Hey Enamma Mari Koose Lyrics

ಹೇ.. ಏನಮ್ಮ ಮರಿಕೂಸೇ Lyrics

in Bannada Gejje

in ಬಣ್ಣದ ಗೆಜ್ಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಟ್ಯಾಕ್ ಅಟ್ಯಾಕ್ ಅಟ್ಯಾಕ್
ಅಟ್ಯಾಕ್ ಟ್ಯಾಕ್
ಅಟ್ಯಾಕ್ ಅಟ್ಯಾಕ್ ಅಟ್ಯಾಕ್
ಅಟ್ಯಾಕ್ ಟ್ಯಾಕ್
 
ಹೇ.. ಏನಮ್ಮ ಮರಿಕೂಸೇ
ಹೇ ಗೆಲ್ಲದು ನಿನ್ನ ಆಸೆ
ಹೇ.. ಬಾರಮ್ಮ ಎಳೆಕೂಸೇ
ಹೇ.. ಬಗ್ಗದು ನನ್ನ ಮೀಸೆ
ಧಮ್ಮಿದ್ರೆ ನನ್ನ ಗೆಲ್ಲು ಬಾ
ಅಟ್ಯಾಕ್ ಅಟ್ಯಾಕ್
ದಿಲ್ಲಿದ್ರೆ ನನ್ನ ಗೆಲ್ಲು ಬಾ
ಅಟ್ಯಾಕ್ ಅಟ್ಯಾಕ್
 
|| ಹೇ.. ಏನಮ್ಮ ಮರಿಕೂಸೇ
ಹೇ ಗೆಲ್ಲದು ನಿನ್ನ ಆಸೆ
ಹೇ.. ಬಾರಮ್ಮ ಎಳೆಕೂಸೇ
ಹೇ.. ಬಗ್ಗದು ನನ್ನ ಮೀಸೆ..||

ಹೇ ಹೇ ಹೇ ಹೇ
ಸ್ಟೈಲಲ್ಲಿ ನಾನು ಕಿಂಗು
ಸಾಟೀನ ನಂಗು ನಿಂಗೂ
ಹೇ ಹೇ ಹೇ ಹೇ
ಫೈಟಿಗೆ ನಾನು ಬಾಸು
ನೀನಿನ್ನೂ ಹಸುಗೂಸು
ನಂಗಾಗದವರಿಗೆ ನಾನು ಶೇಕ್ ಶೇಕ್
ದಂಗಾಗುವವರಿಗೆ ನಾನು ಬ್ರೇಕ್ ಬ್ರೇಕ್
ನಂಜಾಡುವವರಿಗೆ ನಾನು ಶಾಕ್ ಶಾಕ್
ಗಿಂಜಾಡುವವರಿಗೆ ನೀನು ಜೋಕ್ ಜೋಕ್
ಗಂಡರ ಗಂಡ ರಣಭೇರುಂಡ
ನಾ ಸರದಾರ ನಾ ರಣಧೀರ
ಗುಂಡಿನ ಗುಂಡಿಗೆ ಇದ್ದರೆ ಬಾ
ಅಟ್ಯಾಕ್  ಅಟ್ಯಾಕ್  ಅಟ್ಯಾಕ್  ಅಟ್ಯಾಕ್ 
ಅಟ್ಯಾಕ್  ಅಟ್ಯಾಕ್  ಅಟ್ಯಾಕ್ ಮಾಡು..

|| ಹೇ.. ಏನಮ್ಮ ಮರಿಕೂಸೇ
ಹೇ ಗೆಲ್ಲದು ನಿನ್ನ ಆಸೆ
ಹೇ.. ಬಾರಮ್ಮ ಎಳೆಕೂಸೇ
ಹೇ.. ಬಗ್ಗದು ನನ್ನ ಮೀಸೆ..||
 
ಅಟ್ಯಾಕ್ ಅಟ್ಯಾಕ್ ಅಟ್ಯಾಕ್
ಅಟ್ಯಾಕ್ ಟ್ಯಾಕ್
ಅಟ್ಯಾಕ್ ಅಟ್ಯಾಕ್ ಅಟ್ಯಾಕ್
ಅಟ್ಯಾಕ್ ಟ್ಯಾಕ್
 
ಹೇ ಹೇ..ಹೇ ಹೇ..
ಸ್ವೀಟಿಗೇ ನಾನು ಸ್ವೀಟು ಏಟಿಗೆ ಎದುರೇಟು 
ಹೇಯ್ ಹೇಯ್..ಹೇಯ್ ಹೇಯ್..
ಘಾಟಿಗೇ ನಾನು ಘಾಟಿ ಪೋಟಿಗೆ ಪೈಪೋಟಿ 
ಸತ್ಯನ ಹೇಳೋದಕ್ಕೆ ನಾನು ಫೇಮ್ ಫೇಮ್ 
ಸುಳ್ಳನ್ನ ಬಗ್ಗಿಸೋದೆ ನನ್ನ ಗೇಮ್ ಗೇಮ್ 
ಕೈಯಲ್ಲಿ ಆಗದಿದ್ರೆ ಇಲ್ಲಿ ಶೇಮ್ ಶೇಮ್ 
ಸೋಲುವ ಕಾಲ ಬಂದ್ರೆ ಇಲ್ಲೆ ಕ್ರೈಮ್ ಕ್ರೈಮ್ 
ಹ್ಹಾ..  ಕೈಯಿಗೇ ಕೈಯ್ಯಿ
ಮುಯ್ಯಿಗೇ ಮುಯ್ಯಿ
ಸೇಡಿಗೆ ಸೇಡು ಹಾಡಿಗೆ ಹಾಡು
ಗುಂಡಿನ ಗುಂಡಿಗೆ ಇದ್ದರೆ
ಅಟ್ಯಾಕ್ ಅಟ್ಯಾಕ್ ಅಟ್ಯಾಕ್ ಅಟ್ಯಾಕ್
ಅಟ್ಯಾಕ್ ಅಟ್ಯಾಕ್ ಅಟ್ಯಾಕ್ ಮಾಡು 
 
|| ಹೇ.. ಏನಮ್ಮ ಮರಿಕೂಸೇ
ಹೇ ಗೆಲ್ಲದು ನಿನ್ನ ಆಸೆ
ಹೇ.. ಬಾರಮ್ಮ ಎಳೆಕೂಸೇ
ಹೇ.. ಬಗ್ಗದು ನನ್ನ ಮೀಸೆ
ಧಮ್ಮಿದ್ರೆ ನನ್ನ ಗೆಲ್ಲು ಬಾ
ಅಟ್ಯಾಕ್ ಅಟ್ಯಾಕ್
ದಿಲ್ಲಿದ್ರೆ ನನ್ನ ಗೆಲ್ಲು ಬಾ
ಅಟ್ಯಾಕ್ ಅಟ್ಯಾಕ್
 
||ಹೇ.. ಏನಮ್ಮ ಮರಿಕೂಸೇ
ಹೇ ಗೆಲ್ಲದು ನಿನ್ನ ಆಸೇ
ಹೇ.. ಏನಮ್ಮ ಮರಿಕೂಸೇ
ಹೇ ಗೆಲ್ಲದು ನಿನ್ನ ಆಸೇ…ಅ ಹಾ…||

ಅಟ್ಯಾಕ್ ಅಟ್ಯಾಕ್ ಅಟ್ಯಾಕ್
ಅಟ್ಯಾಕ್ ಟ್ಯಾಕ್
ಅಟ್ಯಾಕ್ ಅಟ್ಯಾಕ್ ಅಟ್ಯಾಕ್
ಅಟ್ಯಾಕ್ ಟ್ಯಾಕ್
 
ಹೇ.. ಏನಮ್ಮ ಮರಿಕೂಸೇ
ಹೇ ಗೆಲ್ಲದು ನಿನ್ನ ಆಸೆ
ಹೇ.. ಬಾರಮ್ಮ ಎಳೆಕೂಸೇ
ಹೇ.. ಬಗ್ಗದು ನನ್ನ ಮೀಸೆ
ಧಮ್ಮಿದ್ರೆ ನನ್ನ ಗೆಲ್ಲು ಬಾ
ಅಟ್ಯಾಕ್ ಅಟ್ಯಾಕ್
ದಿಲ್ಲಿದ್ರೆ ನನ್ನ ಗೆಲ್ಲು ಬಾ
ಅಟ್ಯಾಕ್ ಅಟ್ಯಾಕ್
 
|| ಹೇ.. ಏನಮ್ಮ ಮರಿಕೂಸೇ
ಹೇ ಗೆಲ್ಲದು ನಿನ್ನ ಆಸೆ
ಹೇ.. ಬಾರಮ್ಮ ಎಳೆಕೂಸೇ
ಹೇ.. ಬಗ್ಗದು ನನ್ನ ಮೀಸೆ..||

ಹೇ ಹೇ ಹೇ ಹೇ
ಸ್ಟೈಲಲ್ಲಿ ನಾನು ಕಿಂಗು
ಸಾಟೀನ ನಂಗು ನಿಂಗೂ
ಹೇ ಹೇ ಹೇ ಹೇ
ಫೈಟಿಗೆ ನಾನು ಬಾಸು
ನೀನಿನ್ನೂ ಹಸುಗೂಸು
ನಂಗಾಗದವರಿಗೆ ನಾನು ಶೇಕ್ ಶೇಕ್
ದಂಗಾಗುವವರಿಗೆ ನಾನು ಬ್ರೇಕ್ ಬ್ರೇಕ್
ನಂಜಾಡುವವರಿಗೆ ನಾನು ಶಾಕ್ ಶಾಕ್
ಗಿಂಜಾಡುವವರಿಗೆ ನೀನು ಜೋಕ್ ಜೋಕ್
ಗಂಡರ ಗಂಡ ರಣಭೇರುಂಡ
ನಾ ಸರದಾರ ನಾ ರಣಧೀರ
ಗುಂಡಿನ ಗುಂಡಿಗೆ ಇದ್ದರೆ ಬಾ
ಅಟ್ಯಾಕ್  ಅಟ್ಯಾಕ್  ಅಟ್ಯಾಕ್  ಅಟ್ಯಾಕ್ 
ಅಟ್ಯಾಕ್  ಅಟ್ಯಾಕ್  ಅಟ್ಯಾಕ್ ಮಾಡು..

|| ಹೇ.. ಏನಮ್ಮ ಮರಿಕೂಸೇ
ಹೇ ಗೆಲ್ಲದು ನಿನ್ನ ಆಸೆ
ಹೇ.. ಬಾರಮ್ಮ ಎಳೆಕೂಸೇ
ಹೇ.. ಬಗ್ಗದು ನನ್ನ ಮೀಸೆ..||
 
ಅಟ್ಯಾಕ್ ಅಟ್ಯಾಕ್ ಅಟ್ಯಾಕ್
ಅಟ್ಯಾಕ್ ಟ್ಯಾಕ್
ಅಟ್ಯಾಕ್ ಅಟ್ಯಾಕ್ ಅಟ್ಯಾಕ್
ಅಟ್ಯಾಕ್ ಟ್ಯಾಕ್
 
ಹೇ ಹೇ..ಹೇ ಹೇ..
ಸ್ವೀಟಿಗೇ ನಾನು ಸ್ವೀಟು ಏಟಿಗೆ ಎದುರೇಟು 
ಹೇಯ್ ಹೇಯ್..ಹೇಯ್ ಹೇಯ್..
ಘಾಟಿಗೇ ನಾನು ಘಾಟಿ ಪೋಟಿಗೆ ಪೈಪೋಟಿ 
ಸತ್ಯನ ಹೇಳೋದಕ್ಕೆ ನಾನು ಫೇಮ್ ಫೇಮ್ 
ಸುಳ್ಳನ್ನ ಬಗ್ಗಿಸೋದೆ ನನ್ನ ಗೇಮ್ ಗೇಮ್ 
ಕೈಯಲ್ಲಿ ಆಗದಿದ್ರೆ ಇಲ್ಲಿ ಶೇಮ್ ಶೇಮ್ 
ಸೋಲುವ ಕಾಲ ಬಂದ್ರೆ ಇಲ್ಲೆ ಕ್ರೈಮ್ ಕ್ರೈಮ್ 
ಹ್ಹಾ..  ಕೈಯಿಗೇ ಕೈಯ್ಯಿ
ಮುಯ್ಯಿಗೇ ಮುಯ್ಯಿ
ಸೇಡಿಗೆ ಸೇಡು ಹಾಡಿಗೆ ಹಾಡು
ಗುಂಡಿನ ಗುಂಡಿಗೆ ಇದ್ದರೆ
ಅಟ್ಯಾಕ್ ಅಟ್ಯಾಕ್ ಅಟ್ಯಾಕ್ ಅಟ್ಯಾಕ್
ಅಟ್ಯಾಕ್ ಅಟ್ಯಾಕ್ ಅಟ್ಯಾಕ್ ಮಾಡು 
 
|| ಹೇ.. ಏನಮ್ಮ ಮರಿಕೂಸೇ
ಹೇ ಗೆಲ್ಲದು ನಿನ್ನ ಆಸೆ
ಹೇ.. ಬಾರಮ್ಮ ಎಳೆಕೂಸೇ
ಹೇ.. ಬಗ್ಗದು ನನ್ನ ಮೀಸೆ
ಧಮ್ಮಿದ್ರೆ ನನ್ನ ಗೆಲ್ಲು ಬಾ
ಅಟ್ಯಾಕ್ ಅಟ್ಯಾಕ್
ದಿಲ್ಲಿದ್ರೆ ನನ್ನ ಗೆಲ್ಲು ಬಾ
ಅಟ್ಯಾಕ್ ಅಟ್ಯಾಕ್
 
||ಹೇ.. ಏನಮ್ಮ ಮರಿಕೂಸೇ
ಹೇ ಗೆಲ್ಲದು ನಿನ್ನ ಆಸೇ
ಹೇ.. ಏನಮ್ಮ ಮರಿಕೂಸೇ
ಹೇ ಗೆಲ್ಲದು ನಿನ್ನ ಆಸೇ…ಅ ಹಾ…||

Hey Enamma Mari Koose song lyrics from Kannada Movie Bannada Gejje starring Ravichandran, Amala, Bharthi, Lyrics penned by Hamsalekha Sung by S P Balasubrahmanyam, Manu, Music Composed by Hamsalekha, film is Directed by S V Rajendra Singh Babu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ