Sihi Mutthu Sihi Mutthu Lyrics

ಸಿಹಿ ಮುತ್ತು ಸಿಹಿ ಮುತ್ತು Lyrics

in Bangarada Kalasha

in ಬಂಗಾರದ ಕಳಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಲಾ.... ಲಾಲಾಲಲಲಲಲಾ..           
ಹೆಣ್ಣು : ಲಾ.... ಲಾಲಾಲಲಲಲಲಾ..
ಹೆಣ್ಣು : ಸಿಹಿ ಮುತ್ತು ಸಿಹಿ ಮುತ್ತು
               ನಿನ್ನ ತುಟಿಯಿಂದ ಹೊರಬಿತ್ತು
               ಅದರಲ್ಲಿ ನನ್ನ ಹೆಸರೇ
               ಒತ್ತೀ .. ಒತ್ತೀ .. ಬರೆದಿತ್ತು
ಗಂಡು : ಮುತ್ತು ಧಾರೇ ಪ್ರೇಮಿಗೆ ಆಸರೆ...
             ಸಿಹಿ ಮುತ್ತು ಸಿಹಿ ಮುತ್ತು
               ನಿನ್ನ ತುಟಿಯಿಂದ ಹೊರಬಿತ್ತು
               ಅದರಲ್ಲಿ ನನ್ನ ಹೆಸರೇ
               ಒತ್ತೀ .. ಒತ್ತೀ .. ಬರೆದಿತ್ತು

ಇಬ್ಬರು : ಲಾ.... ಲಾಲಾಲಲಲಲಲಾ..  
                 ಲಾ.... ಲಾಲಾಲಲಲಲಲಾ..
 
ಗಂಡು : ಅಚ್ಚು ಮೆಚ್ಚು ಜೋಡಿ ನಾನು ನೀನು ಕೂಡಿ
               ಯೋಗವಿದ್ದರೇನೇ ಸೇರುವುದು ತಾನೆ 
ಹೆಣ್ಣು : ಒಂದೇ ಆದಮೇಲೆ ಚಿಂತೆಗೆಲ್ಲಿ ವೇಳೆ
               ಪ್ರೇಮಿಗೊಂದೇ ನೀತಿ ಪ್ರೀತಿ ಮಾಡು ಪ್ರೀತಿ 
ಗಂಡು : ಅದಕೆ ಯಾವ ದಾರಿ ಬೇಗ ಹೇಳೇ ನಾರಿ 
ಹೆಣ್ಣು : ಎಲ್ಲ ಬಲ್ಲ ಧೀರ ಬಾರೋ ಎಲ್ಲೇ ಮೀರಿ
               ಬಾರೋ ಎಲ್ಲೇ ಮೀರಿ 
 
|| ಗಂಡು : ಏಯ್.. ಸಿಹಿ ಮುತ್ತು ಸಿಹಿ ಮುತ್ತು
               ನಿನ್ನ ತುಟಿಯಿಂದ ಹೊರಬಿತ್ತು
               ಅದರಲ್ಲಿ ನನ್ನ ಹೆಸರೇ
               ಒತ್ತೀ .. ಒತ್ತೀ .. ಬರೆದಿತ್ತು
ಹೆಣ್ಣು : ಈ ಮುತ್ತು ಧಾರೇ ಪ್ರೇಮಿಗೆ ಆಸರೆ...||
 
ಗಂಡು : ಝಂ.. ಝಂ..ಅನ್ನೋ ತೋಳು ತಬ್ಬಲೇನು ಹೇಳು 
ಹೆಣ್ಣು : ಹೂವಿನಂತೇ ನಲ್ಲ ಮುಟ್ಟಬೇಕು ಮೆಲ್ಲ 
ಗಂಡು : ಝಂ.. ಝಂ.. ಅನ್ನೋ ವೇಳೆ ನೀಡು ನನ್ನ ಪಾಲು 
ಹೆಣ್ಣು : ಎಲ್ಲ ನಿನ್ನದೇನೆ ಏನು ಬೇಕು ಕೇಳು 
ಗಂಡು : ಇಷ್ಟವಾದುದೆಲ್ಲ ದೋಚಬೇಕು ನಾನು 
ಹೆಣ್ಣು : ಮನಸು ಕೊಟ್ಟ ಮೇಲೆ ಕಾಯಲೇಕೆ ಇನ್ನೂ ..
              ಕಾಯಲೇಕೆ ಇನ್ನು ..
 
|| ಗಂಡು : ಏಯ್.. 
ಹೆಣ್ಣು : ಸಿಹಿ ಮುತ್ತು ಸಿಹಿ ಮುತ್ತು
               ನಿನ್ನ ತುಟಿಯಿಂದ ಹೊರಬಿತ್ತು
ಗಂಡು : ಅದರಲ್ಲಿ ನನ್ನ ಹೆಸರೇ
               ಒತ್ತೀ .. ಒತ್ತೀ .. ಬರೆದಿತ್ತು
ಹೆಣ್ಣು : ಮುತ್ತು ಧಾರೇ ಪ್ರೇಮಿಗೆ ಆಸರೇ...
ಗಂಡು : ಸಿಹಿ ಮುತ್ತು ಸಿಹಿ ಮುತ್ತು
               ನಿನ್ನ ತುಟಿಯಿಂದ ಹೊರಬಿತ್ತು
ಹೆಣ್ಣು : ಅದರಲ್ಲಿ ನನ್ನ ಹೆಸರೇ
               ಒತ್ತೀ .. ಒತ್ತೀ .. ಬರೆದಿತ್ತು
ಇಬ್ಬರು : ಮುತ್ತು ಧಾರೇ ಪ್ರೇಮಿಗೆ ಆಸರೇ...
               ಲಾ.... ಲಾಲಾಲಲಲಲಲಾ..  
                 ಲಾ.... ಲಾಲಾಲಲಲಲಲಾ….||
 
-

ಗಂಡು : ಲಾ.... ಲಾಲಾಲಲಲಲಲಾ..           
ಹೆಣ್ಣು : ಲಾ.... ಲಾಲಾಲಲಲಲಲಾ..
ಹೆಣ್ಣು : ಸಿಹಿ ಮುತ್ತು ಸಿಹಿ ಮುತ್ತು
               ನಿನ್ನ ತುಟಿಯಿಂದ ಹೊರಬಿತ್ತು
               ಅದರಲ್ಲಿ ನನ್ನ ಹೆಸರೇ
               ಒತ್ತೀ .. ಒತ್ತೀ .. ಬರೆದಿತ್ತು
ಗಂಡು : ಮುತ್ತು ಧಾರೇ ಪ್ರೇಮಿಗೆ ಆಸರೆ...
             ಸಿಹಿ ಮುತ್ತು ಸಿಹಿ ಮುತ್ತು
               ನಿನ್ನ ತುಟಿಯಿಂದ ಹೊರಬಿತ್ತು
               ಅದರಲ್ಲಿ ನನ್ನ ಹೆಸರೇ
               ಒತ್ತೀ .. ಒತ್ತೀ .. ಬರೆದಿತ್ತು

ಇಬ್ಬರು : ಲಾ.... ಲಾಲಾಲಲಲಲಲಾ..  
                 ಲಾ.... ಲಾಲಾಲಲಲಲಲಾ..
 
ಗಂಡು : ಅಚ್ಚು ಮೆಚ್ಚು ಜೋಡಿ ನಾನು ನೀನು ಕೂಡಿ
               ಯೋಗವಿದ್ದರೇನೇ ಸೇರುವುದು ತಾನೆ 
ಹೆಣ್ಣು : ಒಂದೇ ಆದಮೇಲೆ ಚಿಂತೆಗೆಲ್ಲಿ ವೇಳೆ
               ಪ್ರೇಮಿಗೊಂದೇ ನೀತಿ ಪ್ರೀತಿ ಮಾಡು ಪ್ರೀತಿ 
ಗಂಡು : ಅದಕೆ ಯಾವ ದಾರಿ ಬೇಗ ಹೇಳೇ ನಾರಿ 
ಹೆಣ್ಣು : ಎಲ್ಲ ಬಲ್ಲ ಧೀರ ಬಾರೋ ಎಲ್ಲೇ ಮೀರಿ
               ಬಾರೋ ಎಲ್ಲೇ ಮೀರಿ 
 
|| ಗಂಡು : ಏಯ್.. ಸಿಹಿ ಮುತ್ತು ಸಿಹಿ ಮುತ್ತು
               ನಿನ್ನ ತುಟಿಯಿಂದ ಹೊರಬಿತ್ತು
               ಅದರಲ್ಲಿ ನನ್ನ ಹೆಸರೇ
               ಒತ್ತೀ .. ಒತ್ತೀ .. ಬರೆದಿತ್ತು
ಹೆಣ್ಣು : ಈ ಮುತ್ತು ಧಾರೇ ಪ್ರೇಮಿಗೆ ಆಸರೆ...||
 
ಗಂಡು : ಝಂ.. ಝಂ..ಅನ್ನೋ ತೋಳು ತಬ್ಬಲೇನು ಹೇಳು 
ಹೆಣ್ಣು : ಹೂವಿನಂತೇ ನಲ್ಲ ಮುಟ್ಟಬೇಕು ಮೆಲ್ಲ 
ಗಂಡು : ಝಂ.. ಝಂ.. ಅನ್ನೋ ವೇಳೆ ನೀಡು ನನ್ನ ಪಾಲು 
ಹೆಣ್ಣು : ಎಲ್ಲ ನಿನ್ನದೇನೆ ಏನು ಬೇಕು ಕೇಳು 
ಗಂಡು : ಇಷ್ಟವಾದುದೆಲ್ಲ ದೋಚಬೇಕು ನಾನು 
ಹೆಣ್ಣು : ಮನಸು ಕೊಟ್ಟ ಮೇಲೆ ಕಾಯಲೇಕೆ ಇನ್ನೂ ..
              ಕಾಯಲೇಕೆ ಇನ್ನು ..
 
|| ಗಂಡು : ಏಯ್.. 
ಹೆಣ್ಣು : ಸಿಹಿ ಮುತ್ತು ಸಿಹಿ ಮುತ್ತು
               ನಿನ್ನ ತುಟಿಯಿಂದ ಹೊರಬಿತ್ತು
ಗಂಡು : ಅದರಲ್ಲಿ ನನ್ನ ಹೆಸರೇ
               ಒತ್ತೀ .. ಒತ್ತೀ .. ಬರೆದಿತ್ತು
ಹೆಣ್ಣು : ಮುತ್ತು ಧಾರೇ ಪ್ರೇಮಿಗೆ ಆಸರೇ...
ಗಂಡು : ಸಿಹಿ ಮುತ್ತು ಸಿಹಿ ಮುತ್ತು
               ನಿನ್ನ ತುಟಿಯಿಂದ ಹೊರಬಿತ್ತು
ಹೆಣ್ಣು : ಅದರಲ್ಲಿ ನನ್ನ ಹೆಸರೇ
               ಒತ್ತೀ .. ಒತ್ತೀ .. ಬರೆದಿತ್ತು
ಇಬ್ಬರು : ಮುತ್ತು ಧಾರೇ ಪ್ರೇಮಿಗೆ ಆಸರೇ...
               ಲಾ.... ಲಾಲಾಲಲಲಲಲಾ..  
                 ಲಾ.... ಲಾಲಾಲಲಲಲಲಾ….||
 
-

Sihi Mutthu Sihi Mutthu song lyrics from Kannada Movie Bangarada Kalasha starring Vishnuvardhan, Sithara, Anjana, Lyrics penned by V Manohar Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ