-
ಏಳಿ ಎದ್ದೇಳಿ ಎಚ್ಚರವಾಗಿ
ಎಲ್ಲಿಯವರೆಗೆ ಸಹನೆಯ ಲಾಲಿ
ನೀವು ನಿಮ್ಮವರಿಗಾಗಿ ಹೋರಾಡಿ
ಶೋಷಣೆ ಸಹಿಸದೆ ಸಿಡಿದೇಳಿ
ಬಡತನ ಅನ್ನೋದು ಶಾಪವು ಅಲ್ಲ
ನಾವೆ ಮಾಡಿಕೊಂಡ ಪಾಪವೆ ಎಲ್ಲ
ಮುಗ್ಧರಾದರೆ ಮರಣಕ್ಕೆ ದಾರಿ
ತಿರುಗಿ ನಿಂತರೆ ನೀ ಸಿಂಹದ ಮರಿ
ತಿರುಗಿ ನಿಂತರೆ ನೀ ಸಿಂಹದ ಮರಿ
||ಏಳಿ ಎದ್ದೇಳಿ ಏಳಿ ಎದ್ದೇಳಿ ||
ಅಜ್ಞಾನ ಅಂಧಕಾರ ಅಜ್ಞಾನ ಅಂಧಕಾರ
ಮೋಸಮಾಡೊ ನಾಯಕರ ಮೋಸಮಾಡೊ ನಾಯಕರ
ಅಜ್ಞಾನ ಅಂಧಕಾರ ಮೋಸಮಾಡೊ ನಾಯಕರ
ತೊಡೆತಟ್ಟಿ ಹೊಡೆತಟ್ಟಿ ನಾಡಕಟ್ಟಿ ನಾಡಕಟ್ಟಿ
||ಏಳಿ ಎದ್ದೇಳಿ ಏಳಿ ಎದ್ದೇಳಿ ||
ನೀವು ಅಕ್ಷರ ಕಲಿತರೆ ಅರಸರು
ಮುಂದೆ ನಾಡನಾಳುವ ನಾಯಕರು
ಅಜ್ಞಾನ ಅಂಧಕಾರದಿಂದ ಹೊರಬನ್ನಿ
ನಿಮ್ಮ ಹಕ್ಕುಗಳ ಪಡೆದುಕೊಳ್ಳಿರಿ
ಮೊದಲು ಕೇಳಿ ಪಡೆಯಿರಿ ಇಲ್ಲ ಕಸಿದುಕೊಳ್ಳಿರಿ
ಕಸಿದು ದೇಶಕಟ್ಟಿರಿ ಕಟ್ಟಿ ಒಡೆಯರಾಗಿರಿ
ಮೊದಲು ಕೇಳಿ ಪಡೆಯಿರಿ ಇಲ್ಲ ಕಸಿದು ಕೊಳ್ಳಿರಿ
ಕಸಿದು ದೇಶಕಟ್ಟಿರಿ ಕಟ್ಟಿ ಒಡೆಯರಾಗಿರಿ
ನಾನು ಅನ್ನೊ ಅಹಂಕಾರ ನಾನು ಅನ್ನೊ ಅಹಂಕಾರ
ನನ್ನದೆನ್ನೊ ಅಧಿಕಾರ ನನ್ನದೆನ್ನೊ ಅಧಿಕಾರ
ಮೆರೆಯಬೇಡಿ ಮೆರೆಯಬೇಡಿ ಮರೆತು ಮೃಗಗಳಾಗಬೇಡಿ
||ಏಳಿ ಎದ್ದೇಳಿ ಏಳಿ ಎದ್ದೇಳಿ ||
ಬಡವರ ಬದುಕಿಗೆ ಬೆಳಕಾಗಿ
ದೀನರ ಕೂಗಿಗೆ ನೀವು ದನಿಯಾಗಿ
ಶೋಷಣೆ ಮಾಡುವರ ಸೊಕ್ಕು ಅಡಗಿ ಮೆಟ್ಟಿರಿ
ಭ್ರಷ್ಟರ ಬಂಧಿಸಿ ರೆಕ್ಕೆ ಮುರಿಯಿರಿ
ಧರ್ಮಕ್ಕೆ ಬದ್ಧರಾಗಿರಿ ನ್ಯಾಯಕ್ಕೆ ತಲೆಯಬಾಗಿರಿ
ನಾಡಿಗೆ ರಕ್ಷೆಯಾಗಿರಿ ಐಕ್ಯತೆ ತತ್ವಸಾರಿರಿ
ಧರ್ಮಕ್ಕೆ ಬದ್ಧರಾಗಿರಿ ನ್ಯಾಯಕ್ಕೆ ತಲೆಯಬಾಗಿರಿ
ನಾಡಿಗೆ ರಕ್ಷೆಯಾಗಿರಿ ಐಕ್ಯತೆ ತತ್ವಸಾರಿರಿ
||ಏಳಿ ಎದ್ದೇಳಿ ಎಚ್ಚರವಾಗಿ
ಎಲ್ಲಿಯವರೆಗೆ ಸಹನೆಯ ಲಾಲಿ
ನೀವು ನಿಮ್ಮವರಿಗಾಗಿ ಹೋರಾಡಿ
ಶೋಷಣೆ ಸಹಿಸದೆ ಸಿಡಿದೇಳಿ||
-
ಏಳಿ ಎದ್ದೇಳಿ ಎಚ್ಚರವಾಗಿ
ಎಲ್ಲಿಯವರೆಗೆ ಸಹನೆಯ ಲಾಲಿ
ನೀವು ನಿಮ್ಮವರಿಗಾಗಿ ಹೋರಾಡಿ
ಶೋಷಣೆ ಸಹಿಸದೆ ಸಿಡಿದೇಳಿ
ಬಡತನ ಅನ್ನೋದು ಶಾಪವು ಅಲ್ಲ
ನಾವೆ ಮಾಡಿಕೊಂಡ ಪಾಪವೆ ಎಲ್ಲ
ಮುಗ್ಧರಾದರೆ ಮರಣಕ್ಕೆ ದಾರಿ
ತಿರುಗಿ ನಿಂತರೆ ನೀ ಸಿಂಹದ ಮರಿ
ತಿರುಗಿ ನಿಂತರೆ ನೀ ಸಿಂಹದ ಮರಿ
||ಏಳಿ ಎದ್ದೇಳಿ ಏಳಿ ಎದ್ದೇಳಿ ||
ಅಜ್ಞಾನ ಅಂಧಕಾರ ಅಜ್ಞಾನ ಅಂಧಕಾರ
ಮೋಸಮಾಡೊ ನಾಯಕರ ಮೋಸಮಾಡೊ ನಾಯಕರ
ಅಜ್ಞಾನ ಅಂಧಕಾರ ಮೋಸಮಾಡೊ ನಾಯಕರ
ತೊಡೆತಟ್ಟಿ ಹೊಡೆತಟ್ಟಿ ನಾಡಕಟ್ಟಿ ನಾಡಕಟ್ಟಿ
||ಏಳಿ ಎದ್ದೇಳಿ ಏಳಿ ಎದ್ದೇಳಿ ||
ನೀವು ಅಕ್ಷರ ಕಲಿತರೆ ಅರಸರು
ಮುಂದೆ ನಾಡನಾಳುವ ನಾಯಕರು
ಅಜ್ಞಾನ ಅಂಧಕಾರದಿಂದ ಹೊರಬನ್ನಿ
ನಿಮ್ಮ ಹಕ್ಕುಗಳ ಪಡೆದುಕೊಳ್ಳಿರಿ
ಮೊದಲು ಕೇಳಿ ಪಡೆಯಿರಿ ಇಲ್ಲ ಕಸಿದುಕೊಳ್ಳಿರಿ
ಕಸಿದು ದೇಶಕಟ್ಟಿರಿ ಕಟ್ಟಿ ಒಡೆಯರಾಗಿರಿ
ಮೊದಲು ಕೇಳಿ ಪಡೆಯಿರಿ ಇಲ್ಲ ಕಸಿದು ಕೊಳ್ಳಿರಿ
ಕಸಿದು ದೇಶಕಟ್ಟಿರಿ ಕಟ್ಟಿ ಒಡೆಯರಾಗಿರಿ
ನಾನು ಅನ್ನೊ ಅಹಂಕಾರ ನಾನು ಅನ್ನೊ ಅಹಂಕಾರ
ನನ್ನದೆನ್ನೊ ಅಧಿಕಾರ ನನ್ನದೆನ್ನೊ ಅಧಿಕಾರ
ಮೆರೆಯಬೇಡಿ ಮೆರೆಯಬೇಡಿ ಮರೆತು ಮೃಗಗಳಾಗಬೇಡಿ
||ಏಳಿ ಎದ್ದೇಳಿ ಏಳಿ ಎದ್ದೇಳಿ ||
ಬಡವರ ಬದುಕಿಗೆ ಬೆಳಕಾಗಿ
ದೀನರ ಕೂಗಿಗೆ ನೀವು ದನಿಯಾಗಿ
ಶೋಷಣೆ ಮಾಡುವರ ಸೊಕ್ಕು ಅಡಗಿ ಮೆಟ್ಟಿರಿ
ಭ್ರಷ್ಟರ ಬಂಧಿಸಿ ರೆಕ್ಕೆ ಮುರಿಯಿರಿ
ಧರ್ಮಕ್ಕೆ ಬದ್ಧರಾಗಿರಿ ನ್ಯಾಯಕ್ಕೆ ತಲೆಯಬಾಗಿರಿ
ನಾಡಿಗೆ ರಕ್ಷೆಯಾಗಿರಿ ಐಕ್ಯತೆ ತತ್ವಸಾರಿರಿ
ಧರ್ಮಕ್ಕೆ ಬದ್ಧರಾಗಿರಿ ನ್ಯಾಯಕ್ಕೆ ತಲೆಯಬಾಗಿರಿ
ನಾಡಿಗೆ ರಕ್ಷೆಯಾಗಿರಿ ಐಕ್ಯತೆ ತತ್ವಸಾರಿರಿ
||ಏಳಿ ಎದ್ದೇಳಿ ಎಚ್ಚರವಾಗಿ
ಎಲ್ಲಿಯವರೆಗೆ ಸಹನೆಯ ಲಾಲಿ
ನೀವು ನಿಮ್ಮವರಿಗಾಗಿ ಹೋರಾಡಿ
ಶೋಷಣೆ ಸಹಿಸದೆ ಸಿಡಿದೇಳಿ||
Yeli Yeddheli song lyrics from Kannada Movie Baragala starring Mahanthesh, Naveen,, Lyrics penned by Mahantesh R Sung by Hemanth Kumar, Music Composed by Loki V, film is Directed by R Mahanthesh and film is released on 2017