ಬೇಡಿ ಬಂದವಳು
ಒಲವನು ಬೇಡಿ ಬಂದವಳು
ಬಾಳನು ಬಯಸಿ ಸುಖವ ಅರಸಿ
ಸಿಗದೇ ನೊಂದುವಳು
|| ಬೇಡಿ ಬಂದವಳು
ಒಲವನು ಬೇಡಿ ಬಂದವಳು…||
ತುಟಿಗೂ ತುತ್ತಿಗೂ
ನಡುವಿನ ಅಂತರ
ಆಸೆ ನಿರಾಸೆಯ ನಡುವಿನ ಅಂತರ
ನಂಬಿದ ದೈವವೇ ಆಗಿರೆ ದೂರ
ಕಂಬನಿಯೊಂದೇ ಬಾಳಲಿನಂತರ
|| ಬೇಡಿ ಬಂದವಳು
ಒಲವನು ಬೇಡಿ ಬಂದವಳು…||
ಎಳೆಯ ಹೂಗಳ ಆರೈಕೆ
ಸುಖವು ಹಳೆಯ ನೆನಪು ಆಗಲಿದೆ
ಎಳೆಯ ಹೂಗಳ ಆರೈಕೆ
ಸುಖವು ಹಳೆಯ ನೆನಪು ಆಗಲಿದೆ
ಬೆಳಗಲು ಮನೆಗೂ ತನಗೂ
ಋಣವು ಇಂದು ತೀರಲಿದೆ
|| ಬೇಡಿ ಬಂದವಳು
ಒಲವನು ಬೇಡಿ ಬಂದವಳು…||
ಬಾಗ್ಯದ ಬಾಗಿಲು ತೆರೆದಿಹದೆಂದು
ಕನಸು ಕಂಡವಳು
ಮರಳು ಗಾಡಿನ ಮಾರಿಚಿಯು
ಕಂಡು ಭ್ರಾಂತಿಗೊಂಡವಳು
|| ಬೇಡಿ ಬಂದವಳು ಒಲವನು
ಬೇಡಿ ಬಂದವಳು
ಬೇಡಿ ಬಂದವಳು ಬೇಡಿ ಬಂದವಳು
ಬೇಡಿ ಬಂದವಳು ಬೇಡಿ ಬಂದವಳು…||
ಬೇಡಿ ಬಂದವಳು
ಒಲವನು ಬೇಡಿ ಬಂದವಳು
ಬಾಳನು ಬಯಸಿ ಸುಖವ ಅರಸಿ
ಸಿಗದೇ ನೊಂದುವಳು
|| ಬೇಡಿ ಬಂದವಳು
ಒಲವನು ಬೇಡಿ ಬಂದವಳು…||
ತುಟಿಗೂ ತುತ್ತಿಗೂ
ನಡುವಿನ ಅಂತರ
ಆಸೆ ನಿರಾಸೆಯ ನಡುವಿನ ಅಂತರ
ನಂಬಿದ ದೈವವೇ ಆಗಿರೆ ದೂರ
ಕಂಬನಿಯೊಂದೇ ಬಾಳಲಿನಂತರ
|| ಬೇಡಿ ಬಂದವಳು
ಒಲವನು ಬೇಡಿ ಬಂದವಳು…||
ಎಳೆಯ ಹೂಗಳ ಆರೈಕೆ
ಸುಖವು ಹಳೆಯ ನೆನಪು ಆಗಲಿದೆ
ಎಳೆಯ ಹೂಗಳ ಆರೈಕೆ
ಸುಖವು ಹಳೆಯ ನೆನಪು ಆಗಲಿದೆ
ಬೆಳಗಲು ಮನೆಗೂ ತನಗೂ
ಋಣವು ಇಂದು ತೀರಲಿದೆ
|| ಬೇಡಿ ಬಂದವಳು
ಒಲವನು ಬೇಡಿ ಬಂದವಳು…||
ಬಾಗ್ಯದ ಬಾಗಿಲು ತೆರೆದಿಹದೆಂದು
ಕನಸು ಕಂಡವಳು
ಮರಳು ಗಾಡಿನ ಮಾರಿಚಿಯು
ಕಂಡು ಭ್ರಾಂತಿಗೊಂಡವಳು
|| ಬೇಡಿ ಬಂದವಳು ಒಲವನು
ಬೇಡಿ ಬಂದವಳು
ಬೇಡಿ ಬಂದವಳು ಬೇಡಿ ಬಂದವಳು
ಬೇಡಿ ಬಂದವಳು ಬೇಡಿ ಬಂದವಳು…||
Bedi Bandavalu song lyrics from Kannada Movie Bedi Bandavalu starring Kalyan Kumar, Dwarakish, Rama Rao, Lyrics penned by R N Jayagopal Sung by P B Srinivas, Music Composed by R Sudarshanam, film is Directed by C Srinivasan and film is released on 1968