Gule Badavara Lyrics

ಗೋಳೆ ಬಡವರ Lyrics

in Baragala

in ಬರಗಾಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗೋಳೆ ಬಡವರ ಯಾತ್ರೆಯಾಯ್ತು
ದುಃಖ ಇವರ ಸಂಭ್ರಮವಾಯ್ತು
ಅರಳೊ ಮೊಗ್ಗು ಮುದುಡೆ ಹೋಯ್ತು
ಚಿಗುರೊ ಪ್ರೀತಿ ಕರಗೆಹೋಯ್ತು
ಹೆತ್ತಕರುಳು ಸೊರಗೆಹೋಯ್ತು ಕಟುಕರಿಗಿದುವೆ ದಂಧೆಯಾಯ್ತು
ಮನುಷ್ಯತ್ವವೆ ಬೀದಿಗೆ ಬಂತು
ಸಂಸ್ಕೃತಿಯೆ ಸಾಡೆಸಾತಾಯ್ತು
ವಿಧಿ ಆಟ ಬಲ್ಲವರ್ಯಾರೊ ಮಾನವ
ಹಣೆಬರಹ ತಿದ್ದಲಾಗದೊ ಮಾನವ
ಗೋಳೆ ಬಡವರ ಯಾತ್ರೆಯಾಯ್ತು
ದುಃಖ ಇವರ ಸಂಭ್ರಮವಾಯ್ತು
 

-
ಗೋಳೆ ಬಡವರ ಯಾತ್ರೆಯಾಯ್ತು
ದುಃಖ ಇವರ ಸಂಭ್ರಮವಾಯ್ತು
ಅರಳೊ ಮೊಗ್ಗು ಮುದುಡೆ ಹೋಯ್ತು
ಚಿಗುರೊ ಪ್ರೀತಿ ಕರಗೆಹೋಯ್ತು
ಹೆತ್ತಕರುಳು ಸೊರಗೆಹೋಯ್ತು ಕಟುಕರಿಗಿದುವೆ ದಂಧೆಯಾಯ್ತು
ಮನುಷ್ಯತ್ವವೆ ಬೀದಿಗೆ ಬಂತು
ಸಂಸ್ಕೃತಿಯೆ ಸಾಡೆಸಾತಾಯ್ತು
ವಿಧಿ ಆಟ ಬಲ್ಲವರ್ಯಾರೊ ಮಾನವ
ಹಣೆಬರಹ ತಿದ್ದಲಾಗದೊ ಮಾನವ
ಗೋಳೆ ಬಡವರ ಯಾತ್ರೆಯಾಯ್ತು
ದುಃಖ ಇವರ ಸಂಭ್ರಮವಾಯ್ತು
 

Gule Badavara song lyrics from Kannada Movie Baragala starring Mahanthesh, Naveen,, Lyrics penned by Mahantesh R Sung by Magadi Lokesh, Music Composed by Loki V, film is Directed by R Mahanthesh and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ