ಕನ್ನಡದ ಮಣ್ಣಿನಲ್ಲಿ ಹುಟ್ಟುವುದೇ ಪುಣ್ಯ
ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಭೂತಾಯ ನಂಬಿ ನಾವು ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ ಬೆಳೆಯನ್ನು ಪಡೆಯೋಣ
(ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಭೂತಾಯ ನಂಬಿ ನಾವು ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ ಬೆಳೆಯನ್ನು ಪಡೆಯೋಣ)
ಧೀಂತನ ಧೀನ್ ಧೀಂತನ
ಧೀಂತನಾನ ಧೀಂತನ
ಧೀಂತನ ಧೀನ್ ಧೀಂತನ
ಧೀಂತನಾನ ಧೀಂತನ
ರೈತಾಪಿ ಜನರೆ ನಾಡಿನ ಒಡೆಯರು
(ರೈತಾಪಿ ಜನರೆ ನಾಡಿನ ಒಡೆಯರು)
ಅವರಾಸೆ ಕನಸೆ ಜೀವಂತ ಉಸಿರು
(ಅವರಾಸೆ ಕನಸೆ ಜೀವಂತ ಉಸಿರು)
ನಾಳೆಯ ಚರಿತೆಯ ಬರೆಯುವ ಹೆಸರು
ಕನ್ನಡ ಮಾತೆಯ ಕೀರ್ತಿಯ ನೇಸರು
ನೆಮ್ಮದಿ ಬಾಳಿಗೆ ದುಡಿಮೆಯೆ ದೇವರು
ಆ ದೇವರ ನಂಬಿ ನಡೆಯೋಣ ಬಾಳಿ ಬದುಕೋಣ
ಧೀಂತನ ಧೀನ್ ಧೀಂತನ
ಧೀಂತನಾನ ಧೀಂತನ
||(ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಭೂತಾಯ ನಂಬಿ ನಾವು
ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ
ಬೆಳೆಯನ್ನು ಪಡೆಯೋಣ)||
ನೇಗಿಲ ನೆಂಟಗೆ ತಾಯಂದಿರಿಬ್ಬರು
(ನೇಗಿಲ ನೆಂಟಗೆ ತಾಯಂದಿರಿಬ್ಬರು)
ಹೆತ್ತಮ್ಮ ಒಬ್ಬಳು ಭೂತಾಯಿ ಒಬ್ಬಳು
(ಹೆತ್ತಮ್ಮ ಒಬ್ಬಳು ಭೂತಾಯಿ ಒಬ್ಬಳು)
ನಾವು ನೀವೆಲ್ಲ ಅಣ್ಣ ತಮ್ಮಂದಿರು
ಒಂದಾಗಿ ಬಾಳಲು ಅಕ್ಕರೆಯ ತವರು
ಕಾವೇರಿ ತಾಯಿಯೆ ನಮ್ಮಯ ಕಲ್ಪತರು
ಆ ತಾಯಿ ಪೂಜೆ ಮಾಡೋಣ ವರವ ಪಡೆಯೋಣ…..
ಧೀಂತನ ಧೀನ್ ಧೀಂತನ
ಧೀಂತನಾನ ಧೀಂತನ
||ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಭೂತಾಯ ನಂಬಿ ನಾವು
ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ
ಬೆಳೆಯನ್ನು ಪಡೆಯೋಣ||
||(ಈ ಮಣ್ಣು ಚಿನ್ನ... ಓ
ಈ ಮಣ್ಣೆ ಅನ್ನ...ಓಹೋ
ಈ ಮಣ್ಣು ಚಿನ್ನ... ಹೌದು
ಈ ಮಣ್ಣೆ ಅನ್ನ...ಹ ಹ ಹ
ಭೂತಾಯ ನಂಬಿ ನಾವು
ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ
ಬೆಳೆಯನ್ನು ಪಡೆಯೋಣ)....
ಧೀಂತನ ಧೀನ್ ಧೀಂತನ
ಧೀಂತನಾನ ಧೀಂತನ
ಧೀಂತನ ಧೀನ್ ಧೀಂತನ
ಧೀಂತನಾನ ಧೀಂತನ||
ಕನ್ನಡದ ಮಣ್ಣಿನಲ್ಲಿ ಹುಟ್ಟುವುದೇ ಪುಣ್ಯ
ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಭೂತಾಯ ನಂಬಿ ನಾವು ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ ಬೆಳೆಯನ್ನು ಪಡೆಯೋಣ
(ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಭೂತಾಯ ನಂಬಿ ನಾವು ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ ಬೆಳೆಯನ್ನು ಪಡೆಯೋಣ)
ಧೀಂತನ ಧೀನ್ ಧೀಂತನ
ಧೀಂತನಾನ ಧೀಂತನ
ಧೀಂತನ ಧೀನ್ ಧೀಂತನ
ಧೀಂತನಾನ ಧೀಂತನ
ರೈತಾಪಿ ಜನರೆ ನಾಡಿನ ಒಡೆಯರು
(ರೈತಾಪಿ ಜನರೆ ನಾಡಿನ ಒಡೆಯರು)
ಅವರಾಸೆ ಕನಸೆ ಜೀವಂತ ಉಸಿರು
(ಅವರಾಸೆ ಕನಸೆ ಜೀವಂತ ಉಸಿರು)
ನಾಳೆಯ ಚರಿತೆಯ ಬರೆಯುವ ಹೆಸರು
ಕನ್ನಡ ಮಾತೆಯ ಕೀರ್ತಿಯ ನೇಸರು
ನೆಮ್ಮದಿ ಬಾಳಿಗೆ ದುಡಿಮೆಯೆ ದೇವರು
ಆ ದೇವರ ನಂಬಿ ನಡೆಯೋಣ ಬಾಳಿ ಬದುಕೋಣ
ಧೀಂತನ ಧೀನ್ ಧೀಂತನ
ಧೀಂತನಾನ ಧೀಂತನ
||(ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಭೂತಾಯ ನಂಬಿ ನಾವು
ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ
ಬೆಳೆಯನ್ನು ಪಡೆಯೋಣ)||
ನೇಗಿಲ ನೆಂಟಗೆ ತಾಯಂದಿರಿಬ್ಬರು
(ನೇಗಿಲ ನೆಂಟಗೆ ತಾಯಂದಿರಿಬ್ಬರು)
ಹೆತ್ತಮ್ಮ ಒಬ್ಬಳು ಭೂತಾಯಿ ಒಬ್ಬಳು
(ಹೆತ್ತಮ್ಮ ಒಬ್ಬಳು ಭೂತಾಯಿ ಒಬ್ಬಳು)
ನಾವು ನೀವೆಲ್ಲ ಅಣ್ಣ ತಮ್ಮಂದಿರು
ಒಂದಾಗಿ ಬಾಳಲು ಅಕ್ಕರೆಯ ತವರು
ಕಾವೇರಿ ತಾಯಿಯೆ ನಮ್ಮಯ ಕಲ್ಪತರು
ಆ ತಾಯಿ ಪೂಜೆ ಮಾಡೋಣ ವರವ ಪಡೆಯೋಣ…..
ಧೀಂತನ ಧೀನ್ ಧೀಂತನ
ಧೀಂತನಾನ ಧೀಂತನ
||ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಈ ಮಣ್ಣು ಚಿನ್ನ ಈ ಮಣ್ಣೆ ಅನ್ನ
ಭೂತಾಯ ನಂಬಿ ನಾವು
ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ
ಬೆಳೆಯನ್ನು ಪಡೆಯೋಣ||
||(ಈ ಮಣ್ಣು ಚಿನ್ನ... ಓ
ಈ ಮಣ್ಣೆ ಅನ್ನ...ಓಹೋ
ಈ ಮಣ್ಣು ಚಿನ್ನ... ಹೌದು
ಈ ಮಣ್ಣೆ ಅನ್ನ...ಹ ಹ ಹ
ಭೂತಾಯ ನಂಬಿ ನಾವು
ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ
ಬೆಳೆಯನ್ನು ಪಡೆಯೋಣ)....
ಧೀಂತನ ಧೀನ್ ಧೀಂತನ
ಧೀಂತನಾನ ಧೀಂತನ
ಧೀಂತನ ಧೀನ್ ಧೀಂತನ
ಧೀಂತನಾನ ಧೀಂತನ||
Kannadada Manninalli song lyrics from Kannada Movie Bangarada Mane starring Devaraj, Kashinath, Sithara, Lyrics penned by Doddarange Gowda Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1996