-
ಹೊಟ್ಟಿಗ್ ತುತ್ತು ರೊಟ್ಟಿಲ್ಲಂದ್ರು
ಹಾಕಕ್ ಮೈಗೆ ಬಟ್ಟಿಲ್ಲಂದ್ರು
ಪ್ಯಾರ್ ಮಾಡಕ್ ಹೊಂಟನಿವನು
ಬಾರಿ ಬೆರಿಕಿ ಹುಡುಗ ಇವನು
ನೋಡಕೈತಿ ಕರಿ ಮಾರಿ ಬೇಕಂತಾನೆ ಬಿಳಿ ಪೋರಿ
ಕಿಸ್ಯಾಗ್ ರೊಕ್ಕಿಲ್ಲಂದ್ರು ಬೇಕಂತಾನ ಲವ್ವಿನಾಗ ಬ್ರೂ
ಗೊತ್ತೈತ್ ಗೊತ್ತೈತ್ ಗೊತ್ತೈತಿ
ಆಸೆಗಿಲ್ಲ ಇತಿಮಿತಿ ಹರೆ ಬಂದ ಹೈದನಿಗೆ ಹುಗ್ಗಿ ತಿನ್ನೊ ಆಸೆ ಜಾಸ್ತಿ
ನೋಡ ನೋಡ ನೋಡ
ಕದ್ಲು ಪೋರಿ ಮನಸ್ಸಿನ ಫ್ಯಾಕ್ಟರಿ
ಹೊಡಿತೀವ್ಗ ಪ್ರೀತಿ ಲಾಟರಿ