-
ಹೇ…ಏಏಏಏಏಏ
ಲಲಲಲಲಲಲಲಾಲಾ
ಹೇ…ಏಏಏಏಏಏ
ಲಲಲಲಲಲಲಲಾಲಾ
ಏನೆಲ್ಲ ಹೇಳೋಣ ಅಂತಿದ್ದೆ
ನಡುವೇನೆ ನೀ ನಕ್ಕಿ ನವಿರಾಗಿ
ನಾನೆಲ್ಲೋ ಹೋಗೋಣ ಅಂತಿದ್ದೆ
ನಡುವೇನೆ ನೀ ಸಿಕ್ಕಿ ಎದುರಾಗಿ
ನಿಜವೇ ಎಂಥ ಕನಸು
ಒಲವೇ ಬೇಗ ತಿಳಿಸು
ಆಮೇಲೆ ನೋಡೋಣ ಅಂತಿದ್ದೆ
ನಡುವೇನೆ ನೀ ಬಂದೆ ನನಗಾಗಿ
ನಿನ್ನಿಂದೆ ಓಡೋಣ ಅಂತಿದ್ದೆ
ನಡುವೇನೆ ನೀ ನಿಂತೆ ನೆನಪಾಗಿ
ನಿನಗು ಬಂತೆ ಮನಸು
ಓಓಓ ಒಲವೇ
ಬೇಗ ತಿಳಿಸು
ಹೀಗೆ ಒಂದು ಸೊಜಿಗ
ನಿನ್ನಾ ರೂಪ ತಾಳಿದೆ
ಹೇಗೆ ನಾನು ನಂಬಲಿ
ಒಮ್ಮೆ ಮುಟ್ಟಿ ನೋಡದೆ
ಓಓಓಓಓಓಓ
ನಿನ್ನಾ ಉಸಿರಿಂದ ಆದೆ ಜೀವಂತ
ಹೇಳು ನಿನಗೀಗ ನಾನೆ ಬೇಕಂತ
||ನಿಜವೇ ಎಂಥ ಕನಸು
ಒಲವೇ ಬೇಗ ತಿಳಿಸು
ಏನೆಲ್ಲ ಹೇಳೋಣ ಅಂತಿದ್ದೆ
ನಡುವೇನೆ ನೀ ನಕ್ಕಿ ನವಿರಾಗಿ||
ನಿನ್ನಾ ಕಣ್ಣ ಮಿಂಚಿಗೆ
ನೂರು ಅರ್ಥ ಹೇಳುವೇ
ಚೂರು ಆಚೆ ಹೋದರೂ
ಹೇಳು ಹೇಗೆ ತಾಳುವೇ
ಓಓಓಓಓ
ಗೊತ್ತೆ ಆಗಿಲ್ಲ ಸೋತೆ ಆವಾಗ
ಇನ್ನು ತುಂಬಾನೇ ಬೇಕು ನೀನಿಗ
||ನಿಜವೇ ಎಂಥ ಕನಸು
ಒಲವೇ ಬೇಗ ತಿಳಿಸು||
-
ಹೇ…ಏಏಏಏಏಏ
ಲಲಲಲಲಲಲಲಾಲಾ
ಹೇ…ಏಏಏಏಏಏ
ಲಲಲಲಲಲಲಲಾಲಾ
ಏನೆಲ್ಲ ಹೇಳೋಣ ಅಂತಿದ್ದೆ
ನಡುವೇನೆ ನೀ ನಕ್ಕಿ ನವಿರಾಗಿ
ನಾನೆಲ್ಲೋ ಹೋಗೋಣ ಅಂತಿದ್ದೆ
ನಡುವೇನೆ ನೀ ಸಿಕ್ಕಿ ಎದುರಾಗಿ
ನಿಜವೇ ಎಂಥ ಕನಸು
ಒಲವೇ ಬೇಗ ತಿಳಿಸು
ಆಮೇಲೆ ನೋಡೋಣ ಅಂತಿದ್ದೆ
ನಡುವೇನೆ ನೀ ಬಂದೆ ನನಗಾಗಿ
ನಿನ್ನಿಂದೆ ಓಡೋಣ ಅಂತಿದ್ದೆ
ನಡುವೇನೆ ನೀ ನಿಂತೆ ನೆನಪಾಗಿ
ನಿನಗು ಬಂತೆ ಮನಸು
ಓಓಓ ಒಲವೇ
ಬೇಗ ತಿಳಿಸು
ಹೀಗೆ ಒಂದು ಸೊಜಿಗ
ನಿನ್ನಾ ರೂಪ ತಾಳಿದೆ
ಹೇಗೆ ನಾನು ನಂಬಲಿ
ಒಮ್ಮೆ ಮುಟ್ಟಿ ನೋಡದೆ
ಓಓಓಓಓಓಓ
ನಿನ್ನಾ ಉಸಿರಿಂದ ಆದೆ ಜೀವಂತ
ಹೇಳು ನಿನಗೀಗ ನಾನೆ ಬೇಕಂತ
||ನಿಜವೇ ಎಂಥ ಕನಸು
ಒಲವೇ ಬೇಗ ತಿಳಿಸು
ಏನೆಲ್ಲ ಹೇಳೋಣ ಅಂತಿದ್ದೆ
ನಡುವೇನೆ ನೀ ನಕ್ಕಿ ನವಿರಾಗಿ||
ನಿನ್ನಾ ಕಣ್ಣ ಮಿಂಚಿಗೆ
ನೂರು ಅರ್ಥ ಹೇಳುವೇ
ಚೂರು ಆಚೆ ಹೋದರೂ
ಹೇಳು ಹೇಗೆ ತಾಳುವೇ
ಓಓಓಓಓ
ಗೊತ್ತೆ ಆಗಿಲ್ಲ ಸೋತೆ ಆವಾಗ
ಇನ್ನು ತುಂಬಾನೇ ಬೇಕು ನೀನಿಗ
||ನಿಜವೇ ಎಂಥ ಕನಸು
ಒಲವೇ ಬೇಗ ತಿಳಿಸು||
Enella Helona Anthidde song lyrics from Kannada Movie Bangari starring Yogesh, Ragini Dwivedi, Sadhu Kokila, Lyrics penned by Jayanth Kaikini Sung by Sonu Nigam, Shreya Ghoshal, Music Composed by A M Neel, film is Directed by Maa Chandru and film is released on 2013