Kottu Padeyalo Manuja Lyrics

ಕೊಟ್ಟು ಪಡೆಯೊ ಲೇ ಮನುಜ Lyrics

in Baragala

in ಬರಗಾಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೊಟ್ಟು ಪಡೆಯೊ ಲೇ ಮನುಜ
ಇಲ್ಲಿ ಇಟ್ಯಾಕೆ ಕೊರಗ್ತೀಯ
ಹುಟ್ಟು ಸಾವು ಸಹಜ ಹೋಗೊ ಜೀವಕ್ಕೆ ಮರುಕ್ತೀಯ
ಇಟ್ಟು ಕೊಟ್ಟಿದವರ ನಡುವೆ
ಇಲ್ಲಿ ಗುಟ್ಯಾಕೆ ಮಾಡ್ತೀಯ ಮನವೆ
ಇಟ್ಟು ಕೊಟ್ಟಿದವರ ನಡುವೆ
ಇಲ್ಲಿ ಗುಟ್ಯಾಕೆ ಮಾಡ್ತೀಯ ಮನವೆ
ಹುಟ್ಟುಸಾಯುವ ನೂರಾರು ಜೀವದಲ್ಲಿ
ನಿನ್ನ ಗುರುತೆಲ್ಲಿ ಹೇಳಿ
ನಂಬಿ ಬಂದೋರು ನೂರಾರು ಜನರಿಲ್ಲಿ
ನಿನ್ನ ಹರಸೋರು ಯಾರು
ಕೊಟ್ಟು ಪಡೆಯೊ ಲೇ ಮನುಜ
ಇಲ್ಲಿ ಇಟ್ಯಾಕೆ ಕೊರಗ್ತೀಯ
 

-
ಕೊಟ್ಟು ಪಡೆಯೊ ಲೇ ಮನುಜ
ಇಲ್ಲಿ ಇಟ್ಯಾಕೆ ಕೊರಗ್ತೀಯ
ಹುಟ್ಟು ಸಾವು ಸಹಜ ಹೋಗೊ ಜೀವಕ್ಕೆ ಮರುಕ್ತೀಯ
ಇಟ್ಟು ಕೊಟ್ಟಿದವರ ನಡುವೆ
ಇಲ್ಲಿ ಗುಟ್ಯಾಕೆ ಮಾಡ್ತೀಯ ಮನವೆ
ಇಟ್ಟು ಕೊಟ್ಟಿದವರ ನಡುವೆ
ಇಲ್ಲಿ ಗುಟ್ಯಾಕೆ ಮಾಡ್ತೀಯ ಮನವೆ
ಹುಟ್ಟುಸಾಯುವ ನೂರಾರು ಜೀವದಲ್ಲಿ
ನಿನ್ನ ಗುರುತೆಲ್ಲಿ ಹೇಳಿ
ನಂಬಿ ಬಂದೋರು ನೂರಾರು ಜನರಿಲ್ಲಿ
ನಿನ್ನ ಹರಸೋರು ಯಾರು
ಕೊಟ್ಟು ಪಡೆಯೊ ಲೇ ಮನುಜ
ಇಲ್ಲಿ ಇಟ್ಯಾಕೆ ಕೊರಗ್ತೀಯ
 

Kottu Padeyalo Manuja song lyrics from Kannada Movie Baragala starring Mahanthesh, Naveen,, Lyrics penned by Mahantesh R Sung by Nagendra K, Music Composed by Loki V, film is Directed by R Mahanthesh and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ