-
ನೀ ಪ್ರೇಮ ಖೈದಿ ನನ್ನ ಹೃದಯದಿ
ಈ ಜೀವ ಜೋಡಿ ನೀನು ಬದುಕಲಿ
ಹೋಗಲಾರೆ ನನ್ನ ಬಿಟ್ಟು ಎಲ್ಲಿಗೂ
ಈ ಪ್ರೇಮ ಸೆರೆಮನೆ ನನಗೆ ಅರಮನೆ
ನಾನಿಂದು ಮರೆತೆನೆ ಎಲ್ಲಾ ಜಗವನೆ
ನಾನು ನಿನ್ನ ಪ್ರೀತಿ ಬಂಧಿ ಎಂದಿಗೂ
||ನೀ ಪ್ರೇಮ ಖೈದಿ ನನ್ನ ಹೃದಯದಿ
ಈ ಜೀವ ಜೋಡಿ ನೀನು ಬದುಕಲಿ||
ಕಣ್ಣಿಂದ ಜಾಲವ ಬೀಸಿದ ಬೇಟೆಗಾತಿ
ಸೆರೆಯಾಗಿ ಸಿಕ್ಕಿಬಿದ್ದೆ ಕ್ಷಣದಲ್ಲಿ ನಾನು
ಸವಿನಗೆಯ ಗಾಳವ ಹಾಕಿದ ಮಾಟಗಾರ
ನಿನ್ನ ಬುಟ್ಟಿಯಲ್ಲಿ ಬಿದ್ದ ನಾನೊಂದು ಮೀನು
ಪ್ರೇಮವಿದು ಪ್ರೇಮಿಗಳ ಬೇಟೆಯನಾಡುತಿರೆ
||ಈ ಪ್ರೇಮ ಸೆರೆಮನೆ ನನಗೆ ಅರಮನೆ
ನಾನಿಂದು ಮರೆತೆನೆ ಎಲ್ಲಾ ಜಗವನೆ
ನಾನು ನಿನ್ನ ಪ್ರೀತಿ ಬಂಧಿ ಎಂದಿಗೂ||
ನಿನ ತೋಳ ಬಂಧನ ನನಗಿರಲಿ ಎಂದು ಹೀಗೆ
ಬಿಡುಗಡೆಯ ಚಿಂತೆಯಿಲ್ಲ ಎಂದೆಂದೂ ನನಗೆ
ಸೋಲಿಸಿದಮನ್ಮಥ ಕನಸ್ಸುಗಳ ಬಲೆಯ ಹರಡಿ
ಅನುರಾಗ ಆನಂದದ ಸಿರಿಯಾಯ್ತು ನಮಗೆ
ಲೋಕವನು ಆಳುತಿದೆ ಪ್ರೇಮದ ಸಾಮ್ರಾಜ್ಯ
||ನೀ ಪ್ರೇಮ ಖೈದಿ ನನ್ನ ಹೃದಯದಿ
ಈ ಜೀವ ಜೋಡಿ ನೀನು ಬದುಕಲಿ
ಹೋಗಲಾರೆ ನನ್ನ ಬಿಟ್ಟು ಎಲ್ಲಿಗೂ||
||ಈ ಪ್ರೇಮ ಸೆರೆಮನೆ ನನಗೆ ಅರಮನೆ
ನಾನಿಂದು ಮರೆತೆನೆ ಎಲ್ಲಾ ಜಗವನೆ
ನಾನು ನಿನ್ನ ಪ್ರೀತಿ ಬಂಧಿ ಎಂದಿಗೂ||
-
ನೀ ಪ್ರೇಮ ಖೈದಿ ನನ್ನ ಹೃದಯದಿ
ಈ ಜೀವ ಜೋಡಿ ನೀನು ಬದುಕಲಿ
ಹೋಗಲಾರೆ ನನ್ನ ಬಿಟ್ಟು ಎಲ್ಲಿಗೂ
ಈ ಪ್ರೇಮ ಸೆರೆಮನೆ ನನಗೆ ಅರಮನೆ
ನಾನಿಂದು ಮರೆತೆನೆ ಎಲ್ಲಾ ಜಗವನೆ
ನಾನು ನಿನ್ನ ಪ್ರೀತಿ ಬಂಧಿ ಎಂದಿಗೂ
||ನೀ ಪ್ರೇಮ ಖೈದಿ ನನ್ನ ಹೃದಯದಿ
ಈ ಜೀವ ಜೋಡಿ ನೀನು ಬದುಕಲಿ||
ಕಣ್ಣಿಂದ ಜಾಲವ ಬೀಸಿದ ಬೇಟೆಗಾತಿ
ಸೆರೆಯಾಗಿ ಸಿಕ್ಕಿಬಿದ್ದೆ ಕ್ಷಣದಲ್ಲಿ ನಾನು
ಸವಿನಗೆಯ ಗಾಳವ ಹಾಕಿದ ಮಾಟಗಾರ
ನಿನ್ನ ಬುಟ್ಟಿಯಲ್ಲಿ ಬಿದ್ದ ನಾನೊಂದು ಮೀನು
ಪ್ರೇಮವಿದು ಪ್ರೇಮಿಗಳ ಬೇಟೆಯನಾಡುತಿರೆ
||ಈ ಪ್ರೇಮ ಸೆರೆಮನೆ ನನಗೆ ಅರಮನೆ
ನಾನಿಂದು ಮರೆತೆನೆ ಎಲ್ಲಾ ಜಗವನೆ
ನಾನು ನಿನ್ನ ಪ್ರೀತಿ ಬಂಧಿ ಎಂದಿಗೂ||
ನಿನ ತೋಳ ಬಂಧನ ನನಗಿರಲಿ ಎಂದು ಹೀಗೆ
ಬಿಡುಗಡೆಯ ಚಿಂತೆಯಿಲ್ಲ ಎಂದೆಂದೂ ನನಗೆ
ಸೋಲಿಸಿದಮನ್ಮಥ ಕನಸ್ಸುಗಳ ಬಲೆಯ ಹರಡಿ
ಅನುರಾಗ ಆನಂದದ ಸಿರಿಯಾಯ್ತು ನಮಗೆ
ಲೋಕವನು ಆಳುತಿದೆ ಪ್ರೇಮದ ಸಾಮ್ರಾಜ್ಯ
||ನೀ ಪ್ರೇಮ ಖೈದಿ ನನ್ನ ಹೃದಯದಿ
ಈ ಜೀವ ಜೋಡಿ ನೀನು ಬದುಕಲಿ
ಹೋಗಲಾರೆ ನನ್ನ ಬಿಟ್ಟು ಎಲ್ಲಿಗೂ||
||ಈ ಪ್ರೇಮ ಸೆರೆಮನೆ ನನಗೆ ಅರಮನೆ
ನಾನಿಂದು ಮರೆತೆನೆ ಎಲ್ಲಾ ಜಗವನೆ
ನಾನು ನಿನ್ನ ಪ್ರೀತಿ ಬಂಧಿ ಎಂದಿಗೂ||
Nee Prema Khaidi song lyrics from Kannada Movie Bangarada Mane starring Devaraj, Kashinath, Sithara, Lyrics penned bySung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1996