಲೆ ಹೂವಿನುಂಗುರ….
ಮನಸ್ಸೆಳೆದ ನಲ್ಲ ಕೊಟ್ಟಾನಲ್ಲ
ಮನಸ್ಸೆಳೆದ ನಲ್ಲ ಕೊಟ್ಟಾನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ ಆ ಆ ಆ ಆ
|| ನೀರಿನಲ್ಲಿ ಅಲೆಯ ಉಂಗುರ….
ಭೂಮಿ ಮೇಲೆ ಹೂವಿನುಂಗುರ….
ಮನಸ್ಸೆಳೆದ ನಲ್ಲ ಕೊಟ್ಟಾನಲ್ಲ
ಮನಸ್ಸೆಳೆದ ನಲ್ಲ ಕೊಟ್ಟಾನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ ಆ ಆ ಆ ಆ||
|| ನೀರಿನಲ್ಲಿ ಅಲೆಯ ಉಂಗುರ…||
ಅಂದಿಗೆಯು ಕಾಲಿನುಂಗುರ ….
ಅದರ ದನಿ ಎಷ್ಟು ಸುಂದರ…..
ತರುವು ಲತೆಯು ಸೇರಿದ ಕಥೆಯು.....
ತರುವು ಲತೆಯು ಸೇರಿದ ಕಥೆಯು….
ತನುವ ಬಳಿಸಿ ತೋಳಿನುಂಗುರ ಆ ಆ ಆ ಆ
|| ನೀರಿನಲ್ಲಿ ಅಲೆಯ ಉಂಗುರ…..
ನೀರಿನಲ್ಲಿ ಅಲೆಯ ಉಂಗುರ…||
ಮಣ್ಣಿನಲ್ಲಿ ಕಂಡ ಉಂಗುರ…..
ಹೆಣ್ಣು ನಾಚಿ ಗೀರಿದುಂಗುರ……
ಬೆರಳಿನಿಂದ ತೀಡಿದುಂಗುರ…...
ಬೆರಳಿನಿಂದ ತೀಡಿದುಂಗುರ…..
ಕಣ್ಣ ಸೆಳೆವ ಕುರುಡು ಗುಂಗುರ ಆ ಆ ಆ ಆ
|| ನೀರಿನಲ್ಲಿ ಅಲೆಯ ಉಂಗುರ….
ನೀರಿನಲ್ಲಿ ಅಲೆಯ ಉಂಗುರ…||
ಆಗೆ ನಿನ್ನ ಕೈಯ ಸಂಚರ
ಎನ್ನ ಹೃದಯ ಒಂದು ಡಂಗುರ
ನಾನು ನುಡಿಯೇ ಕಿವಿಯಲಿಂಚರ......
ನಾನು ನುಡಿಯೇ ಕಿವಿಯಲಿಂಚರ….
ಹಣೆಯ ಮೇಲೆ ಬೆವರಿನುಂಗುರ ಆ ಆ ಆ ಆ
||ನೀರಿನಲ್ಲಿ ಅಲೆಯ ಉಂಗುರ….
ಭೂಮಿ ಮೇಲೆ ಹೂವಿನುಂಗುರ….
ಮನಸ್ಸೆಳೆದ ನಲ್ಲ ಕೊಟ್ಟಾನಲ್ಲ
ಮನಸ್ಸೆಳೆದ ನಲ್ಲ ಕೊಟ್ಟಾನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ ಆ ಆ ಆ ಆ ||
||ನೀರಿನಲ್ಲಿ ಅಲೆಯ ಉಂಗುರ..
ನೀರಿನಲ್ಲಿ ಅಲೆಯ ಉಂಗುರ
ಹುಂಹುಂಹೂಂ…..||
ನೀರಿನಲ್ಲಿ ಅಲೆಯ ಉಂಗುರ….
ಭೂಮಿ ಮೇಲೆ ಹೂವಿನುಂಗುರ….
ಮನಸ್ಸೆಳೆದ ನಲ್ಲ ಕೊಟ್ಟಾನಲ್ಲ
ಮನಸ್ಸೆಳೆದ ನಲ್ಲ ಕೊಟ್ಟಾನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ ಆ ಆ ಆ ಆ
|| ನೀರಿನಲ್ಲಿ ಅಲೆಯ ಉಂಗುರ….
ಭೂಮಿ ಮೇಲೆ ಹೂವಿನುಂಗುರ….
ಮನಸ್ಸೆಳೆದ ನಲ್ಲ ಕೊಟ್ಟಾನಲ್ಲ
ಮನಸ್ಸೆಳೆದ ನಲ್ಲ ಕೊಟ್ಟಾನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ ಆ ಆ ಆ ಆ||
|| ನೀರಿನಲ್ಲಿ ಅಲೆಯ ಉಂಗುರ…||
ಅಂದಿಗೆಯು ಕಾಲಿನುಂಗುರ ….
ಅದರ ದನಿ ಎಷ್ಟು ಸುಂದರ…..
ತರುವು ಲತೆಯು ಸೇರಿದ ಕಥೆಯು.....
ತರುವು ಲತೆಯು ಸೇರಿದ ಕಥೆಯು….
ತನುವ ಬಳಿಸಿ ತೋಳಿನುಂಗುರ ಆ ಆ ಆ ಆ
|| ನೀರಿನಲ್ಲಿ ಅಲೆಯ ಉಂಗುರ…..
ನೀರಿನಲ್ಲಿ ಅಲೆಯ ಉಂಗುರ…||
ಮಣ್ಣಿನಲ್ಲಿ ಕಂಡ ಉಂಗುರ…..
ಹೆಣ್ಣು ನಾಚಿ ಗೀರಿದುಂಗುರ……
ಬೆರಳಿನಿಂದ ತೀಡಿದುಂಗುರ…...
ಬೆರಳಿನಿಂದ ತೀಡಿದುಂಗುರ…..
ಕಣ್ಣ ಸೆಳೆವ ಕುರುಡು ಗುಂಗುರ ಆ ಆ ಆ ಆ
|| ನೀರಿನಲ್ಲಿ ಅಲೆಯ ಉಂಗುರ….
ನೀರಿನಲ್ಲಿ ಅಲೆಯ ಉಂಗುರ…||
ಆಗೆ ನಿನ್ನ ಕೈಯ ಸಂಚರ
ಎನ್ನ ಹೃದಯ ಒಂದು ಡಂಗುರ
ನಾನು ನುಡಿಯೇ ಕಿವಿಯಲಿಂಚರ......
ನಾನು ನುಡಿಯೇ ಕಿವಿಯಲಿಂಚರ….
ಹಣೆಯ ಮೇಲೆ ಬೆವರಿನುಂಗುರ ಆ ಆ ಆ ಆ
||ನೀರಿನಲ್ಲಿ ಅಲೆಯ ಉಂಗುರ….
ಭೂಮಿ ಮೇಲೆ ಹೂವಿನುಂಗುರ….
ಮನಸ್ಸೆಳೆದ ನಲ್ಲ ಕೊಟ್ಟಾನಲ್ಲ
ಮನಸ್ಸೆಳೆದ ನಲ್ಲ ಕೊಟ್ಟಾನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ ಆ ಆ ಆ ಆ ||
||ನೀರಿನಲ್ಲಿ ಅಲೆಯ ಉಂಗುರ..
ನೀರಿನಲ್ಲಿ ಅಲೆಯ ಉಂಗುರ
ಹುಂಹುಂಹೂಂ…..||
Neerinalli Aleya Ungura song lyrics from Kannada Movie Bedi Bandavalu starring Kalyan Kumar, Dwarakish, Rama Rao, Lyrics penned by R N Jayagopal Sung by P B Srinivas, P Susheela, Music Composed by R Sudarshanam, film is Directed by C Srinivasan and film is released on 1968