Thaayigintha Devarilla (Bit) Lyrics

ತಾಯಿಗಿಂತ ದೇವರಿಲ್ಲ(ಬಿಟ್) Lyrics

in Bangari

in ಬಂಗಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾರಿ ರಾರೋರಾರಿ ರಾರೋ
ರಾರಿ ರಾರೋರಾರಿ ರಾರೋ
 
ತಾಯಿಗಿಂತ ದೇವರಿಲ್ಲ ಅನ್ನೋದೆ ನಿಜವಾದರೆ
ಇಂದೇಕೆ ಆ ಮಾತು ಸುಳ್ಳು ಆಯಿತೆ
ತಾಯಿಗಿಂತ ದೇವರಿಲ್ಲ ಅನ್ನೋದೆ ನಿಜವಾದರೆ
ಇಂದೇಕೆ ಆ ಮಾತು ಸುಳ್ಳು ಆಯಿತೆ
ಜನ್ಮ ನೀಡೊ ತಾಯಿಗೆ ಮರಣ ಯಾಕೆ ಅವಳಿಗೆ
ಜನ್ಮ ನೀಡೊ ತಾಯಿಗೆ ಮರಣ ಯಾಕೆ ಅವಳಿಗೆ
ಜೋ ಜೋ ಲಾಲಿ ಜೋ ಜೋ
ಜೋ ಜೋ ಲಾಲಿ ಜೋ
ಜೋ ಜೋ ಲಾಲಿ ಜೋ ಜೋ
ಜೋ ಜೋ ಲಾಲಿ ಜೋ
 
ಹೆತ್ತ ಮಗನೆ ಏನೆ ಅಂದರು
ಪ್ರೀತಿ ತೋರಿ ಮುದ್ದಿಸಿ ಕರೆವಳು
ಹೆತ್ತ ಮಗನೆ ಏನೆ ಅಂದರು
ಪ್ರೀತಿ ತೋರಿ ಮುದ್ದಿಸಿ ಕರೆವಳು
ಹೇಳು ಬ್ರಹ್ಮ ನೀನು ಈ ತಾಯಿ ಕೂಗು
ಲಾಲಿಯ ಹಾಡನ್ನು ಹೇಗೆ ಹಾಡಲಿ
ಹೇಳು ಬ್ರಹ್ಮ ನೀನು ಈ ತಾಯಿ ಕೂಗು
ಲಾಲಿಯ ಹಾಡನ್ನು ಹೇಗೆ ಹಾಡಲಿ
ತಾಯಿಯ ಪ್ರೀತಿ ಹೇಗೆ ತೋರಲಿ
ಜನ್ಮ ನೀಡೊ ತಾಯಿಗೆ ಮರಣ ಯಾಕೆ ಅವಳಿಗೆ
 
||ತಾಯಿಗಿಂತ ದೇವರಿಲ್ಲ ಅನ್ನೋದೆ ನಿಜವಾದರೆ
ಇಂದೇಕೆ ಆ ಮಾತು ಸುಳ್ಳು ಆಯಿತೆ
ಓ ದೇವನೆ ನೀನೊಬ್ಬ ಮೋಸಗಾರನೆ||
 
ರಾರಿ ರಾರೋರಾರಿ ರಾರೋ
ರಾರಿ ರಾರೋರಾರಿ ರಾರೋ

ರಾರಿ ರಾರೋರಾರಿ ರಾರೋ
ರಾರಿ ರಾರೋರಾರಿ ರಾರೋ
 
ತಾಯಿಗಿಂತ ದೇವರಿಲ್ಲ ಅನ್ನೋದೆ ನಿಜವಾದರೆ
ಇಂದೇಕೆ ಆ ಮಾತು ಸುಳ್ಳು ಆಯಿತೆ
ತಾಯಿಗಿಂತ ದೇವರಿಲ್ಲ ಅನ್ನೋದೆ ನಿಜವಾದರೆ
ಇಂದೇಕೆ ಆ ಮಾತು ಸುಳ್ಳು ಆಯಿತೆ
ಜನ್ಮ ನೀಡೊ ತಾಯಿಗೆ ಮರಣ ಯಾಕೆ ಅವಳಿಗೆ
ಜನ್ಮ ನೀಡೊ ತಾಯಿಗೆ ಮರಣ ಯಾಕೆ ಅವಳಿಗೆ
ಜೋ ಜೋ ಲಾಲಿ ಜೋ ಜೋ
ಜೋ ಜೋ ಲಾಲಿ ಜೋ
ಜೋ ಜೋ ಲಾಲಿ ಜೋ ಜೋ
ಜೋ ಜೋ ಲಾಲಿ ಜೋ
 
ಹೆತ್ತ ಮಗನೆ ಏನೆ ಅಂದರು
ಪ್ರೀತಿ ತೋರಿ ಮುದ್ದಿಸಿ ಕರೆವಳು
ಹೆತ್ತ ಮಗನೆ ಏನೆ ಅಂದರು
ಪ್ರೀತಿ ತೋರಿ ಮುದ್ದಿಸಿ ಕರೆವಳು
ಹೇಳು ಬ್ರಹ್ಮ ನೀನು ಈ ತಾಯಿ ಕೂಗು
ಲಾಲಿಯ ಹಾಡನ್ನು ಹೇಗೆ ಹಾಡಲಿ
ಹೇಳು ಬ್ರಹ್ಮ ನೀನು ಈ ತಾಯಿ ಕೂಗು
ಲಾಲಿಯ ಹಾಡನ್ನು ಹೇಗೆ ಹಾಡಲಿ
ತಾಯಿಯ ಪ್ರೀತಿ ಹೇಗೆ ತೋರಲಿ
ಜನ್ಮ ನೀಡೊ ತಾಯಿಗೆ ಮರಣ ಯಾಕೆ ಅವಳಿಗೆ
 
||ತಾಯಿಗಿಂತ ದೇವರಿಲ್ಲ ಅನ್ನೋದೆ ನಿಜವಾದರೆ
ಇಂದೇಕೆ ಆ ಮಾತು ಸುಳ್ಳು ಆಯಿತೆ
ಓ ದೇವನೆ ನೀನೊಬ್ಬ ಮೋಸಗಾರನೆ||
 
ರಾರಿ ರಾರೋರಾರಿ ರಾರೋ
ರಾರಿ ರಾರೋರಾರಿ ರಾರೋ

Thaayigintha Devarilla (Bit) song lyrics from Kannada Movie Bangari starring Yogesh, Ragini Dwivedi, Sadhu Kokila, Lyrics penned by Vijay Sung by Karthik, Supriya Ramakrishnaiah, Music Composed by A M Neel, film is Directed by Maa Chandru and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ