ಕಣ್ಣಲ್ಲೆ ಸನ್ನೆ ಮಾಡಿ ವಿಪರೀತ ನನ್ನ ಕಾಡಿ
ಎದೆಯಲ್ಲಿ ನೀಟಿ ಕಾಣಿ ಹೂಡಿದೆ
ಹೇ ಪದ್ದು ಹೇ ಹೇ ಪದ್ದು ಬಲು ಮುದ್ದು ನನ್ನ ಚಿನ್ನ ಪದ್ದು
ಹ್ಮ್ ಪ್ರೀತಿಯಲ್ಲಿ ಭೇಟಿ ಮಾಡಿ ಮನಸ್ಸನ್ನು ಲೂಟಿ ಮಾಡಿ
ಕನಸ್ಸಿಗೆ ನೀ ಕೆಲಸ ನೀಡಿದೆ
ಬಂಗಾರಿ ನನ್ನ ಬಂಗಾರಿ ನಾ ಹಿಡಿದೆ ಈಗ ನಿನ್ನ ದಾರಿ
ಕಣ್ಣಲ್ಲೆ ಸನ್ನೆ ಮಾಡಿ ವಿಪರೀತ ನನ್ನ ಕಾಡಿ
ಎದೆಯಲ್ಲಿ ನೀಟಿ ಕಾಣಿ ಹೂಡಿದೆ
ನಿಂದೆ ವಿಚಾರ ನಿಂದೆ ಪ್ರಚಾರ ಏನೊ ಆಗಿದೆ ನಂಗೆ
ನನ್ನ ಪ್ರಕಾರ ಪ್ರೀತಿ ಪ್ರಹಾರ ಜಾಸ್ತಿ ಆದರೆ ಹೀಗೆ
ಕರೆಯದೆ ಮೂಡೊ ಆಸೆಗಳ ತಡೆಯುವುದೇಗೆ ಹೇಳಿಕೊಡು
ಹರೆಯದೆ ಕಾಡೊ ಆಸೆಗಳ ತಡೆಯೊ ಸಾಹಸ ಬೇಡ ಬಿಡು
ಹೇ ಪದ್ದು ಹೇ ಹೇ ಪದ್ದು ಬಲು ಮುದ್ದು ನನ್ನ ಚಿನ್ನ ಪದ್ದು
ಪ್ರೀತಿ ಸಹವಾಸ ಬೇರೆ ಪ್ರಪಂಚ ಈಗ ನೋಡಿದೆ ನಾನು
ನಿನ್ನ ಪ್ರವೇಶ ಭಾರಿ ವಿಶೇಷ ತೇಲಿ ಹೋದೆನು ನಾನು
ಒಲವಿಗೆ ನಿನ್ನ ಅನುಮತಿಯ ಕೇಳಲು ಜೀವ ಕಾಯುತಿದೆ
ಸಿಹಿ ಸಿಹಿಯಾದ ಚುಂಬನವ ಅಧರವು ಎದುರು ನೋಡುತಿದೆ

Kannalle Sanne Maadi song lyrics from Kannada Movie Bangari starring Yogesh, Ragini Dwivedi, Sadhu Kokila, Lyrics penned by Ghouse Peer Sung by Karthik, Supriya Ramakrishnaiah, Music Composed by A M Neel, film is Directed by Maa Chandru and film is released on 2013