Swathi Mutthina Male Haniye Lyrics

ಸ್ವಾತಿಮುತ್ತಿನ ಮಳೆಹನಿಯೆ Lyrics

in Bannada Gejje

in ಬಣ್ಣದ ಗೆಜ್ಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕುಹೂ……..ಕುಹೂ………..
 
ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ನನ್ನ ರಾಣಿಯ ಹೃದಯದ ಚಿಪ್ಪಿಗೆ
ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು
ಧುಮುಕೆ ಮಿರಮಿರನೆ
 
ಆ……ಆ ಆ ಆ ಆ ….ಆ ಆ ಆ …
ಆ ಆ ಆ ಆ ಆ….ಓ ಓ ಓ ಓ ಓ…
||ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ನನ್ನ ರಾಜನ ಹೃದಯದ ಚಿಪ್ಪಿಗೆ
ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು
ಧುಮುಕೆ ಮಿರಮಿರನೆ||

ಆ……ಆ ಆ ಆ ಆ ….ಆ ಆ ಆ …
ಆ ಆ ಆ ಆ ಆ….ಓ ಓ ಓ ಓ ಓ…

ಪ್ರೇಮದ ಕಾಶಿಯಲಿ ಮಳೆಯೆ ನಮಗೆ ಸ್ನಾನ
ಕನಸೆ ಮನದ ಧ್ಯಾನಮೈ ನಡುಗುವ ಚಳಿಯಲ್ಲಿ
ಈ ಬೆಚ್ಚನೆ ಸವಿಗಾನ ಪ್ರೇಮದ ಹಬ್ಬದಲಿ
ಗುಡುಗೆ ನಮಗೆ ಮೇಳ ಸಿಡಿಲೆ ಅದರ ತಾಳ
ಆ ಮಿಂಚಿನ ಬೆಳಕಲ್ಲೆ ಈ ಹೃದಯದ ಸಮ್ಮೇಳ
ಆನಂದದ ಆಲಾಪದ ಆಲಿಂಗನವೋ
ಈ ನಿಮಿಷದ ಈ ಮೋಹದ ಆಪೋಶಣವೋ
ಈ ಹೆದರುವ ಥರದಲ್ಲಿ ಈ ಪ್ರೇಮದ ಗುಣಗಾನ

 
|| ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ನನ್ನ ರಾಣಿಯ ಹೃದಯದ ಚಿಪ್ಪಿಗೆ
ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು
ಧುಮುಕೆ ಮಿರಮಿರನೆ||
ಲ ಲ ಲ ಲ ಲ ಲ ಲಾ ಲಾ ಲಾ…
ಲಾ ಲಾ ಲಾ ಲಾ ಲಾ ಲಾ ಲಾ…

ಬೆಳ್ಳಿಯ ತಾರೆಗಳ ತರುವೆ ನಿನಗೆ ಕೊಡುವೆ
ನಿನ್ನ ಮುಡಿಗೆ ಇಡುವೆ
ಈ ಪ್ರೇಮದ ಸಾಹಸಕೆ ನನಗೇನೆ ನೀ ತರುವೆ
ಪ್ರೇಮದ ಮಹಲಿನಲಿ ನನಗೂ ನಿನಗೂ ನಡುವೆ
ಪರದೆ ಸರಿಯೆ ಮದುವೆ
ಆ ಹುಣ್ಣಿಮೆ ರಾತ್ರಿಯಲಿ ನಾ ಮುತ್ತಿನ ಮಳೆಗರೆವೆ
ಆ ಶುಭದಿನ ಭೋರ್ಗರೆಯುವ ನೀರಾಗುವೆ ನಾ
ಆ ಮಿಲನಕೆ ಹಾತೊರೆಯುವ ಸಾಗರವೋ ನಾ
ಆ ಸಾಗರ ಸಂಗಮಕೆ ಈ ಉಸಿರ ಹಿಡಿದಿಡುವೆ
 
|| ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ನನ್ನ ರಾಜನ ಹೃದಯದ ಚಿಪ್ಪಿಗೆ
ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು
ಧುಮುಕೆ ಮಿರಮಿರನೆ
ಆ……ಆ ಆ ಆ ಆ ….ಆ ಆ ಆ …
ಆ ಆ ಆ ಆ ಆ….ಓ ಓ ಓ ಓ ಓ…||

ಕುಹೂ……..ಕುಹೂ………..
 
ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ನನ್ನ ರಾಣಿಯ ಹೃದಯದ ಚಿಪ್ಪಿಗೆ
ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು
ಧುಮುಕೆ ಮಿರಮಿರನೆ
 
ಆ……ಆ ಆ ಆ ಆ ….ಆ ಆ ಆ …
ಆ ಆ ಆ ಆ ಆ….ಓ ಓ ಓ ಓ ಓ…
||ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ನನ್ನ ರಾಜನ ಹೃದಯದ ಚಿಪ್ಪಿಗೆ
ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು
ಧುಮುಕೆ ಮಿರಮಿರನೆ||

ಆ……ಆ ಆ ಆ ಆ ….ಆ ಆ ಆ …
ಆ ಆ ಆ ಆ ಆ….ಓ ಓ ಓ ಓ ಓ…

ಪ್ರೇಮದ ಕಾಶಿಯಲಿ ಮಳೆಯೆ ನಮಗೆ ಸ್ನಾನ
ಕನಸೆ ಮನದ ಧ್ಯಾನಮೈ ನಡುಗುವ ಚಳಿಯಲ್ಲಿ
ಈ ಬೆಚ್ಚನೆ ಸವಿಗಾನ ಪ್ರೇಮದ ಹಬ್ಬದಲಿ
ಗುಡುಗೆ ನಮಗೆ ಮೇಳ ಸಿಡಿಲೆ ಅದರ ತಾಳ
ಆ ಮಿಂಚಿನ ಬೆಳಕಲ್ಲೆ ಈ ಹೃದಯದ ಸಮ್ಮೇಳ
ಆನಂದದ ಆಲಾಪದ ಆಲಿಂಗನವೋ
ಈ ನಿಮಿಷದ ಈ ಮೋಹದ ಆಪೋಶಣವೋ
ಈ ಹೆದರುವ ಥರದಲ್ಲಿ ಈ ಪ್ರೇಮದ ಗುಣಗಾನ

 
|| ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ನನ್ನ ರಾಣಿಯ ಹೃದಯದ ಚಿಪ್ಪಿಗೆ
ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು
ಧುಮುಕೆ ಮಿರಮಿರನೆ||
ಲ ಲ ಲ ಲ ಲ ಲ ಲಾ ಲಾ ಲಾ…
ಲಾ ಲಾ ಲಾ ಲಾ ಲಾ ಲಾ ಲಾ…

ಬೆಳ್ಳಿಯ ತಾರೆಗಳ ತರುವೆ ನಿನಗೆ ಕೊಡುವೆ
ನಿನ್ನ ಮುಡಿಗೆ ಇಡುವೆ
ಈ ಪ್ರೇಮದ ಸಾಹಸಕೆ ನನಗೇನೆ ನೀ ತರುವೆ
ಪ್ರೇಮದ ಮಹಲಿನಲಿ ನನಗೂ ನಿನಗೂ ನಡುವೆ
ಪರದೆ ಸರಿಯೆ ಮದುವೆ
ಆ ಹುಣ್ಣಿಮೆ ರಾತ್ರಿಯಲಿ ನಾ ಮುತ್ತಿನ ಮಳೆಗರೆವೆ
ಆ ಶುಭದಿನ ಭೋರ್ಗರೆಯುವ ನೀರಾಗುವೆ ನಾ
ಆ ಮಿಲನಕೆ ಹಾತೊರೆಯುವ ಸಾಗರವೋ ನಾ
ಆ ಸಾಗರ ಸಂಗಮಕೆ ಈ ಉಸಿರ ಹಿಡಿದಿಡುವೆ
 
|| ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ಸ್ವಾತಿಮುತ್ತಿನ ಮಳೆಹನಿಯೆ
ಮೆಲ್ಲಮೆಲ್ಲನೆ ಧರೆಗಿಳಿಯೆ
ನನ್ನ ರಾಜನ ಹೃದಯದ ಚಿಪ್ಪಿಗೆ
ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು
ಧುಮುಕೆ ಮಿರಮಿರನೆ
ಆ……ಆ ಆ ಆ ಆ ….ಆ ಆ ಆ …
ಆ ಆ ಆ ಆ ಆ….ಓ ಓ ಓ ಓ ಓ…||

Swathi Mutthina Male Haniye song lyrics from Kannada Movie Bannada Gejje starring Ravichandran, Amala, Bharthi, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by S V Rajendra Singh Babu and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ