ರಾರಿ ರಾರೋ… ರಾರಿ ರಾರೋ…
ರಾರಿ ರಾರೋ… ರಾರಿ ರಾರೋ…
ಆಸೆ ಪಟ್ಟು ಎಲ್ಲನು ಕಾಸಿಂದ ತಗೊಬಹುದೇ…
ಆಗದೆ ಆ..ತಾಯ್ನ ಪಡೆದುಕೊಳ್ಳೋಕೆ
ಓಓಓ ಆ..ತಾಯ್ನ ಪಡೆದುಕೊಳ್ಳೋಕೆ
ಆಸೆ ಪಟ್ಟು ಎಲ್ಲನು ಕಾಸಿಂದ ತಗೊಬಹುದೇ…
ಆಗದೆ ಆ..ತಾಯ್ನ ಪಡೆದುಕೊಳ್ಳೋಕೆ
ಓಓಓ ಆ..ತಾಯ್ನ ಪಡೆದುಕೊಳ್ಳೋಕೆ
ತಾಯಿ ದೇವರಲ್ಲವೇ…
ತಾಯಿ ದೇವರಲ್ಲವೇ…
ತಾಯಿ ದೇವರಲ್ಲವೇ…
ತಾಯಿ ದೇವರಲ್ಲವೇ…
ಜೋ ಜೋ ಲಾಲಿ ಜೋ ಜೋ
ಜೋ..ಜೋ..ಲಾಲಿ ಜೋ
ಜೋ ಜೋ ಲಾಲಿ ಜೋ ಜೋ
ಜೋ..ಜೋ..ಲಾಲಿ ಜೋ
ಜೋ ಜೋ ಲಾಲಿ ಜೋ ಜೋ
ಜೋ..ಜೋ..ಲಾಲಿ ಜೋ
ಹಸಿವಾದಾಗ ಹಾಲು ಕುಡಿಸಿ
ಮಗು ಮುಖ ನೋಡಿ ಸಂತಸ ಪಡುವಳು
ಓಓಓಓ….
ಹಸಿವಾದಾಗ ಹಾಲು ಕುಡಿಸಿ
ಮಗು ಮುಖ ನೋಡಿ ಸಂತಸ ಪಡುವಳು
ಎದೆಮೇಲೆ ನಡೆಸಿ ಆ ಚಂದ್ರನ ತೋರಿಸಿ
ಹಸಿದಾಗ ಅನ್ನ ತಿನ್ಸ್ತಾಳೆ
ಎದೆಮೇಲೆ ನಡೆಸಿ ಆ ಚಂದ್ರನ ತೋರಿಸಿ
ಹಸಿದಾಗ ಅನ್ನ ತಿನ್ಸ್ತಾಳೆ
ಮಗು ಎಂಜಿಲ ಅನ್ನ ತಿಂತಾಳೆ
ತಾಯಿ ದೇವರಲ್ಲವೇ…
ತಾಯಿ ದೇವರಲ್ಲವೇ…
ತಾಯಿ ದೇವರಲ್ಲವೇ…
ತಾಯಿ ದೇವರಲ್ಲವೇ…
|| ಆಸೆ ಪಟ್ಟು ಎಲ್ಲನು ಕಾಸಿಂದ ತಗೊಬಹುದೇ…
ಆಗದೆ ಆ..ತಾಯ್ನ ಪಡೆದುಕೊಳ್ಳೋಕೆ
ಓಓಓ ಆ..ತಾಯ್ನ ಪಡೆದುಕೊಳ್ಳೋಕೆ||
ತಾಯಿ ನಿನ್ನ ಮಮತೆ ಅರಿಯದೆ
ಪ್ರತಿಕ್ಷಣ ನಾನು ನಿನ್ನ ಪ್ರೀತಿ ಮರೆತೆ
ಓಓಓಓಓ
ತಾಯಿ ನಿನ್ನ ಮಮತೆ ಅರಿಯದೆ
ಪ್ರತಿಕ್ಷಣ ನಾನು ನಿನ್ನ ಪ್ರೀತಿ ಮರೆತೆ
ನಿನ್ನ ಕರುಳಬಳ್ಳಿ ಮುದ್ದು ಮಾಡಿ ಬೆಳೆಸಿ
ಆ ಬಳ್ಳಿ ನೆರಳೆ ಮರೆತೋದೆ
ನಿನ್ನ ಕರುಳಬಳ್ಳಿ ಮುದ್ದು ಮಾಡಿ ಬೆಳೆಸಿ
ಆ ಬಳ್ಳಿ ನೆರಳೆ ಮರೆತೋದೆ
ತಾಯಿ ಒಂದೊಮ್ಮೆ ನನ್ನ ನೀ ಕ್ಷಮಿಸೆ…
ತಾಯಿ… ದೇವರಲ್ಲವೇ…
ತಾಯಿ… ದೇವರಲ್ಲವೇ…
||ಆಸೆ ಪಟ್ಟು ಎಲ್ಲನು ಕಾಸಿಂದ ತಗೊಬಹುದೇ…
ಆಗದೆ ಆ..ತಾಯ್ನ ಪಡೆದುಕೊಳ್ಳೋಕೆ
ಓಓಓ ಆ..ತಾಯ್ನ ಪಡೆದುಕೊಳ್ಳೋಕೆ
ಆಸೆ ಪಟ್ಟು ಎಲ್ಲನು ಕಾಸಿಂದ ತಗೊಬಹುದೇ…
ಆಗದೆ ಆ..ತಾಯ್ನ ಪಡೆದುಕೊಳ್ಳೋಕೆ
ಓಓಓ ಆ..ತಾಯ್ನ ಪಡೆದುಕೊಳ್ಳೋಕೆ
ಜೋ ಜೋ ಲಾಲಿ ಜೋ ಜೋ
ಜೋ..ಜೋ..ಲಾಲಿ ಜೋ
ಜೋ ಜೋ ಲಾಲಿ ಜೋ ಜೋ
ಜೋ..ಜೋ..ಲಾಲಿ ಜೋ
ಜೋ ಜೋ ಲಾಲಿ ಜೋ ಜೋ
ಜೋ..ಜೋ..ಲಾಲಿ ಜೋ||
ರಾರಿ ರಾರೋ… ರಾರಿ ರಾರೋ…
ರಾರಿ ರಾರೋ… ರಾರಿ ರಾರೋ…
ಆಸೆ ಪಟ್ಟು ಎಲ್ಲನು ಕಾಸಿಂದ ತಗೊಬಹುದೇ…
ಆಗದೆ ಆ..ತಾಯ್ನ ಪಡೆದುಕೊಳ್ಳೋಕೆ
ಓಓಓ ಆ..ತಾಯ್ನ ಪಡೆದುಕೊಳ್ಳೋಕೆ
ಆಸೆ ಪಟ್ಟು ಎಲ್ಲನು ಕಾಸಿಂದ ತಗೊಬಹುದೇ…
ಆಗದೆ ಆ..ತಾಯ್ನ ಪಡೆದುಕೊಳ್ಳೋಕೆ
ಓಓಓ ಆ..ತಾಯ್ನ ಪಡೆದುಕೊಳ್ಳೋಕೆ
ತಾಯಿ ದೇವರಲ್ಲವೇ…
ತಾಯಿ ದೇವರಲ್ಲವೇ…
ತಾಯಿ ದೇವರಲ್ಲವೇ…
ತಾಯಿ ದೇವರಲ್ಲವೇ…
ಜೋ ಜೋ ಲಾಲಿ ಜೋ ಜೋ
ಜೋ..ಜೋ..ಲಾಲಿ ಜೋ
ಜೋ ಜೋ ಲಾಲಿ ಜೋ ಜೋ
ಜೋ..ಜೋ..ಲಾಲಿ ಜೋ
ಜೋ ಜೋ ಲಾಲಿ ಜೋ ಜೋ
ಜೋ..ಜೋ..ಲಾಲಿ ಜೋ
ಹಸಿವಾದಾಗ ಹಾಲು ಕುಡಿಸಿ
ಮಗು ಮುಖ ನೋಡಿ ಸಂತಸ ಪಡುವಳು
ಓಓಓಓ….
ಹಸಿವಾದಾಗ ಹಾಲು ಕುಡಿಸಿ
ಮಗು ಮುಖ ನೋಡಿ ಸಂತಸ ಪಡುವಳು
ಎದೆಮೇಲೆ ನಡೆಸಿ ಆ ಚಂದ್ರನ ತೋರಿಸಿ
ಹಸಿದಾಗ ಅನ್ನ ತಿನ್ಸ್ತಾಳೆ
ಎದೆಮೇಲೆ ನಡೆಸಿ ಆ ಚಂದ್ರನ ತೋರಿಸಿ
ಹಸಿದಾಗ ಅನ್ನ ತಿನ್ಸ್ತಾಳೆ
ಮಗು ಎಂಜಿಲ ಅನ್ನ ತಿಂತಾಳೆ
ತಾಯಿ ದೇವರಲ್ಲವೇ…
ತಾಯಿ ದೇವರಲ್ಲವೇ…
ತಾಯಿ ದೇವರಲ್ಲವೇ…
ತಾಯಿ ದೇವರಲ್ಲವೇ…
|| ಆಸೆ ಪಟ್ಟು ಎಲ್ಲನು ಕಾಸಿಂದ ತಗೊಬಹುದೇ…
ಆಗದೆ ಆ..ತಾಯ್ನ ಪಡೆದುಕೊಳ್ಳೋಕೆ
ಓಓಓ ಆ..ತಾಯ್ನ ಪಡೆದುಕೊಳ್ಳೋಕೆ||
ತಾಯಿ ನಿನ್ನ ಮಮತೆ ಅರಿಯದೆ
ಪ್ರತಿಕ್ಷಣ ನಾನು ನಿನ್ನ ಪ್ರೀತಿ ಮರೆತೆ
ಓಓಓಓಓ
ತಾಯಿ ನಿನ್ನ ಮಮತೆ ಅರಿಯದೆ
ಪ್ರತಿಕ್ಷಣ ನಾನು ನಿನ್ನ ಪ್ರೀತಿ ಮರೆತೆ
ನಿನ್ನ ಕರುಳಬಳ್ಳಿ ಮುದ್ದು ಮಾಡಿ ಬೆಳೆಸಿ
ಆ ಬಳ್ಳಿ ನೆರಳೆ ಮರೆತೋದೆ
ನಿನ್ನ ಕರುಳಬಳ್ಳಿ ಮುದ್ದು ಮಾಡಿ ಬೆಳೆಸಿ
ಆ ಬಳ್ಳಿ ನೆರಳೆ ಮರೆತೋದೆ
ತಾಯಿ ಒಂದೊಮ್ಮೆ ನನ್ನ ನೀ ಕ್ಷಮಿಸೆ…
ತಾಯಿ… ದೇವರಲ್ಲವೇ…
ತಾಯಿ… ದೇವರಲ್ಲವೇ…
||ಆಸೆ ಪಟ್ಟು ಎಲ್ಲನು ಕಾಸಿಂದ ತಗೊಬಹುದೇ…
ಆಗದೆ ಆ..ತಾಯ್ನ ಪಡೆದುಕೊಳ್ಳೋಕೆ
ಓಓಓ ಆ..ತಾಯ್ನ ಪಡೆದುಕೊಳ್ಳೋಕೆ
ಆಸೆ ಪಟ್ಟು ಎಲ್ಲನು ಕಾಸಿಂದ ತಗೊಬಹುದೇ…
ಆಗದೆ ಆ..ತಾಯ್ನ ಪಡೆದುಕೊಳ್ಳೋಕೆ
ಓಓಓ ಆ..ತಾಯ್ನ ಪಡೆದುಕೊಳ್ಳೋಕೆ
ಜೋ ಜೋ ಲಾಲಿ ಜೋ ಜೋ
ಜೋ..ಜೋ..ಲಾಲಿ ಜೋ
ಜೋ ಜೋ ಲಾಲಿ ಜೋ ಜೋ
ಜೋ..ಜೋ..ಲಾಲಿ ಜೋ
ಜೋ ಜೋ ಲಾಲಿ ಜೋ ಜೋ
ಜೋ..ಜೋ..ಲಾಲಿ ಜೋ||
Aase Pattu Ellanu song lyrics from Kannada Movie Bangari starring Yogesh, Ragini Dwivedi, Sadhu Kokila, Lyrics penned by Maa Chandru Sung by Udit Narayan, Music Composed by A M Neel, film is Directed by Maa Chandru and film is released on 2013