Ee Bannada Gejje Lyrics

ಈ ಬಣ್ಣದ ಗೆಜ್ಜೆ Lyrics

in Bannada Gejje

in ಬಣ್ಣದ ಗೆಜ್ಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಬಣ್ಣದ ಗೆಜ್ಜೆ ಅಪರೂಪದ ಗೆಜ್ಜೆ
ಈ ಬಣ್ಣದ ಗೆಜ್ಜೆ ಅಪರೂಪದ ಗೆಜ್ಜೆ
ಕೈಸೇರಿದರೆ ಕಾಲೇರಿದರೆ
ಒಲವೆಂಬ ನಾದವು ಕುಣಿವಾಗ ಪಾದವು
 
ಮಲ್ಲಿಗೆಯಂತೆ ಮನಸ್ಸೀಗ ಕಸ್ತೂರಿ ತನುವೀಗ
ಬಾ ಇಲ್ಲಿ ನೋಡು ತಂಗಾಳಿ ಹಾಡು
ಕತ್ತಲೆಕೋಣೆಗೆ ಬೆಳ್ಳನೆ ಚಂದಿರ
ದೀಪದ ಹಾಗಿರೊ ರಾತ್ರಿಯಲಿ
ನೈದಿಲೆ ಮೈಯ್ಯಿಗೆ ಹುಣ್ಣಿಮೆ
ಗಂಧದ ಲೇಪನ ಮಾಡುವೆ ಮೈತ್ರಿಯಲಿ
ಮನದಂಗಳದಾಸೆಗಳು ರತಿರಿಂಗಣಮಾಡುತ್ತಿದೆ
ಬೆಳದಿಂಗಳ ಬಾಲೆಯನು ಆಲಂಗಿಸು ಎನ್ನುತ್ತಿದೆ
 
ಓ ಪ್ರಿಯನೆ ಪ್ರಿಯನೆ
ಪ್ರೀತಿಗೆ ಇದೊ ಪರಿವೇದನೆ ಕ್ರೂರಲೋಕದಿ
ಓ ಪ್ರಿಯಳೆ ಓ ಪ್ರಿಯಳೆ
ಪ್ರೀತಿಯದು ಬರಿ ಸಾಧನೆ ಏಕೆ ಶೋಕವೆ
 
ಬಗೆದರು ಎದೆಯ ದೊರಕದು ಹೃದಯ
ಕೊಟ್ಟೆನು ನನ್ನ ನಲ್ಲನಿಗೆ
ಪ್ರಾಣಕ್ಕೆ ಪ್ರಾಣ ಎಂದರೆ ಪ್ರೇಮ
ಎಂಬುದು ತಿಳಿವುದೆ ಮೂರ್ಖರಿಗೆ
 
ಬೀಸುವ ದೊಣ್ಣೆಯ ತಪ್ಪಿಸಿಕೊಂಡರೆ
ಸಾವಿರ ವರುಷದ ಆಯುಷವೆ
ಈ ರಸ ಕುಡಿದರೆ ಸಾಯುವೆ ಆದರೆ
ಪುನಃ ಉದಯಕ್ಕೆ ಜೀವಿಸುವೆ
 
ಓ ಗೆಳತಿ ಗೆಳತಿ
ಈ ಬಡಪ್ರೇಮಿಗೆ ಹೇಳದೆ
ಹಾರಿಹೋದೆಯಾ
ಓ ಗೆಳೆಯ ಓ ಗೆಳೆಯ
ಈ ಬಡಪ್ರೇಮಿಗೆ ಹೇಳದೆ
ಹಾರಿಹೋದೆಯಾ
 
 

-
ಈ ಬಣ್ಣದ ಗೆಜ್ಜೆ ಅಪರೂಪದ ಗೆಜ್ಜೆ
ಈ ಬಣ್ಣದ ಗೆಜ್ಜೆ ಅಪರೂಪದ ಗೆಜ್ಜೆ
ಕೈಸೇರಿದರೆ ಕಾಲೇರಿದರೆ
ಒಲವೆಂಬ ನಾದವು ಕುಣಿವಾಗ ಪಾದವು
 
ಮಲ್ಲಿಗೆಯಂತೆ ಮನಸ್ಸೀಗ ಕಸ್ತೂರಿ ತನುವೀಗ
ಬಾ ಇಲ್ಲಿ ನೋಡು ತಂಗಾಳಿ ಹಾಡು
ಕತ್ತಲೆಕೋಣೆಗೆ ಬೆಳ್ಳನೆ ಚಂದಿರ
ದೀಪದ ಹಾಗಿರೊ ರಾತ್ರಿಯಲಿ
ನೈದಿಲೆ ಮೈಯ್ಯಿಗೆ ಹುಣ್ಣಿಮೆ
ಗಂಧದ ಲೇಪನ ಮಾಡುವೆ ಮೈತ್ರಿಯಲಿ
ಮನದಂಗಳದಾಸೆಗಳು ರತಿರಿಂಗಣಮಾಡುತ್ತಿದೆ
ಬೆಳದಿಂಗಳ ಬಾಲೆಯನು ಆಲಂಗಿಸು ಎನ್ನುತ್ತಿದೆ
 
ಓ ಪ್ರಿಯನೆ ಪ್ರಿಯನೆ
ಪ್ರೀತಿಗೆ ಇದೊ ಪರಿವೇದನೆ ಕ್ರೂರಲೋಕದಿ
ಓ ಪ್ರಿಯಳೆ ಓ ಪ್ರಿಯಳೆ
ಪ್ರೀತಿಯದು ಬರಿ ಸಾಧನೆ ಏಕೆ ಶೋಕವೆ
 
ಬಗೆದರು ಎದೆಯ ದೊರಕದು ಹೃದಯ
ಕೊಟ್ಟೆನು ನನ್ನ ನಲ್ಲನಿಗೆ
ಪ್ರಾಣಕ್ಕೆ ಪ್ರಾಣ ಎಂದರೆ ಪ್ರೇಮ
ಎಂಬುದು ತಿಳಿವುದೆ ಮೂರ್ಖರಿಗೆ
 
ಬೀಸುವ ದೊಣ್ಣೆಯ ತಪ್ಪಿಸಿಕೊಂಡರೆ
ಸಾವಿರ ವರುಷದ ಆಯುಷವೆ
ಈ ರಸ ಕುಡಿದರೆ ಸಾಯುವೆ ಆದರೆ
ಪುನಃ ಉದಯಕ್ಕೆ ಜೀವಿಸುವೆ
 
ಓ ಗೆಳತಿ ಗೆಳತಿ
ಈ ಬಡಪ್ರೇಮಿಗೆ ಹೇಳದೆ
ಹಾರಿಹೋದೆಯಾ
ಓ ಗೆಳೆಯ ಓ ಗೆಳೆಯ
ಈ ಬಡಪ್ರೇಮಿಗೆ ಹೇಳದೆ
ಹಾರಿಹೋದೆಯಾ
 
 

Ee Bannada Gejje song lyrics from Kannada Movie Bannada Gejje starring Ravichandran, Amala, Bharthi, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by S V Rajendra Singh Babu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ