Aha Anno Kelsa Maadbek Lyrics

ಆಹ ಅನ್ನೊ ಕೆಲ್ಸ ಮಾಡ್ಬೇಕ್ Lyrics

in Bangarada Kalasha

in ಬಂಗಾರದ ಕಳಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹ ಅನ್ನೊ ಕೆಲ್ಸ ಮಾಡ್ಬೇಕ್
ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ..
ಹಾ ಆಹ ಅನ್ನೊ ಕೆಲ್ಸ ಮಾಡ್ಬೇಕ್
ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಏನಾರಾಗ್ಲಿ ಸಾಧ್ಸಿ ತೋರ್ಸೋ
ಆಗ್ಲೆ ಹಾಕ್ತಾರೆ ಹೂಮಾಲೆ ..
ಏನಾರಾಗ್ಲಿ ಸಾಧ್ಸಿ ತೋರ್ಸೋ
ಆಗ್ಲೆ ಹಾಕ್ತಾರೆ ಹೂಮಾಲೆ ..
 
ಕಲ್ಲಿನ್ ದ್ಯಾವರಿಗೇ ತುಪ್ಪದ್ ದೀಪ
ತಿಂದೇದ್ರು ನೈವೇದ್ಯ 
ಆ ಕಲ್ಲಿನ್ ದ್ಯಾವರಿಗೇ ತುಪ್ಪದ್ ದೀಪ
ತಿಂದೇದ್ರು ನೈವೇದ್ಯ 
ದುಡಿಯೋಣ್ ದಿವ್ಸ ದುಡಿತ ಇರಬೇಕ್
ಸಿಕ್ಕಿದಷ್ಟೆ ಭಾಗ್ಯ…. 
 
ಊರು ತುಂಬ ಕೆಟ್ಟೋಗೈತೆ
ಕೆಟ್ಟೋರಿಗೇನೆ ಕಾಲ 
ಆದ್ರು ಧೈರ್ಯ ತಂದ್ಕೋ ಬೇಕು
ಬಿಡಬಾರದು ಬಿಚ್ಚೋಕ್ ಬಾಲ 
ಸತ್ಯದ್ ಮೇಲೆ ಸುಳ್ಳಿನ್ ಬುಡ್ಡಿ
ಇಡೋದಿಕ್ಕೂ ಗೂಸ 
ಸುಳ್ಳನ್ ನಂಬಿ ಬದ್ಕೊರಿಗಿಲ್ಲಿ
ಕೊನೆಗ್ ಸಿಕ್ಕೋದ್ ಗೂಸ..
 
|| ಆಹ ಅನ್ನೊ ಕೆಲ್ಸ ಮಾಡ್ಬೇಕ್
ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಏನಾರಾಗ್ಲಿ ಸಾಧ್ಸಿ ತೋರ್ಸೋ
ಆಗ್ಲೆ ಹಾಕ್ತಾರೆ ಹೂಮಾಲೆ ..
ಏನಾರಾಗ್ಲಿ ಸಾಧ್ಸಿ ತೋರ್ಸೋ
ಆಗ್ಲೆ ಹಾಕ್ತಾರೆ ಹೂಮಾಲೆ ..||
||ಆಹ ಅನ್ನೊ ಕೆಲ್ಸ ಮಾಡ್ಬೇಕ್
ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ..||
 
ಅನಾಥ್ರಿಗಿಲ್ಲಿ ಗೊತ್ತೈತಣ್ಣ
ಅವ್ರವ್ರ್ ಹುಟ್ಟಿದ್ ದಿವಸ 
ಅನಾಥ್ರಿಗಿಲ್ಲಿ ಗೊತ್ತೈತಣ್ಣ
ಅವ್ರವ್ರ್ ಹುಟ್ಟಿದ್ ದಿವಸ 
ಯಾರದೋ ತಪ್ಪಲಿ ಭೂಮಿಗ್ ಬಿದ್ದು
ಕಣ್ಣೀರ್ ಜೊತೆ ಸರಸ 
 
ಕಾಗೆ ಗೂಡಲ್ ಕೋಗಿಲೆ ಅಮ್ಮ
ಎಸ್ದೋಯ್ತಾಳೆ ಮೊಟ್ಟೆ 
ಕಾಗೆ ಕೈಯಲ್ಲಿ ಕುಕ್ಕಿಸಿಕೊಂಡು
ಹೊರಿ ಬೇಕು ಹೊಟ್ಟೆ 
 
ದುಃಖ ಬಂದ್ರೆ ಕುಗ್ಲೇ ಬಾರದು
ಯಾವೋನ್ಗಿಲ್ಲ ದುಃಖ 
ಸುಖ ದುಃಖ ಒಂದೇ ನಾಣ್ಯದ್
ಮುಖ ಅಕ್ಕ ಪಕ್ಕ 
 
|| ಆಹ ಅನ್ನೊ ಕೆಲ್ಸ ಮಾಡ್ಬೇಕ್
ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಏನಾರಾಗ್ಲಿ ಸಾಧ್ಸಿ ತೋರ್ಸೋ
ಆಗ್ಲೆ ಹಾಕ್ತಾರೆ ಹೂಮಾಲೆ ..
ಏನಾರಾಗ್ಲಿ ಸಾಧ್ಸಿ ತೋರ್ಸೋ
ಆಗ್ಲೆ ಹಾಕ್ತಾರೆ ಹೂಮಾಲೆ ..||

ಆಹ ಅನ್ನೊ ಕೆಲ್ಸ ಮಾಡ್ಬೇಕ್
ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ..
ಹಾ ಆಹ ಅನ್ನೊ ಕೆಲ್ಸ ಮಾಡ್ಬೇಕ್
ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಏನಾರಾಗ್ಲಿ ಸಾಧ್ಸಿ ತೋರ್ಸೋ
ಆಗ್ಲೆ ಹಾಕ್ತಾರೆ ಹೂಮಾಲೆ ..
ಏನಾರಾಗ್ಲಿ ಸಾಧ್ಸಿ ತೋರ್ಸೋ
ಆಗ್ಲೆ ಹಾಕ್ತಾರೆ ಹೂಮಾಲೆ ..
 
ಕಲ್ಲಿನ್ ದ್ಯಾವರಿಗೇ ತುಪ್ಪದ್ ದೀಪ
ತಿಂದೇದ್ರು ನೈವೇದ್ಯ 
ಆ ಕಲ್ಲಿನ್ ದ್ಯಾವರಿಗೇ ತುಪ್ಪದ್ ದೀಪ
ತಿಂದೇದ್ರು ನೈವೇದ್ಯ 
ದುಡಿಯೋಣ್ ದಿವ್ಸ ದುಡಿತ ಇರಬೇಕ್
ಸಿಕ್ಕಿದಷ್ಟೆ ಭಾಗ್ಯ…. 
 
ಊರು ತುಂಬ ಕೆಟ್ಟೋಗೈತೆ
ಕೆಟ್ಟೋರಿಗೇನೆ ಕಾಲ 
ಆದ್ರು ಧೈರ್ಯ ತಂದ್ಕೋ ಬೇಕು
ಬಿಡಬಾರದು ಬಿಚ್ಚೋಕ್ ಬಾಲ 
ಸತ್ಯದ್ ಮೇಲೆ ಸುಳ್ಳಿನ್ ಬುಡ್ಡಿ
ಇಡೋದಿಕ್ಕೂ ಗೂಸ 
ಸುಳ್ಳನ್ ನಂಬಿ ಬದ್ಕೊರಿಗಿಲ್ಲಿ
ಕೊನೆಗ್ ಸಿಕ್ಕೋದ್ ಗೂಸ..
 
|| ಆಹ ಅನ್ನೊ ಕೆಲ್ಸ ಮಾಡ್ಬೇಕ್
ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಏನಾರಾಗ್ಲಿ ಸಾಧ್ಸಿ ತೋರ್ಸೋ
ಆಗ್ಲೆ ಹಾಕ್ತಾರೆ ಹೂಮಾಲೆ ..
ಏನಾರಾಗ್ಲಿ ಸಾಧ್ಸಿ ತೋರ್ಸೋ
ಆಗ್ಲೆ ಹಾಕ್ತಾರೆ ಹೂಮಾಲೆ ..||
||ಆಹ ಅನ್ನೊ ಕೆಲ್ಸ ಮಾಡ್ಬೇಕ್
ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ..||
 
ಅನಾಥ್ರಿಗಿಲ್ಲಿ ಗೊತ್ತೈತಣ್ಣ
ಅವ್ರವ್ರ್ ಹುಟ್ಟಿದ್ ದಿವಸ 
ಅನಾಥ್ರಿಗಿಲ್ಲಿ ಗೊತ್ತೈತಣ್ಣ
ಅವ್ರವ್ರ್ ಹುಟ್ಟಿದ್ ದಿವಸ 
ಯಾರದೋ ತಪ್ಪಲಿ ಭೂಮಿಗ್ ಬಿದ್ದು
ಕಣ್ಣೀರ್ ಜೊತೆ ಸರಸ 
 
ಕಾಗೆ ಗೂಡಲ್ ಕೋಗಿಲೆ ಅಮ್ಮ
ಎಸ್ದೋಯ್ತಾಳೆ ಮೊಟ್ಟೆ 
ಕಾಗೆ ಕೈಯಲ್ಲಿ ಕುಕ್ಕಿಸಿಕೊಂಡು
ಹೊರಿ ಬೇಕು ಹೊಟ್ಟೆ 
 
ದುಃಖ ಬಂದ್ರೆ ಕುಗ್ಲೇ ಬಾರದು
ಯಾವೋನ್ಗಿಲ್ಲ ದುಃಖ 
ಸುಖ ದುಃಖ ಒಂದೇ ನಾಣ್ಯದ್
ಮುಖ ಅಕ್ಕ ಪಕ್ಕ 
 
|| ಆಹ ಅನ್ನೊ ಕೆಲ್ಸ ಮಾಡ್ಬೇಕ್
ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಏನಾರಾಗ್ಲಿ ಸಾಧ್ಸಿ ತೋರ್ಸೋ
ಆಗ್ಲೆ ಹಾಕ್ತಾರೆ ಹೂಮಾಲೆ ..
ಏನಾರಾಗ್ಲಿ ಸಾಧ್ಸಿ ತೋರ್ಸೋ
ಆಗ್ಲೆ ಹಾಕ್ತಾರೆ ಹೂಮಾಲೆ ..||

Aha Anno Kelsa Maadbek song lyrics from Kannada Movie Bangarada Kalasha starring Vishnuvardhan, Sithara, Anjana, Lyrics penned by V Manohar Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ