ಚಂಗ್ ಚಂಗ್ಲು ಹುಡಿಗೀರ್ನ ಯಾವತ್ತು ನಂಬೇಡ
ಕಿತ್ತೋದ ಲವ್ವ್ ಮಾತ್ರ ಮಾಡೋಕೆ ಹೋಗ್ಬೇಡ
ಹಲ್ಲು ತೋರ್ಸಿ ಪ್ಯಾರಿ ಹಾಕೆ ಬಿಟ್ಲು ಚೂರಿ
ದಿಲ್ಲು ಕೊಟ್ಟು ನಾನು ಕೆಟ್ಟೆ
ಹಾಳು ಮನೆ ಲವ್ವು ಲವ್ವು ಅಂದ್ರೆ ನೋವ್ವು
ಹರ್ಕೊಂಡ್ಬಿಟ್ಟೆ ನಾನು ಬಟ್ಟೆ
ಪ್ರೀತಿ ಪ್ರೇಮ ಪಕ್ಕ ಡ್ರಾಮ
ಬಿಳಬೇಡ ಹಳ್ಳಕೇ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
ಹಲ್ಲು ತೋರ್ಸಿ ಪ್ಯಾರಿ ಹಾಕೆ ಬಿಟ್ಲು ಚೂರಿ
ದಿಲ್ಲು ಕೊಟ್ಟು ನಾನು ಕೆಟ್ಟೆ
ಹಾಳು ಮನೆ ಲವ್ವು ಲವ್ವು ಅಂದ್ರೆ ನೋವ್ವು
ಹರ್ಕೊಂಡ್ಬಿಟ್ಟೆ ನಾನು ಬಟ್ಟೆ
ರಿಂಗ ರಿಂಗ ರಿಂಗ ರಿಂಗ ರಿಂಗ ರಿಂಗ
ಲವ್ವು ಅನ್ನೋದೆ ಡಿಂಗ
ಹೇ..ಪುಂಗ ಪುಂಗ ಪುಂಗ ಪುಂಗ ಪುಂಗ ಪುಂಗ
ಲವ್ವು ಅನ್ನೋದೆ ಪುಂಗ ಹೇ….
ಲಾಸ್ಟು ತನಕ ನಿಂಗೆ ಸಾಥು ಕೊಡ್ತೀನಂದು
ಅರ್ಧ ದಾರಿಯಲ್ಲೆ ಪ್ರೀತಿಯನ್ನು ಕೊಂದು
ಹಾರಿ ಹೋದಳು ಸಾರಿ ಅಂದಳು
ಪ್ರೀತಿ ಪ್ರೇಮ ಪಂಗನಾಮ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
||ಹಲ್ಲು ತೋರ್ಸಿ ಪ್ಯಾರಿ ಹಾಕೆ ಬಿಟ್ಲು ಚೂರಿ
ದಿಲ್ಲು ಕೊಟ್ಟು ನಾನು ಕೆಟ್ಟೆ
ಹಾಳು ಮನೆ ಲವ್ವು ಲವ್ವು ಅಂದ್ರೆ ನೋವ್ವು
ಹರ್ಕೊಂಡ್ಬಿಟ್ಟೆ ನಾನು ಬಟ್ಟೆ||
ಯಾವ್ದೋ ಬ್ಯಾಡು ಟೈಮು ಲವ್ವು ಅನ್ನೊ ಕ್ರೈಮು
ಮಾಡಿದಕ್ಕೆ ಮಾಮು ಹಾರ್ಟೆ ಈಗ ಜ್ಯಾಮು
ಹಾಳಾಗಿ ಹೋದೆನು ಫೀಲಾಗಿ ಹೋದೆನು
ಟೈಟಾಗೋದ ಲೂಸು ನಾನು
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
||ಹಲ್ಲು ತೋರ್ಸಿ ಪ್ಯಾರಿ ಹಾಕೆ ಬಿಟ್ಲು ಚೂರಿ
ದಿಲ್ಲು ಕೊಟ್ಟು ನಾನು ಕೆಟ್ಟೆ
ಹಾಳು ಮನೆ ಲವ್ವು ಲವ್ವು ಅಂದ್ರೆ ನೋವ್ವು
ಹರ್ಕೊಂಡ್ಬಿಟ್ಟೆ ನಾನು ಬಟ್ಟೆ
ಪ್ರೀತಿ ಪ್ರೇಮ ಪಕ್ಕ ಡ್ರಾಮ
ಬಿಳಬೇಡ ಹಳ್ಳಕೇ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ ||
ಚಂಗ್ ಚಂಗ್ಲು ಹುಡಿಗೀರ್ನ ಯಾವತ್ತು ನಂಬೇಡ
ಕಿತ್ತೋದ ಲವ್ವ್ ಮಾತ್ರ ಮಾಡೋಕೆ ಹೋಗ್ಬೇಡ
ಹಲ್ಲು ತೋರ್ಸಿ ಪ್ಯಾರಿ ಹಾಕೆ ಬಿಟ್ಲು ಚೂರಿ
ದಿಲ್ಲು ಕೊಟ್ಟು ನಾನು ಕೆಟ್ಟೆ
ಹಾಳು ಮನೆ ಲವ್ವು ಲವ್ವು ಅಂದ್ರೆ ನೋವ್ವು
ಹರ್ಕೊಂಡ್ಬಿಟ್ಟೆ ನಾನು ಬಟ್ಟೆ
ಪ್ರೀತಿ ಪ್ರೇಮ ಪಕ್ಕ ಡ್ರಾಮ
ಬಿಳಬೇಡ ಹಳ್ಳಕೇ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
ಹಲ್ಲು ತೋರ್ಸಿ ಪ್ಯಾರಿ ಹಾಕೆ ಬಿಟ್ಲು ಚೂರಿ
ದಿಲ್ಲು ಕೊಟ್ಟು ನಾನು ಕೆಟ್ಟೆ
ಹಾಳು ಮನೆ ಲವ್ವು ಲವ್ವು ಅಂದ್ರೆ ನೋವ್ವು
ಹರ್ಕೊಂಡ್ಬಿಟ್ಟೆ ನಾನು ಬಟ್ಟೆ
ರಿಂಗ ರಿಂಗ ರಿಂಗ ರಿಂಗ ರಿಂಗ ರಿಂಗ
ಲವ್ವು ಅನ್ನೋದೆ ಡಿಂಗ
ಹೇ..ಪುಂಗ ಪುಂಗ ಪುಂಗ ಪುಂಗ ಪುಂಗ ಪುಂಗ
ಲವ್ವು ಅನ್ನೋದೆ ಪುಂಗ ಹೇ….
ಲಾಸ್ಟು ತನಕ ನಿಂಗೆ ಸಾಥು ಕೊಡ್ತೀನಂದು
ಅರ್ಧ ದಾರಿಯಲ್ಲೆ ಪ್ರೀತಿಯನ್ನು ಕೊಂದು
ಹಾರಿ ಹೋದಳು ಸಾರಿ ಅಂದಳು
ಪ್ರೀತಿ ಪ್ರೇಮ ಪಂಗನಾಮ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
||ಹಲ್ಲು ತೋರ್ಸಿ ಪ್ಯಾರಿ ಹಾಕೆ ಬಿಟ್ಲು ಚೂರಿ
ದಿಲ್ಲು ಕೊಟ್ಟು ನಾನು ಕೆಟ್ಟೆ
ಹಾಳು ಮನೆ ಲವ್ವು ಲವ್ವು ಅಂದ್ರೆ ನೋವ್ವು
ಹರ್ಕೊಂಡ್ಬಿಟ್ಟೆ ನಾನು ಬಟ್ಟೆ||
ಯಾವ್ದೋ ಬ್ಯಾಡು ಟೈಮು ಲವ್ವು ಅನ್ನೊ ಕ್ರೈಮು
ಮಾಡಿದಕ್ಕೆ ಮಾಮು ಹಾರ್ಟೆ ಈಗ ಜ್ಯಾಮು
ಹಾಳಾಗಿ ಹೋದೆನು ಫೀಲಾಗಿ ಹೋದೆನು
ಟೈಟಾಗೋದ ಲೂಸು ನಾನು
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
||ಹಲ್ಲು ತೋರ್ಸಿ ಪ್ಯಾರಿ ಹಾಕೆ ಬಿಟ್ಲು ಚೂರಿ
ದಿಲ್ಲು ಕೊಟ್ಟು ನಾನು ಕೆಟ್ಟೆ
ಹಾಳು ಮನೆ ಲವ್ವು ಲವ್ವು ಅಂದ್ರೆ ನೋವ್ವು
ಹರ್ಕೊಂಡ್ಬಿಟ್ಟೆ ನಾನು ಬಟ್ಟೆ
ಪ್ರೀತಿ ಪ್ರೇಮ ಪಕ್ಕ ಡ್ರಾಮ
ಬಿಳಬೇಡ ಹಳ್ಳಕೇ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ
ಹುಡುಗೀರ್ ಬಾರಿ ವಿಷ ರೀ..
ಹುಡುಗುರ್ ಹುಷರಾಗಿರಿ ||
Chang Changlu Hudugeerna song lyrics from Kannada Movie Bangari starring Yogesh, Ragini Dwivedi, Sadhu Kokila, Lyrics penned by Ghouse Peer Sung by Yogesh, Music Composed by A M Neel, film is Directed by Maa Chandru and film is released on 2013