Mugilaga Modagalu Lyrics

ಮುಗಿಲಾಗ ಮೋಡಗಳು Lyrics

in Baragala

in ಬರಗಾಲ

LYRIC

Song Details Page after Lyrice

-
ಮುಗಿಲಾಗ ಮೋಡಗಳು ಮರೆಯಾಗಿ ಹೋಗ್ಯಾವೊ
ಭೂತಾಯವ್ವ ಬಾಯ್ಬಿಟ್ಟು ಬರಡಾಗಿ ಹೋಗ್ಯಾಳೊ
ಆ ದ್ಯಾವ್ರು ನಡೆಸೊ ಜಾತ್ರ್ಯಾಗ ಕೇಳೋರ್ಯಾರಿಲ್ಲ ರೈತನ ಕೂಗ
ಆ ದ್ಯಾವ್ರು ಆಡೊ ಅಟ್ದಾಗ ರೈತಂಗೆಲ್ಲೈತಿ ಭೂಮಿ ಮ್ಯಾಲೆ ಜಾಗ
ಹೇಳಯ್ಯ ಹೇಳಯ್ಯ ಹೊಣೆಯಾರು ಇದಕ್ಕೆ
ಬೆಳೆಯಿಲ್ಲ ಬದುಕಿಲ್ಲ ರೈತನ ನೆಲಕ್ಕೆ
ಹೇಳಯ್ಯ ಹೇಳಯ್ಯ ಹೊಣೆಯಾರು ಇದಕ್ಕೆ
ಬೆಳೆಯಿಲ್ಲ ಬದುಕಿಲ್ಲ ರೈತನ ನೆಲಕ್ಕೆ
ಯಾರ  ಧರ್ಮ ಯಾರ ಪಾಲು ಯಾರ ಕರ್ಮ ಯಾರ ಸಾವು
 
Mugilaga Modagalu song lyrics from Kannada Movie Baragala starring Mahanthesh, Naveen,, Lyrics penned by Mahantesh R Sung by Ravindra Soragavi, Music Composed by Loki V, film is Directed by R Mahanthesh and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ