Collegalli Teenajalli Lyrics

ಕಾಲೇಜಲ್ಲಿ ಟೀನೇಜಲ್ಲಿ Lyrics

in Bangarada Mane

in ಬಂಗಾರದ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಾಲೇಜಲ್ಲಿ ಟೀನೇಜಲ್ಲಿ ಯಂಗೇಜಲ್ಲಿ ಓಲ್ಡೇಜಲ್ಲಿ
ಕಾಲೇಜಲ್ಲಿ ಟೀನೇಜಲ್ಲಿ ಯಂಗೇಜಲ್ಲಿ ಓಲ್ಡೇಜಲ್ಲಿ
ಎಲ್ಲಂದ್ರಲ್ಲಿ ದಿನ ಪಾರ್ಟಿ ಮೂರೊತ್ತು ಪಾರ್ಟಿ
ಮಾತಾಡ್ದ್ರೆ ಪಾರ್ಟಿ
ರಂಗೇರಿಸೊ ಪಾರ್ಟಿ ಬೊಂಬಾಟ್‌ ಪಾರ್ಟಿ
ರಂಗೇರಿಸೊ ಪಾರ್ಟಿ ಬೊಂಬಾಟ್‌ ಪಾರ್ಟಿ
ಕಾಲೇಜಲ್ಲಿ ಟೀನೇಜಲ್ಲಿ ಯಂಗೇಜಲ್ಲಿ ಓಲ್ಡೇಜಲ್ಲಿ
ಎಲ್ಲಂದ್ರಲ್ಲಿ ದಿನ ಪಾರ್ಟಿ ಮೂರೊತ್ತು ಪಾರ್ಟಿ
ಮಾತಾಡ್ದ್ರೆ ಪಾರ್ಟಿ
 
ಲೈನ್‌ ಹೊಡೆದು ಲವ್‌ ಮಾಡಿದ್ರು
ಲವ್‌ ಮ್ಯಾರೆಜ್ಗು ಲವ್ಲಿ ಪಾರ್ಟಿ
ಮಗು ಹುಟ್ಟಲು ಬರ್ತಡೆ ಪಾರ್ಟಿ
ಪುಟ್ಟ ಹೆಜ್ಜೆ ಇಟ್ಟರು ಪುಟ್ಟ ಪಾರ್ಟಿ
 
ಕ್ಲಾಸಿಗ್‌ ಹೋಗದೆ ಗೇಟು ಕಾದರು
ಹಾಲಟಿಕೆಟ್‌ ಸಿಗಲು ಹಿಟ್ ಪಾರ್ಟಿ
ಸ್ಟಡಿ ಮಾಡದೆ ಎಕ್ಸಾಮ್‌ ಬರಿದೆ
ಫರ್ಸ್ಟ್‌ ಕ್ಲಾಸ್‌ ಪಾಸಾದ್ರೆ ಪಿಕ್ನಿಕ್‌ ಪಾರ್ಟಿ
ಬೋನಸ್‌ ಬಂದ್ರೆ ಬಾಟಲ್‌ ಪಾರ್ಟಿ
ಕ್ರಿಸ್‌ ಮಸ್‌ ಬಂದ್ರೆ ಕಾಕ್ಟೇಲ್‌ ಪಾರ್ಟಿ
ಆಹ ಎಲ್ಲ ಪಾರ್ಟಿಯಲ್ಲೂ ಸಖತ್‌ ಪಾರ್ಟಿ
ಕೆಲ್ಸ ಸಿಕ್ರೆ ಖುಷಿ ಪಾರ್ಟಿ
ಸಿಗ್ದೆಹೋದ್ರೆ ಫೀಲಿಂಗ್‌ ಪಾರ್ಟಿ
 
||ಕಾಲೇಜಲ್ಲಿ ಟೀನೇಜಲ್ಲಿ ಯಂಗೇಜಲ್ಲಿ ಓಲ್ಡೇಜಲ್ಲಿ
ಕಾಲೇಜಲ್ಲಿ ಟೀನೇಜಲ್ಲಿ ಯಂಗೇಜಲ್ಲಿ ಓಲ್ಡೇಜಲ್ಲಿ
ಎಲ್ಲಂದ್ರಲ್ಲಿ ದಿನ ಪಾರ್ಟಿ ಮೂರೊತ್ತು ಪಾರ್ಟಿ
ಮಾತಾಡ್ದ್ರೆ ಪಾರ್ಟಿ||
ರಂಗೇರಿಸೊ ಪಾರ್ಟಿ ಬೊಂಬಾಟ್‌ ಪಾರ್ಟಿ
ರಂಗೇರಿಸೊ ಪಾರ್ಟಿ ಬೊಂಬಾಟ್‌ ಪಾರ್ಟಿ
||ಕಾಲೇಜಲ್ಲಿ ಟೀನೇಜಲ್ಲಿ ಯಂಗೇಜಲ್ಲಿ ಓಲ್ಡೇಜಲ್ಲಿ
ಎಲ್ಲಂದ್ರಲ್ಲಿ ದಿನ ಪಾರ್ಟಿ ಮೂರೊತ್ತು ಪಾರ್ಟಿ
ಮಾತಾಡ್ದ್ರೆ ಪಾರ್ಟಿ ಪಾರ್ಟಿ ಪಾರ್ಟಿ ಹ||
 
ಆಟದಲೂ ನೋಟದಲೂ ಕೊನೆಯಿರದ ಮೋಹಪ್ರೀತಿ
ತುಟಿತುಟಿಯ ಮಾತು ಹೀರಿ  ರಸಿಕತೆ ತುಂಬಿದ ರಾಗರತಿ
ಮೈಗೆ ಮೈಯಿ ತಾಗಿರಲು ಬಿಸಿ ಅಪ್ಪುಗೆ ಸ್ವರ್ಗದ ಸಿರಿ
ಸಂಗದಲ್ಲೂ ಸರಸದಲ್ಲೂ ಸುಖದಲ್ಲಿ ಸಂತೋಷ ಲಹರಿ
ಮುತ್ತು ತಂದ ಮತ್ತಿನಲ್ಲಿ ಆಹ ತೋಳ ತೆಕ್ಕೆಯಲ್ಲಿ
ಜಾಲಿ ಜೋಡಿ ಪ್ರೇಮಿಗಳ ಜಲ್ಸಾ ಪಾರ್ಟಿ
 
Collegalli Teenajalli song lyrics from Kannada Movie Bangarada Mane starring Devaraj, Kashinath, Sithara, Lyrics penned bySung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ