Entha Hennannu Kande Naa Lyrics

ಎಂಥಾ ಹೆಣ್ಣನ್ನು ಕಂಡೆ ನಾ.. Lyrics

in Bangarada Kalasha

in ಬಂಗಾರದ ಕಳಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಣ್ಣು : ಆಆಆ.. ಆಅ .. ಆಹ್ ಆಹ್ ಆಹ್
ಗಂಡು : ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ ..
               ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ ..
               ಚೆಲುವೆಯ ಸವಿ ನೋಟಕೆ ಶರಣಾದೆನು
               ಮೋಹಕ ಗುಂಗಲ್ಲಿ ತೇಲಿಹ ನಾನಿಲ್ಲಿ
               ಎಂಥ ಸೆಳೆತ ಅವಳಲ್ಲಿ
           
|| ಗಂಡು : ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ ..||

ಗಂಡು : ಕಿಲಕಿಲನೇ ನಕ್ಕರವಳು ಎಲ್ಲೆಲ್ಲೂ ಸಂಭ್ರಮ
               ಕಿಲಕಿಲನೇ ನಕ್ಕರವಳು ಎಲ್ಲೆಲ್ಲೂ ಸಂಭ್ರಮ
               ಅವಳಾಡೋ ಮಾತೆಲ್ಲಾ ಸಂಗೀತ ಸರಿಗಮ
ಹೆಣ್ಣು : ಲಲ .. ಲಾಲಾಲಾಲಾ ಲಾಲ ಲಾಲ ಲಾಲಲಾ ..
ಗಂಡು : ನೀರಿನಲ್ಲಿ ಈಜುವಾಗ ನಾಚಿಕೆ ಮೀನಿಗೆ
               ಸೌಂದರ್ಯ ರಾಣಿಯು ಅವಳೇನೇ ಭೂಮಿಗೆ
               ಮೊದಲ ನೋಟದಲ್ಲೇ ನಾ ಸೋತೆನು ..

|| ಗಂಡು : ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ ..
               ಚೆಲುವೆಯ ಸವಿ ನೋಟಕೆ ಶರಣಾದೆನು             
             ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ .. ||
 
ಹೆಣ್ಣು : ಆಆಆ.. ಆಅ .. ಆಹ್ ಆಹ್ ಆಹ್
               ಲಲ .. ಲಾಲಾಲಾಲಾ ಲಾಲ ಲಾಲ 
 
ಗಂಡು : ರೇಷಿಮೆಯ ನೂಲಿನಂಥ ನಾಜೂಕು ಬಳ್ಳಿಯು .. 
               ರೇಷಿಮೆಯ ನೂಲಿನಂಥ ನಾಜೂಕು ಬಳ್ಳಿಯು
               ನನ್ನ ಮನಸನ್ನು ಕದ್ದಂಥ ಕಳ್ಳಿಯು 
ಹೆಣ್ಣು : ಆಆಆ... ಆಆಆ... 
ಗಂಡು : ಮೂರೊತ್ತು ಕಣ್ಣ ಮುಂದೆ ಕುಣಿದಾಡೊ ರೂಪವು
             ಏನೆಂದು ಹೇಳಲಾರೆ ನನ್ನ ಆಸೆಯು 
ಗಂಡು : ಹೆಣ್ಣ ಸಿಹಿ ನೆನಪೇ ಆನಂದವು ... 
 
|| ಗಂಡು : ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ ..
               ಚೆಲುವೆಯ ಸವಿ ನೋಟಕೆ ಶರಣಾದೆನು
               ಮೋಹಕ ಗುಂಗಲ್ಲಿ ತೇಲಿಹ ನಾನಿಲ್ಲಿ
               ಎಂಥ ಸೆಳೆತ ಅವಳಲ್ಲಿ
             ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ .. ||
 

-
ಹೆಣ್ಣು : ಆಆಆ.. ಆಅ .. ಆಹ್ ಆಹ್ ಆಹ್
ಗಂಡು : ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ ..
               ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ ..
               ಚೆಲುವೆಯ ಸವಿ ನೋಟಕೆ ಶರಣಾದೆನು
               ಮೋಹಕ ಗುಂಗಲ್ಲಿ ತೇಲಿಹ ನಾನಿಲ್ಲಿ
               ಎಂಥ ಸೆಳೆತ ಅವಳಲ್ಲಿ
           
|| ಗಂಡು : ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ ..||

ಗಂಡು : ಕಿಲಕಿಲನೇ ನಕ್ಕರವಳು ಎಲ್ಲೆಲ್ಲೂ ಸಂಭ್ರಮ
               ಕಿಲಕಿಲನೇ ನಕ್ಕರವಳು ಎಲ್ಲೆಲ್ಲೂ ಸಂಭ್ರಮ
               ಅವಳಾಡೋ ಮಾತೆಲ್ಲಾ ಸಂಗೀತ ಸರಿಗಮ
ಹೆಣ್ಣು : ಲಲ .. ಲಾಲಾಲಾಲಾ ಲಾಲ ಲಾಲ ಲಾಲಲಾ ..
ಗಂಡು : ನೀರಿನಲ್ಲಿ ಈಜುವಾಗ ನಾಚಿಕೆ ಮೀನಿಗೆ
               ಸೌಂದರ್ಯ ರಾಣಿಯು ಅವಳೇನೇ ಭೂಮಿಗೆ
               ಮೊದಲ ನೋಟದಲ್ಲೇ ನಾ ಸೋತೆನು ..

|| ಗಂಡು : ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ ..
               ಚೆಲುವೆಯ ಸವಿ ನೋಟಕೆ ಶರಣಾದೆನು             
             ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ .. ||
 
ಹೆಣ್ಣು : ಆಆಆ.. ಆಅ .. ಆಹ್ ಆಹ್ ಆಹ್
               ಲಲ .. ಲಾಲಾಲಾಲಾ ಲಾಲ ಲಾಲ 
 
ಗಂಡು : ರೇಷಿಮೆಯ ನೂಲಿನಂಥ ನಾಜೂಕು ಬಳ್ಳಿಯು .. 
               ರೇಷಿಮೆಯ ನೂಲಿನಂಥ ನಾಜೂಕು ಬಳ್ಳಿಯು
               ನನ್ನ ಮನಸನ್ನು ಕದ್ದಂಥ ಕಳ್ಳಿಯು 
ಹೆಣ್ಣು : ಆಆಆ... ಆಆಆ... 
ಗಂಡು : ಮೂರೊತ್ತು ಕಣ್ಣ ಮುಂದೆ ಕುಣಿದಾಡೊ ರೂಪವು
             ಏನೆಂದು ಹೇಳಲಾರೆ ನನ್ನ ಆಸೆಯು 
ಗಂಡು : ಹೆಣ್ಣ ಸಿಹಿ ನೆನಪೇ ಆನಂದವು ... 
 
|| ಗಂಡು : ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ ..
               ಚೆಲುವೆಯ ಸವಿ ನೋಟಕೆ ಶರಣಾದೆನು
               ಮೋಹಕ ಗುಂಗಲ್ಲಿ ತೇಲಿಹ ನಾನಿಲ್ಲಿ
               ಎಂಥ ಸೆಳೆತ ಅವಳಲ್ಲಿ
             ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ .. ||
 

Entha Hennannu Kande Naa song lyrics from Kannada Movie Bangarada Kalasha starring Vishnuvardhan, Sithara, Anjana, Lyrics penned by Shyamsundar Kulkarni Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ