-
ನಾಗಪ್ಪನ ಪೂಜೆಯನ್ನು ಮಾಡೋಣ
ಭಕ್ತಿಯಿಂದ ಶಿರವ ಬಾಗಿ ನಮಿಸೋಣ
(ನಾಗಪ್ಪನ ಪೂಜೆಯನ್ನು ಮಾಡೋಣ
ಭಕ್ತಿಯಿಂದ ಶಿರವ ಬಾಗಿ ನಮಿಸೋಣ)
ನಾಗಪ್ಪ ನಿನ್ನ ಸೇವೆ ನಮ್ಮ ಪುಣ್ಯ
ಬೇಡಿದಂತ ವರವ ನೀಡೊ ಸುಬ್ರಹ್ಮಣ್ಯ
ನಾಗರಾಜ ನಮೋ ನಮೋ ನವ್ಯತೇಜ ನಮೋ ನಮೋ
ಆದಿಶೇಷ ನಮೋ ನಮೋ ಸುಬ್ರಹ್ಮಣ್ಯ ನಮೋ ನಮೋ
(ನಾಗರಾಜ ನಮೋ ನಮೋ ನವ್ಯತೇಜ ನಮೋ ನಮೋ
ಆದಿಶೇಷ ನಮೋ ನಮೋ ಸುಬ್ರಹ್ಮಣ್ಯ ನಮೋ ನಮೋ)
ಪಂಚಾಮೃತ ಅಭಿಷೇಕ ಮಾಡೋಣ
ಪಂಚಾಮೃತ ಅಭಿಷೇಕ ಮಾಡೋಣ
ಜಾಜಿ ಮಲ್ಲಿಗೆ ಮಾಲೆಯನ್ನು ಹಾಕೋಣ
ಹೆಡೆಯಲ್ಲಿ ನಾಗನಿಗೆ ತನಿ ಎರೆಯೋಣ
ಭಕ್ಷ್ಯಗಳ ಎಡೆಯನ್ನು ನೀಡೋಣ
ಬನ್ನಿ ಮರಕ್ಕೆ ಪೂಜೆ ಮಾಡಿ ತೊಟ್ಟಿಲನ್ನು ಕಟ್ಟೋಣ
ಸಂತಾನ ಸೌಭಾಗ್ಯ ಬೇಡೋಣ
(ನಾಗರಾಜ ನಮೋ ನಮೋ ನವ್ಯತೇಜ ನಮೋ ನಮೋ
ಆದಿಶೇಷ ನಮೋ ನಮೋ ಸುಬ್ರಹ್ಮಣ್ಯ ನಮೋ ನಮೋ)
ಕಿಲಕಿಲಕಿಲನಗುವಂತ ಮಡಿಲಿನ ಕಂದಾ
ಕಿಲಕಿಲಕಿಲನಗುವಂತ ಮಡಿಲಿನ ಕಂದಾ
ಮನೆತುಂಬ ಆಡುತಿರೆ ಆನಂದ
ಅಮ್ಮ ಎಂಬ ಕಂದನ ಕರೆ ಕರ್ಣಾನಂದ
ಹಡೆದ ಹೆಣ್ಣಿಗೆ ಮಹದಾನಂದ
ಎಲ್ಲ ಭಾಗ್ಯಕೂ ಮಿಗಿಲು
ಮಕ್ಕಳಿದ್ದರೆ ಚೆಂದ ಮಕ್ಕಳತ್ತರು ಚೆಂದ
ಸುವ್ವಿಲಾಲಿ ಲಾಲಿ ಸುವ್ವಿಲಾಲಿ
ಸುವ್ವಿಲಾಲಿ ಲಾಲಿ ಲಾಲಿ ಸುವ್ವಿ ಲಾಲಿ
ಸುವ್ವಿಲಾಲಿ ಲಾಲಿ ಸುವ್ವಿಲಾಲಿ
ಸುವ್ವಿಲಾಲಿ ಲಾಲಿ ಲಾಲಿ ಸುವ್ವಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
-
ನಾಗಪ್ಪನ ಪೂಜೆಯನ್ನು ಮಾಡೋಣ
ಭಕ್ತಿಯಿಂದ ಶಿರವ ಬಾಗಿ ನಮಿಸೋಣ
(ನಾಗಪ್ಪನ ಪೂಜೆಯನ್ನು ಮಾಡೋಣ
ಭಕ್ತಿಯಿಂದ ಶಿರವ ಬಾಗಿ ನಮಿಸೋಣ)
ನಾಗಪ್ಪ ನಿನ್ನ ಸೇವೆ ನಮ್ಮ ಪುಣ್ಯ
ಬೇಡಿದಂತ ವರವ ನೀಡೊ ಸುಬ್ರಹ್ಮಣ್ಯ
ನಾಗರಾಜ ನಮೋ ನಮೋ ನವ್ಯತೇಜ ನಮೋ ನಮೋ
ಆದಿಶೇಷ ನಮೋ ನಮೋ ಸುಬ್ರಹ್ಮಣ್ಯ ನಮೋ ನಮೋ
(ನಾಗರಾಜ ನಮೋ ನಮೋ ನವ್ಯತೇಜ ನಮೋ ನಮೋ
ಆದಿಶೇಷ ನಮೋ ನಮೋ ಸುಬ್ರಹ್ಮಣ್ಯ ನಮೋ ನಮೋ)
ಪಂಚಾಮೃತ ಅಭಿಷೇಕ ಮಾಡೋಣ
ಪಂಚಾಮೃತ ಅಭಿಷೇಕ ಮಾಡೋಣ
ಜಾಜಿ ಮಲ್ಲಿಗೆ ಮಾಲೆಯನ್ನು ಹಾಕೋಣ
ಹೆಡೆಯಲ್ಲಿ ನಾಗನಿಗೆ ತನಿ ಎರೆಯೋಣ
ಭಕ್ಷ್ಯಗಳ ಎಡೆಯನ್ನು ನೀಡೋಣ
ಬನ್ನಿ ಮರಕ್ಕೆ ಪೂಜೆ ಮಾಡಿ ತೊಟ್ಟಿಲನ್ನು ಕಟ್ಟೋಣ
ಸಂತಾನ ಸೌಭಾಗ್ಯ ಬೇಡೋಣ
(ನಾಗರಾಜ ನಮೋ ನಮೋ ನವ್ಯತೇಜ ನಮೋ ನಮೋ
ಆದಿಶೇಷ ನಮೋ ನಮೋ ಸುಬ್ರಹ್ಮಣ್ಯ ನಮೋ ನಮೋ)
ಕಿಲಕಿಲಕಿಲನಗುವಂತ ಮಡಿಲಿನ ಕಂದಾ
ಕಿಲಕಿಲಕಿಲನಗುವಂತ ಮಡಿಲಿನ ಕಂದಾ
ಮನೆತುಂಬ ಆಡುತಿರೆ ಆನಂದ
ಅಮ್ಮ ಎಂಬ ಕಂದನ ಕರೆ ಕರ್ಣಾನಂದ
ಹಡೆದ ಹೆಣ್ಣಿಗೆ ಮಹದಾನಂದ
ಎಲ್ಲ ಭಾಗ್ಯಕೂ ಮಿಗಿಲು
ಮಕ್ಕಳಿದ್ದರೆ ಚೆಂದ ಮಕ್ಕಳತ್ತರು ಚೆಂದ
ಸುವ್ವಿಲಾಲಿ ಲಾಲಿ ಸುವ್ವಿಲಾಲಿ
ಸುವ್ವಿಲಾಲಿ ಲಾಲಿ ಲಾಲಿ ಸುವ್ವಿ ಲಾಲಿ
ಸುವ್ವಿಲಾಲಿ ಲಾಲಿ ಸುವ್ವಿಲಾಲಿ
ಸುವ್ವಿಲಾಲಿ ಲಾಲಿ ಲಾಲಿ ಸುವ್ವಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
Nagappana Poojeyalli song lyrics from Kannada Movie Bangarada Mane starring Devaraj, Kashinath, Sithara, Lyrics penned bySung by Chithra, Music Composed by Rajan-Nagendra, film is Directed by Bhargava and film is released on 1996