-
ಜೋಡುಸ್ತಿನಯ್ಯೊ ಬ್ರಹ್ಮ ನಿಂಗೆ ನನ್ ಕೈಯ್ಯ
ಬಗ್ಗುಸ್ತೀನಯ್ಯೊ ಬ್ರಹ್ಮ ನಿಂಗೆ ನನ್ ತಲೆಯ
ಅರೆ ಹುಡುಗಿನ್ ಸೃಷ್ಟಿ ಮಾಡಿದಕ್ಕೆ
ಇಂಗ್ಲೀಷ್ ಸೆಲ್ಯೂಟು
ಅವಳ್ ಕೈಯಲ್ ಪ್ರೀತಿನ್ ಕಳ್ಸಿದಕ್ಕೆ
ಕನ್ನಡದ್ ಸೆಲ್ಯೂಟು
ಹುಡುಗನ್ ಸೃಷ್ಟಿ ಮಾಡಿದಕ್ಕೆ
ಇಂಗ್ಲೀಷ್ ಸೆಲ್ಯೂಟು
ಅವನ್ ಕೈಯಲ್ ಪ್ರೀತಿನ್ ಕಳ್ಸಿದಕ್ಕೆ
ಕನ್ನಡದ್ ಸೆಲ್ಯೂಟು
||ಜೋಡುಸ್ತಿನಯ್ಯೊ ಬ್ರಹ್ಮ ನಿಂಗೆ ನನ್ ಕೈಯ್ಯ||
ಎದೆಯ ನೋವಿತ್ತು ಅದು ಬಡಿದುಕೊಂತಿತ್ತು
ಪ್ರಿಯಕರಳಿಗೆ ತೋರಿಸಿದೆ ಅವಳಿಗಿದು ಕೇಳಿಸಿದೆ
ನೋವು ಹಾರಿತ್ತು ಪ್ರೀತಿ ಹೊರಗೆ ಬಂದಿತ್ತು
ಮೊಡವೆ ಬಂದಿತ್ತು ಅದು ಗೊಡವೆ ಮಾಡಿತ್ತು
ಪ್ರಿಯಕರನಿಗೆ ತೋರಿಸಿದೆ ತುಟಿಯಂಚಲಿ ಸವರಿಸಿದೆ
ಗುಳ್ಳೆ ಹೋಗಿತ್ತು ಪ್ರೀತಿ ಮುತ್ತು ಸಿಕ್ಕಿತ್ತು
ಲವ್ವಿನಲ್ಲಿ ಏನು ಮಜಾ ಇಟ್ಟೆ ಯಮ್ಮ ಬ್ರಹ್ಮ
ಬೊಂಬಾಟ್
ಲವ್ವಿನಲ್ಲಿ ಏನು ಮಜಾ ಇಟ್ಟೆ ಯಮ್ಮ ಬ್ರಹ್ಮ
ಬೊಂಬಾಟ್
ಹುಡುಗಿನ್ ಸೃಷ್ಟಿ ಮಾಡಿದಕ್ಕೆ
ಇಂಗ್ಲೀಷ್ ಸೆಲ್ಯೂಟು
ಅವಳ್ ಕೈಯಲ್ ಪ್ರೀತಿನ್ ಕಳ್ಸಿದಕ್ಕೆ
ಕನ್ನಡದ್ ಸೆಲ್ಯೂಟು
||ಜೋಡುಸ್ತಿನಯ್ಯೊ ಬ್ರಹ್ಮ ನಿಂಗೆ ನನ್ ಕೈಯ್ಯ||
ಕಾವೇರಿಯಿಂದ ಈ ಗಂಗೆಯವರೆಗೂ
ನದಿಝರಿಗಳು ನೂರಾರು ನಡೆನುಡಿಗಳು ಸಾವಿರಾರು
ಪ್ರೀತಿ ಒಂದೇನೆ ಅದರ ಜಾತಿ ಒಂದೇನೆ
ಕಾಶ್ಮೀರದಿಂದ ಕನ್ಯಾಕುಮಾರಿಗೆ
ಹೈವೆಗಳು ನೂರಾರು ಸಬ್ ವೆಗಳು ಸಾವಿರಾರು
ಪ್ರೀತಿ ಒಂದೇನೆ ಅದರ ರೂಟು ಒಂದೇನೆ
ಲವ್ವಿನಲ್ಲಿ ಏನು ಮಜಾ ಇಟ್ಟೆ ಯಮ್ಮ ಬ್ರಹ್ಮ
ಬೊಂಬಾಟ್
ಲವ್ವಿನಲ್ಲಿ ಏನು ಮಜಾ ಇಟ್ಟೆ ಯಮ್ಮ ಬ್ರಹ್ಮ
ಬೊಂಬಾಟ್
ಹುಡುಗನ್ ಸೃಷ್ಟಿ ಮಾಡಿದಕ್ಕೆ
ಇಂಗ್ಲೀಷ್ ಸೆಲ್ಯೂಟು(ಸೆಲ್ಯೂಟ್)
ಅವನ್ ಕೈಯಲ್ ಪ್ರೀತಿನ್ ಕಳ್ಸಿದಕ್ಕೆ
ಕನ್ನಡದ್ ಸೆಲ್ಯೂಟು
||ಜೋಡುಸ್ತಿನಯ್ಯೊ (ಅಯ್ಯೊ ಅಯ್ಯೊ ಅಯ್ಯೊ)
ಬ್ರಹ್ಮ ನಿಂಗೆ ನನ್ ಕೈಯ್ಯ||
ಬಗ್ಗುಸ್ತೀನಯ್ಯೊ(ಅಯ್ಯೊ ಅಯ್ಯೊ ಅಯ್ಯೊ)
ಬ್ರಹ್ಮ ನಿಂಗೆ ನನ್ ತಲೆಯ||
ಹುಡುಗನ್ ಸೃಷ್ಟಿ ಮಾಡಿದಕ್ಕೆ
ಇಂಗ್ಲೀಷ್ ಸೆಲ್ಯೂಟು(ಸೆಲ್ಯೂಟ್)
ಅವನ್ ಕೈಯಲ್ ಪ್ರೀತಿನ್ ಕಳ್ಸಿದಕ್ಕೆ
ಕನ್ನಡದ್ ಸೆಲ್ಯೂಟು
ಬೊಂಬಾಟ್
-
ಜೋಡುಸ್ತಿನಯ್ಯೊ ಬ್ರಹ್ಮ ನಿಂಗೆ ನನ್ ಕೈಯ್ಯ
ಬಗ್ಗುಸ್ತೀನಯ್ಯೊ ಬ್ರಹ್ಮ ನಿಂಗೆ ನನ್ ತಲೆಯ
ಅರೆ ಹುಡುಗಿನ್ ಸೃಷ್ಟಿ ಮಾಡಿದಕ್ಕೆ
ಇಂಗ್ಲೀಷ್ ಸೆಲ್ಯೂಟು
ಅವಳ್ ಕೈಯಲ್ ಪ್ರೀತಿನ್ ಕಳ್ಸಿದಕ್ಕೆ
ಕನ್ನಡದ್ ಸೆಲ್ಯೂಟು
ಹುಡುಗನ್ ಸೃಷ್ಟಿ ಮಾಡಿದಕ್ಕೆ
ಇಂಗ್ಲೀಷ್ ಸೆಲ್ಯೂಟು
ಅವನ್ ಕೈಯಲ್ ಪ್ರೀತಿನ್ ಕಳ್ಸಿದಕ್ಕೆ
ಕನ್ನಡದ್ ಸೆಲ್ಯೂಟು
||ಜೋಡುಸ್ತಿನಯ್ಯೊ ಬ್ರಹ್ಮ ನಿಂಗೆ ನನ್ ಕೈಯ್ಯ||
ಎದೆಯ ನೋವಿತ್ತು ಅದು ಬಡಿದುಕೊಂತಿತ್ತು
ಪ್ರಿಯಕರಳಿಗೆ ತೋರಿಸಿದೆ ಅವಳಿಗಿದು ಕೇಳಿಸಿದೆ
ನೋವು ಹಾರಿತ್ತು ಪ್ರೀತಿ ಹೊರಗೆ ಬಂದಿತ್ತು
ಮೊಡವೆ ಬಂದಿತ್ತು ಅದು ಗೊಡವೆ ಮಾಡಿತ್ತು
ಪ್ರಿಯಕರನಿಗೆ ತೋರಿಸಿದೆ ತುಟಿಯಂಚಲಿ ಸವರಿಸಿದೆ
ಗುಳ್ಳೆ ಹೋಗಿತ್ತು ಪ್ರೀತಿ ಮುತ್ತು ಸಿಕ್ಕಿತ್ತು
ಲವ್ವಿನಲ್ಲಿ ಏನು ಮಜಾ ಇಟ್ಟೆ ಯಮ್ಮ ಬ್ರಹ್ಮ
ಬೊಂಬಾಟ್
ಲವ್ವಿನಲ್ಲಿ ಏನು ಮಜಾ ಇಟ್ಟೆ ಯಮ್ಮ ಬ್ರಹ್ಮ
ಬೊಂಬಾಟ್
ಹುಡುಗಿನ್ ಸೃಷ್ಟಿ ಮಾಡಿದಕ್ಕೆ
ಇಂಗ್ಲೀಷ್ ಸೆಲ್ಯೂಟು
ಅವಳ್ ಕೈಯಲ್ ಪ್ರೀತಿನ್ ಕಳ್ಸಿದಕ್ಕೆ
ಕನ್ನಡದ್ ಸೆಲ್ಯೂಟು
||ಜೋಡುಸ್ತಿನಯ್ಯೊ ಬ್ರಹ್ಮ ನಿಂಗೆ ನನ್ ಕೈಯ್ಯ||
ಕಾವೇರಿಯಿಂದ ಈ ಗಂಗೆಯವರೆಗೂ
ನದಿಝರಿಗಳು ನೂರಾರು ನಡೆನುಡಿಗಳು ಸಾವಿರಾರು
ಪ್ರೀತಿ ಒಂದೇನೆ ಅದರ ಜಾತಿ ಒಂದೇನೆ
ಕಾಶ್ಮೀರದಿಂದ ಕನ್ಯಾಕುಮಾರಿಗೆ
ಹೈವೆಗಳು ನೂರಾರು ಸಬ್ ವೆಗಳು ಸಾವಿರಾರು
ಪ್ರೀತಿ ಒಂದೇನೆ ಅದರ ರೂಟು ಒಂದೇನೆ
ಲವ್ವಿನಲ್ಲಿ ಏನು ಮಜಾ ಇಟ್ಟೆ ಯಮ್ಮ ಬ್ರಹ್ಮ
ಬೊಂಬಾಟ್
ಲವ್ವಿನಲ್ಲಿ ಏನು ಮಜಾ ಇಟ್ಟೆ ಯಮ್ಮ ಬ್ರಹ್ಮ
ಬೊಂಬಾಟ್
ಹುಡುಗನ್ ಸೃಷ್ಟಿ ಮಾಡಿದಕ್ಕೆ
ಇಂಗ್ಲೀಷ್ ಸೆಲ್ಯೂಟು(ಸೆಲ್ಯೂಟ್)
ಅವನ್ ಕೈಯಲ್ ಪ್ರೀತಿನ್ ಕಳ್ಸಿದಕ್ಕೆ
ಕನ್ನಡದ್ ಸೆಲ್ಯೂಟು
||ಜೋಡುಸ್ತಿನಯ್ಯೊ (ಅಯ್ಯೊ ಅಯ್ಯೊ ಅಯ್ಯೊ)
ಬ್ರಹ್ಮ ನಿಂಗೆ ನನ್ ಕೈಯ್ಯ||
ಬಗ್ಗುಸ್ತೀನಯ್ಯೊ(ಅಯ್ಯೊ ಅಯ್ಯೊ ಅಯ್ಯೊ)
ಬ್ರಹ್ಮ ನಿಂಗೆ ನನ್ ತಲೆಯ||
ಹುಡುಗನ್ ಸೃಷ್ಟಿ ಮಾಡಿದಕ್ಕೆ
ಇಂಗ್ಲೀಷ್ ಸೆಲ್ಯೂಟು(ಸೆಲ್ಯೂಟ್)
ಅವನ್ ಕೈಯಲ್ ಪ್ರೀತಿನ್ ಕಳ್ಸಿದಕ್ಕೆ
ಕನ್ನಡದ್ ಸೆಲ್ಯೂಟು
ಬೊಂಬಾಟ್