Ondanondu Ooru Lyrics

ಒಂದಾನೊಂದು ಊರು Lyrics

in Bedi Bandavalu

in ಬೇಡಿ ಬಂದವಳು

Video:
ಸಂಗೀತ ವೀಡಿಯೊ:

LYRIC

ಒಂದಾನೊಂದು ಊರು
ಆ ಊರಲ್ಲಿ ಇಲಿಗಳು ನೂರು
ಮನೆ ಮನೆಯಲ್ಲಿ ಬೀದಿಗಳಲ್ಲಿ
ಅವುಗಳ ಕಾಟ ಜೋರು

ಒಂದಾನೊಂದು ಊರು
ಆ ಊರಲ್ಲಿ ಇಲಿಗಳು ನೂರು
ಮನೆ ಮನೆಯಲ್ಲಿ ಬೀದಿಗಳಲ್ಲಿ
ಅವುಗಳ ಕಾಟ ಜೋರು
 
ಲಾಲಲ್ಲಲ್ಲಾ ಲಾಲಲ್ಲಲ್ಲಾ
ತನ್ನನನಂ ತನ್ನನ್ನ
ನಂ ತನ್ನನ್ನ ನಂ
 
ಇಲಿಗಳ ನಡುವೆ ಒಗ್ಗಟ್ಟು, 
ಬೆಕ್ಕಿಗೆ ಬಹಳ ಬಿಕ್ಕಟ್ಟು 
ಇಲಿಗಳ ನಡುವೆ ಒಗ್ಗಟ್ಟು, 
ಬೆಕ್ಕಿಗೆ ಬಹಳ ಬಿಕ್ಕಟ್ಟು
ಬಳಿಯಲಿ ಬರವು ಹಿಡಿಯಲು ಸಿಗವು
ಕುಳಿತಿತು ಬೆಕ್ಕು ಕಂಗೆಟ್ಟು 
ಕುಳಿತಿತು ಬೆಕ್ಕು ಕಂಗೆಟ್ಟು        
             
|| ಒಂದಾನೊಂದು ಊರು
ಆ ಊರಲ್ಲಿ ಇಲಿಗಳು ನೂರು
ಮನೆ ಮನೆಯಲ್ಲಿ ಬೀದಿಗಳಲ್ಲಿ
ಅವುಗಳ ಕಾಟ ಜೋರು…|| 
 
ಬೆಕ್ಕು ಉಪಾಯ ಹೂಡಿ
ಧರಿಸಿತು ಮೀಸೆ ದಾಡಿ 
ಬೆಕ್ಕು ಉಪಾಯ ಹೂಡಿ
ಧರಿಸಿತು ಮೀಸೆ ದಾಡಿ
ತಪವನು ಮಾಡಿ ಬಂದಿಹೆ ನೋಡಿ
ಎಂದಿತು ಇಲಿಗಳ ಕೂಡಿ
ಎಂದಿತು ಇಲಿಗಳ ಕೂಡಿ 
 
ಲಾ ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಾ 
ತನ್ನನ್ನ ನಂ ತನ್ನನ್ನ ನಂ
ತನ್ನನ್ನ ನಂ ಮಿಯಂ

ಕಪಟ ಜೋಗಿಯನು ಕಂಡು
ಮರುಳಾಯಿತು ಇಲಿಗಳ ಹಿಂಡು
ಹಾಲನು  ನೀಡಿ ಸೇವೆಯ ಮಾಡಿ
ಭಕ್ತಿಯ ತೋರಿತು ದಂಡು
 
ಮೆಲ್ಲನೆ ಇಲಿ ಬಳಿ ಹೋಗಿ
ಹಿಡಿಯಿತು ಒಂದನು ಜೋಗಿ 
ಜೈ ಮಹಾಕಾಳಿ ಎಂದಿತು ಕೂಗಿ
ಇಲಿಯನು ತಿಂದು ತೇಗಿ (ಬೋವ್…)
 
ಕಳೆದವು ದಿನಗಳು ಆರು
ಮುಗಿದವು ಇಲಿಗಳು ನೂರು 
ಯುಕ್ತಿಯಿಂದ ಜಯಸಿದ ಬೆಕ್ಕು
ಯುಕ್ತಿಯಿಂದ ಜಯಸಿದ ಬೆಕ್ಕು
ಅರಸಿತು ಮುಂದಿನ ಊರು…

ಒಂದಾನೊಂದು ಊರು
ಆ ಊರಲ್ಲಿ ಇಲಿಗಳು ನೂರು
ಮನೆ ಮನೆಯಲ್ಲಿ ಬೀದಿಗಳಲ್ಲಿ
ಅವುಗಳ ಕಾಟ ಜೋರು

ಒಂದಾನೊಂದು ಊರು
ಆ ಊರಲ್ಲಿ ಇಲಿಗಳು ನೂರು
ಮನೆ ಮನೆಯಲ್ಲಿ ಬೀದಿಗಳಲ್ಲಿ
ಅವುಗಳ ಕಾಟ ಜೋರು
 
ಲಾಲಲ್ಲಲ್ಲಾ ಲಾಲಲ್ಲಲ್ಲಾ
ತನ್ನನನಂ ತನ್ನನ್ನ
ನಂ ತನ್ನನ್ನ ನಂ
 
ಇಲಿಗಳ ನಡುವೆ ಒಗ್ಗಟ್ಟು, 
ಬೆಕ್ಕಿಗೆ ಬಹಳ ಬಿಕ್ಕಟ್ಟು 
ಇಲಿಗಳ ನಡುವೆ ಒಗ್ಗಟ್ಟು, 
ಬೆಕ್ಕಿಗೆ ಬಹಳ ಬಿಕ್ಕಟ್ಟು
ಬಳಿಯಲಿ ಬರವು ಹಿಡಿಯಲು ಸಿಗವು
ಕುಳಿತಿತು ಬೆಕ್ಕು ಕಂಗೆಟ್ಟು 
ಕುಳಿತಿತು ಬೆಕ್ಕು ಕಂಗೆಟ್ಟು        
             
|| ಒಂದಾನೊಂದು ಊರು
ಆ ಊರಲ್ಲಿ ಇಲಿಗಳು ನೂರು
ಮನೆ ಮನೆಯಲ್ಲಿ ಬೀದಿಗಳಲ್ಲಿ
ಅವುಗಳ ಕಾಟ ಜೋರು…|| 
 
ಬೆಕ್ಕು ಉಪಾಯ ಹೂಡಿ
ಧರಿಸಿತು ಮೀಸೆ ದಾಡಿ 
ಬೆಕ್ಕು ಉಪಾಯ ಹೂಡಿ
ಧರಿಸಿತು ಮೀಸೆ ದಾಡಿ
ತಪವನು ಮಾಡಿ ಬಂದಿಹೆ ನೋಡಿ
ಎಂದಿತು ಇಲಿಗಳ ಕೂಡಿ
ಎಂದಿತು ಇಲಿಗಳ ಕೂಡಿ 
 
ಲಾ ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಾ 
ತನ್ನನ್ನ ನಂ ತನ್ನನ್ನ ನಂ
ತನ್ನನ್ನ ನಂ ಮಿಯಂ

ಕಪಟ ಜೋಗಿಯನು ಕಂಡು
ಮರುಳಾಯಿತು ಇಲಿಗಳ ಹಿಂಡು
ಹಾಲನು  ನೀಡಿ ಸೇವೆಯ ಮಾಡಿ
ಭಕ್ತಿಯ ತೋರಿತು ದಂಡು
 
ಮೆಲ್ಲನೆ ಇಲಿ ಬಳಿ ಹೋಗಿ
ಹಿಡಿಯಿತು ಒಂದನು ಜೋಗಿ 
ಜೈ ಮಹಾಕಾಳಿ ಎಂದಿತು ಕೂಗಿ
ಇಲಿಯನು ತಿಂದು ತೇಗಿ (ಬೋವ್…)
 
ಕಳೆದವು ದಿನಗಳು ಆರು
ಮುಗಿದವು ಇಲಿಗಳು ನೂರು 
ಯುಕ್ತಿಯಿಂದ ಜಯಸಿದ ಬೆಕ್ಕು
ಯುಕ್ತಿಯಿಂದ ಜಯಸಿದ ಬೆಕ್ಕು
ಅರಸಿತು ಮುಂದಿನ ಊರು…

Ondanondu Ooru song lyrics from Kannada Movie Bedi Bandavalu starring Kalyan Kumar, Dwarakish, Rama Rao, Lyrics penned by R N Jayagopal Sung by P Susheela, Music Composed by R Sudarshanam, film is Directed by C Srinivasan and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ