ಕನ್ನಡದ ತಾಯೇ ನಮ್ಮನು ನೀ ಕಾಯೇ
ಕನ್ನಡದ ತಾಯೇ ನಮ್ಮನು ನೀ ಕಾಯೇ
ನಿನ್ನಯ ಹೆಸರು ನಮ್ಮಯ ಉಸಿರು
ಪಾಲಿಸು ಮಹಾತಾಯೇ
ನಿನ್ನಯ ಹೆಸರು ನಮ್ಮಯ ಉಸಿರು
ಪಾಲಿಸು ಮಹಾತಾಯೇ
ಕನ್ನಡದ ತಾಯೇ
ನಿನ್ನಯ ಮಣ್ಣಿಗೆ ಕಾವಲನಾಗಿಹ ಗೊಮ್ಮಟನು
ನಿನ್ನನ್ನು ರಕ್ಷಿಸೆ ಅಸ್ತ್ರವ ತೊಡುವಳು ಚಾಮುಂಡಿ ತಾನು
ನಿನ್ನಯ ಮಣ್ಣಿಗೆ ಕಾವಲನಾಗಿಹ ಗೊಮ್ಮಟನು
ನಿನ್ನನ್ನು ರಕ್ಷಿಸೆ ಅಸ್ತ್ರವ ತೊಡುವಳು ಚಾಮುಂಡಿ ತಾನು
ಕಂಕಣ ತೊಟ್ಟು ಕಲಹವ ಬಿಟ್ಟು ದುಡಿವೆವು ನಿನಗಾಗಿ
ಕಂಕಣ ತೊಟ್ಟು ಕಲಹವ ಬಿಟ್ಟು ದುಡಿವೆವು ನಿನಗಾಗಿ
ನಮ್ಮ ನಾಡಿನ ಹಿತಕ್ಕಾಗಿ
||ಕನ್ನಡದ ತಾಯೇ ||
ನಿನ್ನಯ ಚರಣವ ತೊಳೆಯುತಲಿಹಳು ಕಾವೇರಿಯು
ನಿನ್ನಯ ಕಣ್ಣನು ಮೆರೆಯುತಲಿಹುದು ಬೇಲೂರು
ನಿನ್ನಯ ಚರಣವ ತೊಳೆಯುತಲಿಹಳು ಕಾವೇರಿಯು
ನಿನ್ನಯ ಕಣ್ಣನು ಮೆರೆಯುತಲಿಹುದು ಬೇಲೂರು
ಗಂಧದ ಗೂಡು ಕಲೆಗಳ ಬೀಡು ನಿನ್ನಯ ಈ ನಾಡು
ಗಂಧದ ಗೂಡು ಕಲೆಗಳ ಬೀಡು ನಿನ್ನಯ ಈ ನಾಡು
ನಮ್ಮ ಚೆಲುವಿನ ಕರುನಾಡು
||ಕನ್ನಡದ ತಾಯೇ ||
ಮಕ್ಕಳು ಒಮ್ಮೆ ದೊಡ್ಡವರಾಗೆ ಆಗುವರು
ಚಿಕ್ಕವಯಸಲ್ಲಿ ಕಲಿತ ಪಾಠವ ನೆನೆಯುವರು
ಮಕ್ಕಳು ಒಮ್ಮೆ ದೊಡ್ಡವರಾಗೆ ಆಗುವರು
ಚಿಕ್ಕವಯಸಲ್ಲಿ ಕಲಿತ ಪಾಠವ ನೆನೆಯುವರು
ನಿನ್ನಯ ಕೀರುತಿ ನಿತ್ಯವು ಹಾಡುತ ಆರತಿ ಬೆಳಗುವರು
ನಿನ್ನಯ ಕೀರುತಿ ನಿತ್ಯವು ಹಾಡುತ ಆರತಿ ಬೆಳಗುವರು
ನಿನಗೆ ಹೂಮಳೆ ಕರೆಯುವರು
||ಕನ್ನಡದ ತಾಯೇ ನಮ್ಮನು ನೀ ಕಾಯೇ
ನಿನ್ನಯ ಹೆಸರು ನಮ್ಮಯ ಉಸಿರು
ಪಾಲಿಸು ಮಹಾತಾಯೇ||

Kannadada Thaaye song lyrics from Kannada Movie Bedi Bandavalu starring Kalyan Kumar, Dwarakish, Rama Rao, Lyrics penned by R N Jayagopal Sung by B K Sumitra,Bangalore Latha, Music Composed by R Sudarshanam, film is Directed by C Srinivasan and film is released on 1968