ಪ್ರೇಮ ಗೀಮ ಜಾನೇದೋ ಎಲ್ಲಾ ಮಾಯವೋ
ಪ್ರೇಮಂ ಶರಣಂ ಗಚ್ಛಾಮಿ ಅಂದ್ರೆ ಮೋಸವೋ
ನೀರಲ್ಲಿ ಕಂಡೇ ನಾನು ಆ ಮೀನಿನ ಹೆಜ್ಜೆ
ಕಣ್ಣಿಗೇ ಕಾಣಲಿಲ್ಲ ಆ.. ಬಣ್ಣದ ಗೆಜ್ಜೆ
|| ಪ್ರೇಮ ಗೀಮ ಜಾನೇದೋ ಎಲ್ಲಾ ಮಾಯವೋ
ಪ್ರೇಮಿಂ ಶರಣಂ ಗಚ್ಛಾಮಿ ಅಂದ್ರೆ ಮೋಸವೋ ||
ಹ್ಹಹ್ಹಹ್ಹಹ್ಹ...
ನಗುತ ಬರುವಾ ಕನಸು ಕೊಡುವ
ಮನಸು ಮುರಿವಾ ತನುವ ಸುಡುವ
ಈ ಪ್ರೀತಿನೇ ಸುಳ್ಳು ಕಲ್ಲಲ್ಲಿನ ಮುಳ್ಳು
ಪ್ರೇಮದ ಅರಮನೆಯೇ.. ಗಾಳಿಯ ಗೋಪುರವೋ
ಪ್ರೇಮದ ಗೆಳೆತನವೇ .. ನಾಗರ ಚುಂಬನವೋ
ಎಲ್ಲಾ ನಾಟಕವೋ ಎಲ್ಲಾ ಭೂಟಕವೋ
|| ಪ್ರೇಮ ಗೀಮ ಜಾನೇದೋ ಎಲ್ಲಾ ಮಾಯವೋ
ಪ್ರೇಮೇ ಶರಣಂ ಗಚ್ಛಾಮಿ ಅಂದ್ರೆ ಮೋಸವೋ..||
ಪಾರ್ವತೀ ಇಲ್ಲದ ಪರಮೇಶ
ಏತಕೋ ಒಣ ಘೋಷ
ಪ್ರೇಮವೇ ಜೀವನ ಸಂದೇಶ
ತೆಗೆದಿರಿಸೋ ನಿನ್ನ ವೇಷ
ಓ ಓ ಓ ಓ ಓ…..ಓ ಓ ಓ ಓ ಓ ಓ…
ಓ ಓ ಓ ಓ ಓ…..ಓ ಓ ಓ ಓ ಓ ಓ…
ಪ್ರಳಯಾ ಬರಲೀ ವಿಳಯ ತರಲಿ
ಅವಳೇ ಬರಲೀ ಉಸಿರೇ ಬಿಡಲೀ
ನನಗೇನು ಬೇಕಿಲ್ಲ ನನಗ್ಯಾರ ಹಂಗಿಲ್ಲ
ನಾನೇ ಸಂಗೀತ ನಾನೇ ವೇದಾಂತ
ಆದಿ ಅಂತ್ಯಕ್ಕೂ ನನದೇ ಸಿದ್ದಾಂತ
ನಾನೇ ನಾದಮಯ ನಾನೇ ದಿಗ್ವಿಜಯ
|| ಪ್ರೇಮ ಗೀಮ ಜಾನೇದೋ ಎಲ್ಲಾ ಮಾಯವೋ
ಪ್ರೇಮೇ ಶರಣಂ ಗಚ್ಛಾಮಿ ಅಂದ್ರೆ ಮೋಸವೋ
ನೀರಲ್ಲಿ ಕಂಡೇ ನಾನು ಆ ಮೀನಿನ ಹೆಜ್ಜೇ
ಕಣ್ಣಿಗೇ ಕಾಣಲಿಲ್ಲ ಆ.. ಬಣ್ಣದ ಗೆಜ್ಜೇ
ಪ್ರೇಮ ಗೀಮ ಜಾನೇದೋ ಎಲ್ಲಾ ಮಾಯವೋ
ಪ್ರೇಮೇ ಶರಣಂ ಗಚ್ಛಾಮಿ ಅಂದ್ರೆ ಮೋಸವೋ..||
ಪ್ರೇಮ ಗೀಮ ಜಾನೇದೋ ಎಲ್ಲಾ ಮಾಯವೋ
ಪ್ರೇಮಂ ಶರಣಂ ಗಚ್ಛಾಮಿ ಅಂದ್ರೆ ಮೋಸವೋ
ನೀರಲ್ಲಿ ಕಂಡೇ ನಾನು ಆ ಮೀನಿನ ಹೆಜ್ಜೆ
ಕಣ್ಣಿಗೇ ಕಾಣಲಿಲ್ಲ ಆ.. ಬಣ್ಣದ ಗೆಜ್ಜೆ
|| ಪ್ರೇಮ ಗೀಮ ಜಾನೇದೋ ಎಲ್ಲಾ ಮಾಯವೋ
ಪ್ರೇಮಿಂ ಶರಣಂ ಗಚ್ಛಾಮಿ ಅಂದ್ರೆ ಮೋಸವೋ ||
ಹ್ಹಹ್ಹಹ್ಹಹ್ಹ...
ನಗುತ ಬರುವಾ ಕನಸು ಕೊಡುವ
ಮನಸು ಮುರಿವಾ ತನುವ ಸುಡುವ
ಈ ಪ್ರೀತಿನೇ ಸುಳ್ಳು ಕಲ್ಲಲ್ಲಿನ ಮುಳ್ಳು
ಪ್ರೇಮದ ಅರಮನೆಯೇ.. ಗಾಳಿಯ ಗೋಪುರವೋ
ಪ್ರೇಮದ ಗೆಳೆತನವೇ .. ನಾಗರ ಚುಂಬನವೋ
ಎಲ್ಲಾ ನಾಟಕವೋ ಎಲ್ಲಾ ಭೂಟಕವೋ
|| ಪ್ರೇಮ ಗೀಮ ಜಾನೇದೋ ಎಲ್ಲಾ ಮಾಯವೋ
ಪ್ರೇಮೇ ಶರಣಂ ಗಚ್ಛಾಮಿ ಅಂದ್ರೆ ಮೋಸವೋ..||
ಪಾರ್ವತೀ ಇಲ್ಲದ ಪರಮೇಶ
ಏತಕೋ ಒಣ ಘೋಷ
ಪ್ರೇಮವೇ ಜೀವನ ಸಂದೇಶ
ತೆಗೆದಿರಿಸೋ ನಿನ್ನ ವೇಷ
ಓ ಓ ಓ ಓ ಓ…..ಓ ಓ ಓ ಓ ಓ ಓ…
ಓ ಓ ಓ ಓ ಓ…..ಓ ಓ ಓ ಓ ಓ ಓ…
ಪ್ರಳಯಾ ಬರಲೀ ವಿಳಯ ತರಲಿ
ಅವಳೇ ಬರಲೀ ಉಸಿರೇ ಬಿಡಲೀ
ನನಗೇನು ಬೇಕಿಲ್ಲ ನನಗ್ಯಾರ ಹಂಗಿಲ್ಲ
ನಾನೇ ಸಂಗೀತ ನಾನೇ ವೇದಾಂತ
ಆದಿ ಅಂತ್ಯಕ್ಕೂ ನನದೇ ಸಿದ್ದಾಂತ
ನಾನೇ ನಾದಮಯ ನಾನೇ ದಿಗ್ವಿಜಯ
|| ಪ್ರೇಮ ಗೀಮ ಜಾನೇದೋ ಎಲ್ಲಾ ಮಾಯವೋ
ಪ್ರೇಮೇ ಶರಣಂ ಗಚ್ಛಾಮಿ ಅಂದ್ರೆ ಮೋಸವೋ
ನೀರಲ್ಲಿ ಕಂಡೇ ನಾನು ಆ ಮೀನಿನ ಹೆಜ್ಜೇ
ಕಣ್ಣಿಗೇ ಕಾಣಲಿಲ್ಲ ಆ.. ಬಣ್ಣದ ಗೆಜ್ಜೇ
ಪ್ರೇಮ ಗೀಮ ಜಾನೇದೋ ಎಲ್ಲಾ ಮಾಯವೋ
ಪ್ರೇಮೇ ಶರಣಂ ಗಚ್ಛಾಮಿ ಅಂದ್ರೆ ಮೋಸವೋ..||
Prema Geema Jaanedo song lyrics from Kannada Movie Bannada Gejje starring Ravichandran, Amala, Bharthi, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by S V Rajendra Singh Babu and film is released on 1990