ಬಂಗಾರಿಗೆ ಪ್ರೀತಿ ಬಂತೆ ನನ್ ಪ್ರೀತಿ ಪದ್ದು ಮ್ಯಾಗೆ
ಹೇಗಾಯ್ತೊ ನಾನು ಕಾಣೆ ಈ ಪ್ರೀತಿ ನಿನ್ನ ಮ್ಯಾಲೆ
ಬಂಗಾರಿಗೆ ಪ್ರೀತಿ ಬಂತೆ ನನ್ ಪ್ರೀತಿ ಪದ್ದು ಮ್ಯಾಗೆ
ಹೇಗಾಯ್ತೊ ನಾನು ಕಾಣೆ ಈ ಪ್ರೀತಿ ನಿನ್ನ ಮ್ಯಾಲೆ
ಹೇ ಪದ್ದು ಪದ್ದು ನನ್ನ ಮನಸ್ಸ ಕದ್ದು ಕದ್ದು
ಹೃದಯ ಬಗೆದು ನೋಡೆ
ನೀನೆ ಇರುವೆ ಪದ್ದು
ಹೇ ಪದ್ದು ಪದ್ದು ನನ್ನ ಮನಸ್ಸ ಕದ್ದು ಕದ್ದು
ಹೃದಯ ಬಗೆದು ನೋಡೆ
ನೀನೆ ಇರುವೆ ಪದ್ದು
ಬಂಗಾರಿಗೆ ಪ್ರೀತಿ ಬಂತೆ ನನ್ ಪ್ರೀತಿ ಪದ್ದು ಮ್ಯಾಗೆ
ಹೇಗಾಯ್ತೊ ನಾನು ಕಾಣೆ ಈ ಪ್ರೀತಿ ನಿನ್ನ ಮ್ಯಾಲೆ
ಪ್ರೀತಿಯ ಮಾಡಿ ಎದೆತುಂಬಿ ಹಾಡಿ
ನಿನಗಾದೆ ಜೋಡಿ
ಪ್ರೀತಿಯ ಪತ್ರ ನಿನಗಾಗಿ ಬರೆದೆ
ಎದೆಗಪ್ಪಿಕೊಂಡೆ ನಿನ್ನಿಂದೆ ಬಂದೆ
ನನ್ನ ಈ ಸ್ಟೈಲೆ ಪದ್ದುಗೆ ಇಷ್ಟನೆ
ಅವಳ ಆ ಸ್ಮೈಲೆ ನಂಗು ಇಷ್ಟನೊ
ಹೇಗೊ ನಾ ಅರಿಯದೆ ಪ್ರೀತಿ ಆಗೋಯ್ತೆ
ನಿನ್ನ ಮನಸ್ಸಾರೆ ನಾ ಒಪ್ಪಿಕೊಂಡಾಯ್ತೆ
ಹೇ ಪದ್ದು ಪದ್ದು ನನ್ನ ಮನಸ್ಸ ಕದ್ದು ಕದ್ದು
ಹೃದಯ ಬಗೆದು ನೋಡೆ
ನೀನೆ ಇರುವೆ ಪದ್ದು
ಹೇ ಪದ್ದು ಪದ್ದು ನನ್ನ ಮನಸ್ಸ ಕದ್ದು ಕದ್ದು
ಹೃದಯ ಬಗೆದು ನೋಡೆ
ನೀನೆ ಇರುವೆ ಪದ್ದು
||ಬಂಗಾರಿಗೆ ಪ್ರೀತಿ ಬಂತೆ ನನ್ ಪ್ರೀತಿ ಪದ್ದು ಮ್ಯಾಗೆ
ಹೇಗಾಯ್ತೊ ನಾನು ಕಾಣೆ ಈ ಪ್ರೀತಿ ನಿನ್ನ ಮ್ಯಾಲೆ||
ಮುಂಜಾನೆ ಹೊತ್ತು ನಿನ್ನ ಕನಸ್ಸೆ ಬಿತ್ತು
ರಪ್ಪಂತ ಎದ್ದೆ ನಿನ್ನ ಮನೆ ಮುಂದೆ ನಿಂತೆ
ಪ್ರೀತಿಯ ಹಾಳೆ ನಿನಗಾಗಿ ಬರೆದೆ
ಚೆಲ್ ಮಾಡಿನೋಡೆ ಸರಿಯಾಗಿ ಇದೆಯೆ
ನನ್ನ ಈ ಲೈಫೆ ಅವಳ ಉಸಿರಲ್ಲೆ
ಅವಳ ಆ ಹೆಸರ ನನ್ನ ಮನ್ಸಲ್ಲೆ
ಕೇಳೆ ಈ ನನ್ನ ಪ್ರೀತಿ ನಿಜನೆ
ಪ್ರೀತಿ ಮೇಲಾಣೆ ನಾನೆಂದು ನಿನ್ನವನೆ
ಹೇ ಪದ್ದು ಪದ್ದು ನನ್ನ ಮನಸ್ಸ ಕದ್ದು ಕದ್ದು
ಹೃದಯ ಬಗೆದು ನೋಡೆ
ನೀನೆ ಇರುವೆ ಪದ್ದು
ಹೇ ಪದ್ದು ಪದ್ದು ನನ್ನ ಮನಸ್ಸ ಕದ್ದು ಕದ್ದು
ಹೃದಯ ಬಗೆದು ನೋಡೆ
ನೀನೆ ಇರುವೆ ಪದ್ದು
ಹೇ ಪದ್ದು ಪದ್ದು