Khulla Khulla Lyrics

ಖುಲ್ಲ ಖುಲ್ಲ Lyrics

in Bangarada Mane

in ಬಂಗಾರದ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ
ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ
ನಾವೇನನು ಒಯ್ಯಲ್ಲವೊ ಇರುವಾಗ ಸವಿಯೆಲ್ಲ
ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ
 
ಕಲ್ಲಿದ್ರೆ ಕಡಲೆ ಸಿಗಲಿಲ್ಲವೊ
ಸಿಕ್ಕಾಗ ಹಲ್ಲೆ ಇರಲಿಲ್ಲವೊ
ಎರಡು ಒಟ್ಗೆ ಸಿಕ್ಕೋನೆ ಭಾಗ್ಯವಂತನೊ
ಇದ್ದಾಗ ಏನು ಕೊಡಲಿಲ್ಲವೊ
ತಾನು ಸುಖವ ಪಡಲಿಲ್ಲವೊ
ಹಂಚಿಕೊಂಡು ತಿಂದೋನೆ ಪುಣ್ಯವಂತನೊ
ಸ್ವರ್ಗವೂ ನರಕವೂ ಸ್ವರ್ಗವೂ ನರಕವೂ
ಎರಡು ಇಲ್ಲಿವೆ ಎಲ್ಲಾನು ಈ ನಮ್ಮ ಅಂಗೈಲೆ ನಿಂತಿದೆ
 
||ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ
ನಾವೇನನು ಒಯ್ಯಲ್ಲವೊ ಇರುವಾಗ ಸವಿಯೆಲ್ಲ
ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ||
 
ಒಬ್ಬನಿಗೆ ಒಂಟಿ ಬಾಳು ವನವಾಸವೊ
ಒಬ್ಬನಿಗೆ ಹಲವರ ಸಹವಾಸವೊ
ನಾವು ಬಯಸಿದಂತೆ ಈ ನಮ್ಮ ಬಾಗ್ಯವು
ಲೋಕನೆ ನಂಗೆ ಮನಸ್ಸೋತಿದೆ
ಈ ಮನಸ್ಸು ನಿಂಗೆ ವಶವಾಗಿದೆ
ಶೂರ ನಿಂಗೆ ಮೀಸಲು ಪೂರ ರಾಜ್ಯವು
ಮೋಹಕ ಲೋಕದ ಮೋಹಕ ಲೋಕದ
ಮೋಜು ತೋರುವೆ ಜಂಜಾಟ ಎಲ್ಲಕೂ ಛೂಮಂತ್ರ ಹಾಕುವೆ
 
||ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ||
 
||ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ
ನಾವೇನನು ಒಯ್ಯಲ್ಲವೊ ಇರುವಾಗ ಸವಿಯೆಲ್ಲ
ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ||
 
||ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ||
 

-
ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ
ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ
ನಾವೇನನು ಒಯ್ಯಲ್ಲವೊ ಇರುವಾಗ ಸವಿಯೆಲ್ಲ
ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ
 
ಕಲ್ಲಿದ್ರೆ ಕಡಲೆ ಸಿಗಲಿಲ್ಲವೊ
ಸಿಕ್ಕಾಗ ಹಲ್ಲೆ ಇರಲಿಲ್ಲವೊ
ಎರಡು ಒಟ್ಗೆ ಸಿಕ್ಕೋನೆ ಭಾಗ್ಯವಂತನೊ
ಇದ್ದಾಗ ಏನು ಕೊಡಲಿಲ್ಲವೊ
ತಾನು ಸುಖವ ಪಡಲಿಲ್ಲವೊ
ಹಂಚಿಕೊಂಡು ತಿಂದೋನೆ ಪುಣ್ಯವಂತನೊ
ಸ್ವರ್ಗವೂ ನರಕವೂ ಸ್ವರ್ಗವೂ ನರಕವೂ
ಎರಡು ಇಲ್ಲಿವೆ ಎಲ್ಲಾನು ಈ ನಮ್ಮ ಅಂಗೈಲೆ ನಿಂತಿದೆ
 
||ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ
ನಾವೇನನು ಒಯ್ಯಲ್ಲವೊ ಇರುವಾಗ ಸವಿಯೆಲ್ಲ
ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ||
 
ಒಬ್ಬನಿಗೆ ಒಂಟಿ ಬಾಳು ವನವಾಸವೊ
ಒಬ್ಬನಿಗೆ ಹಲವರ ಸಹವಾಸವೊ
ನಾವು ಬಯಸಿದಂತೆ ಈ ನಮ್ಮ ಬಾಗ್ಯವು
ಲೋಕನೆ ನಂಗೆ ಮನಸ್ಸೋತಿದೆ
ಈ ಮನಸ್ಸು ನಿಂಗೆ ವಶವಾಗಿದೆ
ಶೂರ ನಿಂಗೆ ಮೀಸಲು ಪೂರ ರಾಜ್ಯವು
ಮೋಹಕ ಲೋಕದ ಮೋಹಕ ಲೋಕದ
ಮೋಜು ತೋರುವೆ ಜಂಜಾಟ ಎಲ್ಲಕೂ ಛೂಮಂತ್ರ ಹಾಕುವೆ
 
||ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ||
 
||ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ
ನಾವೇನನು ಒಯ್ಯಲ್ಲವೊ ಇರುವಾಗ ಸವಿಯೆಲ್ಲ
ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ||
 
||ಖುಲ್ಲ ಖುಲ್ಲ ಈ ರಸಗುಲ್ಲ
ಮುಚ್ಚುಮರೆಯಿಲ್ಲ ಎಲ್ಲ ಖುಲ್ಲಂಖುಲ್ಲ||
 

Khulla Khulla song lyrics from Kannada Movie Bangarada Mane starring Devaraj, Kashinath, Sithara, Lyrics penned bySung by Chithra, Music Composed by Rajan-Nagendra, film is Directed by Bhargava and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ