Elu Swaravu Seri Lyrics

ಏಳು ಸ್ವರವು ಸೇರಿ Lyrics

in Bedi Bandavalu

in ಬೇಡಿ ಬಂದವಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸರಿಗಮಪದನಿ ಸನಿಗಮಪಮಗರಿ
ಸರಿಗಮಪದನಿ ಸನಿಗಪಮಗರಿ

ಏಳು ಸ್ವರವು ಸೇರಿ ಸಂಗೀತವಾಯಿತು 
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು 
 
ಏಳು ಸ್ವರವು ಸೇರಿ ಸಂಗೀತವಾಯಿತು 
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು 
 
ಏಳು ದಿನವೂ ಸೇರಿ ಒಂದು ವಾರವಾಯಿತು 
ಏಳು ದಿನವೂ ಸೇರಿ ಒಂದು ವಾರವಾಯಿತು 
ಏಳು ತಾರೆ ಸಪ್ತ ಋಷಿಯ ಚಿಹ್ನೆಯಾಯಿತು 
 
|| ಏಳು ಸ್ವರವು ಸೇರಿ ಸಂಗೀತವಾಯಿತು 
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು…|| 
 
ಕಡಲಿನಿಂದ ನೀರ ಆವಿ ಮೋಡವಾಯಿತು 
ಮೋಡ ಗಿರಿಗೆ ಮುತ್ತ ನೀಡೆ ಮಳೆಯು ಆಯಿತು            
ಕಡಲಿನಿಂದ ನೀರ ಆವಿ ಮೋಡವಾಯಿತು 
ಮೋಡ ಗಿರಿಗೆ ಮುತ್ತ ನೀಡೆ ಮಳೆಯು ಆಯಿತು 
ಮಳೆಯು ನೆಲಕೆ ಬೀಳಲು ಬೆಳೆಯು ಆಯಿತು 
ಮಳೆಯು ನೆಲಕೆ ಬೀಳಲು ಬೆಳೆಯು ಆಯಿತು 
ಬೆಳೆದ ಕಾಳು ನಮಗೆ ತಾನು ಅನ್ನವಾಯಿತು 
ಬೆಳೆದ ಕಾಳು ನಮಗೆ ತಾನು ಅನ್ನವಾಯಿತು 
 
|| ಏಳು ಸ್ವರವು ಸೇರಿ ಸಂಗೀತವಾಯಿತು 
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು…|| 

ಬೀಜ ಮೊಳೆತು ಸಸಿಯಾಗಿ ಹೂವು ಬಿಟ್ಟಿತು
ಹೂವಿನಿಂದ ಹೂವಿಗೆ ದುಂಬಿ ಹಾರಿತು
ಬೀಜ ಮೊಳೆತು ಸಸಿಯಾಗಿ ಹೂವು ಬಿಟ್ಟಿತು
ಹೂವಿನಿಂದ ಹೂವಿಗೆ ದುಂಬಿ ಹಾರಿತು
ದುಂಬಿ ಆಟ ಹೂವನು ಕಾಯಿ ಮಾಡಿತು
ದುಂಬಿ ಆಟ ಹೂವನು ಕಾಯಿ ಮಾಡಿತು
ಕಾಯಿ ಮಾಗಿ ಹಣ್ಣು ಆಗಿ ಬೀಜ ತಂದಿತು
ಕಾಯಿ ಮಾಗಿ ಹಣ್ಣು ಆಗಿ ಬೀಜ ತಂದಿತು

|| ಏಳು ಸ್ವರವು ಸೇರಿ ಸಂಗೀತವಾಯಿತು
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು
ಏಳು ಸ್ವರವು ಸೇರಿ ಸಂಗೀತವಾಯಿತು
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು…||

 

ಸರಿಗಮಪದನಿ ಸನಿಗಮಪಮಗರಿ
ಸರಿಗಮಪದನಿ ಸನಿಗಪಮಗರಿ

ಏಳು ಸ್ವರವು ಸೇರಿ ಸಂಗೀತವಾಯಿತು 
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು 
 
ಏಳು ಸ್ವರವು ಸೇರಿ ಸಂಗೀತವಾಯಿತು 
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು 
 
ಏಳು ದಿನವೂ ಸೇರಿ ಒಂದು ವಾರವಾಯಿತು 
ಏಳು ದಿನವೂ ಸೇರಿ ಒಂದು ವಾರವಾಯಿತು 
ಏಳು ತಾರೆ ಸಪ್ತ ಋಷಿಯ ಚಿಹ್ನೆಯಾಯಿತು 
 
|| ಏಳು ಸ್ವರವು ಸೇರಿ ಸಂಗೀತವಾಯಿತು 
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು…|| 
 
ಕಡಲಿನಿಂದ ನೀರ ಆವಿ ಮೋಡವಾಯಿತು 
ಮೋಡ ಗಿರಿಗೆ ಮುತ್ತ ನೀಡೆ ಮಳೆಯು ಆಯಿತು            
ಕಡಲಿನಿಂದ ನೀರ ಆವಿ ಮೋಡವಾಯಿತು 
ಮೋಡ ಗಿರಿಗೆ ಮುತ್ತ ನೀಡೆ ಮಳೆಯು ಆಯಿತು 
ಮಳೆಯು ನೆಲಕೆ ಬೀಳಲು ಬೆಳೆಯು ಆಯಿತು 
ಮಳೆಯು ನೆಲಕೆ ಬೀಳಲು ಬೆಳೆಯು ಆಯಿತು 
ಬೆಳೆದ ಕಾಳು ನಮಗೆ ತಾನು ಅನ್ನವಾಯಿತು 
ಬೆಳೆದ ಕಾಳು ನಮಗೆ ತಾನು ಅನ್ನವಾಯಿತು 
 
|| ಏಳು ಸ್ವರವು ಸೇರಿ ಸಂಗೀತವಾಯಿತು 
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು…|| 

ಬೀಜ ಮೊಳೆತು ಸಸಿಯಾಗಿ ಹೂವು ಬಿಟ್ಟಿತು
ಹೂವಿನಿಂದ ಹೂವಿಗೆ ದುಂಬಿ ಹಾರಿತು
ಬೀಜ ಮೊಳೆತು ಸಸಿಯಾಗಿ ಹೂವು ಬಿಟ್ಟಿತು
ಹೂವಿನಿಂದ ಹೂವಿಗೆ ದುಂಬಿ ಹಾರಿತು
ದುಂಬಿ ಆಟ ಹೂವನು ಕಾಯಿ ಮಾಡಿತು
ದುಂಬಿ ಆಟ ಹೂವನು ಕಾಯಿ ಮಾಡಿತು
ಕಾಯಿ ಮಾಗಿ ಹಣ್ಣು ಆಗಿ ಬೀಜ ತಂದಿತು
ಕಾಯಿ ಮಾಗಿ ಹಣ್ಣು ಆಗಿ ಬೀಜ ತಂದಿತು

|| ಏಳು ಸ್ವರವು ಸೇರಿ ಸಂಗೀತವಾಯಿತು
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು
ಏಳು ಸ್ವರವು ಸೇರಿ ಸಂಗೀತವಾಯಿತು
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು…||

 

Elu Swaravu Seri song lyrics from Kannada Movie Bedi Bandavalu starring Kalyan Kumar, Dwarakish, Rama Rao, Lyrics penned by R N Jayagopal Sung by P Susheela, Music Composed by R Sudarshanam, film is Directed by C Srinivasan and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ