ಗಂಡು : ಯೋಗಾ ಯೋಗಾ ಯೋಗಾ ಯೋಗಾ
ಹೆಣ್ಣು : ನಾನು ನೀನು ಸೇರೋ ಯೋಗಾ ಈಗಾ
ಗಂಡು : ಈ ಜೀವ ಕೇಳೋದು ವ್ಯಾಯಾಮವೇ
ಹೆಣ್ಣು : ಈ ದೇಹ ಕೇಳೋದು ವ್ಯಾಯಾಮವೇ
ಗಂಡು : ಓಂ ಶಾಂತಿ ಓಂ ಶಾಂತಿ ಚಿಂತಾಮಣಿ
|| ಗಂಡು : ಯೋಗಾ ಯೋಗಾ ಯೋಗಾ ಯೋಗಾ
ಹೆಣ್ಣು : ನಾನು ನೀನು ಸೇರೋ ಯೋಗಾ ಈಗಾ ||
ಹೆಣ್ಣು : ಆಲಿಂಗನಾ ಆನಂದದ ಯೋಗ
ಸಿಹಿ ಚುಂಬನ ಅನುರಾಗದ ಯೋಗ
ಗಂಡು : ಉಸಿರು ಬಿಗಿ ಹಿಡಿ ಯೋಗ ತುಂಬಾ ಮಣಿ
ಆಸೆ ಹೆಚ್ಚಾದರೆ ಶಿರಶಾಸನ ಹಿಡಿ
ನಿನ್ನಂದ ನೋಡೋರ ಕಣ್ಣುರಿಸಿದೆ ಹೋಯ್..
|| ಗಂಡು : ಯೋಗಾ ಯೋಗಾ ಯೋಗಾ ಯೋಗಾ
ಹೆಣ್ಣು : ನಾನು ನೀನು ಸೇರೋ ಯೋಗಾ ಈಗಾ ||
ಹೆಣ್ಣು : ರೋಮಾಂಚನ ತೋಳಲ್ಲಿದ್ದಾಗ
ಮೈಮರೆತೇ ನಾ ನೀ ನನ್ನ ಗೆದ್ದಾಗ
ಗಂಡು : ಸಾಕು ಪೋಲಿತನ ಕಲಿಯೇ ಒಳ್ಳೆತನ
ಬೇಕು ಪ್ರತಿದಿನ ನಿನ್ನ ಮುಕ್ತಾಸನ
ನೀ ಗೆದ್ದೆ ನನ್ನೆದೆಯ ಸಿಂಹಾಸನ
|| ಗಂಡು : ಯೋಗಾ ಯೋಗಾ ಯೋಗಾ ಯೋಗಾ
ಹೆಣ್ಣು : ನಾನು ನೀನು ಸೇರೋ ಯೋಗಾ ಈಗಾ
ಗಂಡು : ಈ ಜೀವ ಕೇಳೋದು ವ್ಯಾಯಾಮವೇ
ಹೆಣ್ಣು : ಈ ದೇಹ ಕೇಳೋದು ವ್ಯಾಯಾಮವೇ
ಗಂಡು : ಓಂ ಶಾಂತಿ ಓಂ ಶಾಂತಿ ಚಿಂತಾಮಣಿ..
ಗಂಡು : ಯೋಗಾ ಯೋಗಾ ಯೋಗಾ ಯೋಗಾ
ಹೆಣ್ಣು : ನಾನು ನೀನು ಸೇರೋ ಯೋಗಾ ಈಗಾ..ಹ ಹಾ…||
ಗಂಡು : ಯೋಗಾ ಯೋಗಾ ಯೋಗಾ ಯೋಗಾ
ಹೆಣ್ಣು : ನಾನು ನೀನು ಸೇರೋ ಯೋಗಾ ಈಗಾ
ಗಂಡು : ಈ ಜೀವ ಕೇಳೋದು ವ್ಯಾಯಾಮವೇ
ಹೆಣ್ಣು : ಈ ದೇಹ ಕೇಳೋದು ವ್ಯಾಯಾಮವೇ
ಗಂಡು : ಓಂ ಶಾಂತಿ ಓಂ ಶಾಂತಿ ಚಿಂತಾಮಣಿ
|| ಗಂಡು : ಯೋಗಾ ಯೋಗಾ ಯೋಗಾ ಯೋಗಾ
ಹೆಣ್ಣು : ನಾನು ನೀನು ಸೇರೋ ಯೋಗಾ ಈಗಾ ||
ಹೆಣ್ಣು : ಆಲಿಂಗನಾ ಆನಂದದ ಯೋಗ
ಸಿಹಿ ಚುಂಬನ ಅನುರಾಗದ ಯೋಗ
ಗಂಡು : ಉಸಿರು ಬಿಗಿ ಹಿಡಿ ಯೋಗ ತುಂಬಾ ಮಣಿ
ಆಸೆ ಹೆಚ್ಚಾದರೆ ಶಿರಶಾಸನ ಹಿಡಿ
ನಿನ್ನಂದ ನೋಡೋರ ಕಣ್ಣುರಿಸಿದೆ ಹೋಯ್..
|| ಗಂಡು : ಯೋಗಾ ಯೋಗಾ ಯೋಗಾ ಯೋಗಾ
ಹೆಣ್ಣು : ನಾನು ನೀನು ಸೇರೋ ಯೋಗಾ ಈಗಾ ||
ಹೆಣ್ಣು : ರೋಮಾಂಚನ ತೋಳಲ್ಲಿದ್ದಾಗ
ಮೈಮರೆತೇ ನಾ ನೀ ನನ್ನ ಗೆದ್ದಾಗ
ಗಂಡು : ಸಾಕು ಪೋಲಿತನ ಕಲಿಯೇ ಒಳ್ಳೆತನ
ಬೇಕು ಪ್ರತಿದಿನ ನಿನ್ನ ಮುಕ್ತಾಸನ
ನೀ ಗೆದ್ದೆ ನನ್ನೆದೆಯ ಸಿಂಹಾಸನ
|| ಗಂಡು : ಯೋಗಾ ಯೋಗಾ ಯೋಗಾ ಯೋಗಾ
ಹೆಣ್ಣು : ನಾನು ನೀನು ಸೇರೋ ಯೋಗಾ ಈಗಾ
ಗಂಡು : ಈ ಜೀವ ಕೇಳೋದು ವ್ಯಾಯಾಮವೇ
ಹೆಣ್ಣು : ಈ ದೇಹ ಕೇಳೋದು ವ್ಯಾಯಾಮವೇ
ಗಂಡು : ಓಂ ಶಾಂತಿ ಓಂ ಶಾಂತಿ ಚಿಂತಾಮಣಿ..
ಗಂಡು : ಯೋಗಾ ಯೋಗಾ ಯೋಗಾ ಯೋಗಾ
ಹೆಣ್ಣು : ನಾನು ನೀನು ಸೇರೋ ಯೋಗಾ ಈಗಾ..ಹ ಹಾ…||
Yoga Yoga song lyrics from Kannada Movie Bannada Gejje starring Ravichandran, Amala, Bharthi, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by S V Rajendra Singh Babu and film is released on 1990