-
ಗಂಡು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ
ಎಲ್ಲೆಲ್ಲೂ ಉತ್ಸಾಹ ಜಿಗಿದಾಡುವ ಆವೇಶ
ಕೋರಸ್ : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ
ಗಂಡು : ಮುದ್ದಿನ ಮಗನೆ ಬರಲಿ ನನ್ನ ಮಾವ ಎನ್ನಲಿ
ಗೆಜ್ಜೆ ಕಾಲಿನ ಹೆಜ್ಜೆ ಹಾಕಲಿ ತೊದಲು ಮಾತನಾಡಲಿ
ಹೆಣ್ಣು : ಅತ್ತಿಗೆ ನನಗೆ ಬರಲಿ ಅವಳಿಗೆ ಮಗಳಾಗಲಿ
ಸೊಸೆಯಾಗಿ ಮನೆ ಸೇರಲಿ ನನ್ನ ಅತ್ತೆ ಎನ್ನಲಿ
ಗಂಡು : ಸೀಮಂತದ ಶುಭವ ಕೋರಿ ನನ್ನ ತಂಗಿಯ ಹರಸಿ ಹಾಡಿ
ಕೋರಸ್ : ನಿಸರಿ ಸಸನಿಸದಪ ಮಮದಪಮ ಸಸರಗರಿ
|| ಹೆಣ್ಣು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ
ಎಲ್ಲೆಲ್ಲೂ ಉತ್ಸಾಹ ಜಿಗಿದಾಡುವ ಆವೇಶ
ಎಲ್ಲರು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ..||
ಕೋರಸ್ : ಕೋಲು ಕೋಲಣ್ಣ ಕೋಲು ಕೋಲೆ
ಚಿನ್ನದ ರನ್ನದ ಕೋಲು ಕೋಲೆ
ಕೋಲು ಕೋಲಣ್ಣ ಕೋಲು ಕೋಲೆ
ಚಿನ್ನದ ರನ್ನದ ಕೋಲು ಕೋಲೆ
ಕೋಲು ಕೋಲೆ ಕೋಲಣ್ಣ..ಕೋಲು ಕೋಲೆ
ಚಿನ್ನದ ರನ್ನದ ಕೋಲು ಕೋಲೆ
ಗಂಡು : ಊರಿಗೆ ಯಜಮಾನ ಮಾವ ದಾನದಲಿ ಶೂರನಿವ
ಕೋರಸ್ : ದಾನದಲಿ ಶೂರನಿವ, ದಾನದಲಿ ಕರ್ಣನಿವ
ಹೆಣ್ಣು : ಝರಿ ಸೀರೆ ಬಂಗಾರವ ಸೊಸೆಗಾಗಿ ಕೊಡುವ
ಕೋರಸ್ : ಝರಿ ಸೀರೆ ತರುವಾ, ಬಂಗಾರ ಕೊಡುವ
ಗಂಡು : ಮೋಜನು ತರುವ ಹರುಷ ಉಕ್ಕಿ ಹೊಳೆಯಾಗಿದೆ
ಹೆಣ್ಣು : ಮನ ತುಂಬಿದೆ ತಳುಕಾಡಿದೆ ಅಪರೂಪದ ಖುಷಿಗೆ
ಗಂಡು : ಎಲ್ಲೆಲ್ಲೂ ಆನಂದವೇ ಕುಣಿವ ನಾವು ನಲಿವ ನಾವು
ಕೋರಸ್ : ತಾಗತಕ್ಕ ತಕ್ಕಝಣ ತನಾನನ ತಾನಾನ್ನ
ತಾಗತಕ್ಕ ತಕ್ಕಝಣ ತಾ ತಾ ತಾ….
|| ಗಂಡು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ಹೆಣ್ಣು : ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ
ಗಂಡು : ಎಲ್ಲೆಲ್ಲೂ ಉತ್ಸಾಹ ಜಿಗಿದಾಡುವ ಆವೇಶ
ಎಲ್ಲರು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ…||
-
ಗಂಡು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ
ಎಲ್ಲೆಲ್ಲೂ ಉತ್ಸಾಹ ಜಿಗಿದಾಡುವ ಆವೇಶ
ಕೋರಸ್ : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ
ಗಂಡು : ಮುದ್ದಿನ ಮಗನೆ ಬರಲಿ ನನ್ನ ಮಾವ ಎನ್ನಲಿ
ಗೆಜ್ಜೆ ಕಾಲಿನ ಹೆಜ್ಜೆ ಹಾಕಲಿ ತೊದಲು ಮಾತನಾಡಲಿ
ಹೆಣ್ಣು : ಅತ್ತಿಗೆ ನನಗೆ ಬರಲಿ ಅವಳಿಗೆ ಮಗಳಾಗಲಿ
ಸೊಸೆಯಾಗಿ ಮನೆ ಸೇರಲಿ ನನ್ನ ಅತ್ತೆ ಎನ್ನಲಿ
ಗಂಡು : ಸೀಮಂತದ ಶುಭವ ಕೋರಿ ನನ್ನ ತಂಗಿಯ ಹರಸಿ ಹಾಡಿ
ಕೋರಸ್ : ನಿಸರಿ ಸಸನಿಸದಪ ಮಮದಪಮ ಸಸರಗರಿ
|| ಹೆಣ್ಣು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ
ಎಲ್ಲೆಲ್ಲೂ ಉತ್ಸಾಹ ಜಿಗಿದಾಡುವ ಆವೇಶ
ಎಲ್ಲರು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ..||
ಕೋರಸ್ : ಕೋಲು ಕೋಲಣ್ಣ ಕೋಲು ಕೋಲೆ
ಚಿನ್ನದ ರನ್ನದ ಕೋಲು ಕೋಲೆ
ಕೋಲು ಕೋಲಣ್ಣ ಕೋಲು ಕೋಲೆ
ಚಿನ್ನದ ರನ್ನದ ಕೋಲು ಕೋಲೆ
ಕೋಲು ಕೋಲೆ ಕೋಲಣ್ಣ..ಕೋಲು ಕೋಲೆ
ಚಿನ್ನದ ರನ್ನದ ಕೋಲು ಕೋಲೆ
ಗಂಡು : ಊರಿಗೆ ಯಜಮಾನ ಮಾವ ದಾನದಲಿ ಶೂರನಿವ
ಕೋರಸ್ : ದಾನದಲಿ ಶೂರನಿವ, ದಾನದಲಿ ಕರ್ಣನಿವ
ಹೆಣ್ಣು : ಝರಿ ಸೀರೆ ಬಂಗಾರವ ಸೊಸೆಗಾಗಿ ಕೊಡುವ
ಕೋರಸ್ : ಝರಿ ಸೀರೆ ತರುವಾ, ಬಂಗಾರ ಕೊಡುವ
ಗಂಡು : ಮೋಜನು ತರುವ ಹರುಷ ಉಕ್ಕಿ ಹೊಳೆಯಾಗಿದೆ
ಹೆಣ್ಣು : ಮನ ತುಂಬಿದೆ ತಳುಕಾಡಿದೆ ಅಪರೂಪದ ಖುಷಿಗೆ
ಗಂಡು : ಎಲ್ಲೆಲ್ಲೂ ಆನಂದವೇ ಕುಣಿವ ನಾವು ನಲಿವ ನಾವು
ಕೋರಸ್ : ತಾಗತಕ್ಕ ತಕ್ಕಝಣ ತನಾನನ ತಾನಾನ್ನ
ತಾಗತಕ್ಕ ತಕ್ಕಝಣ ತಾ ತಾ ತಾ….
|| ಗಂಡು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ಹೆಣ್ಣು : ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ
ಗಂಡು : ಎಲ್ಲೆಲ್ಲೂ ಉತ್ಸಾಹ ಜಿಗಿದಾಡುವ ಆವೇಶ
ಎಲ್ಲರು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ…||
Nammura Kerigalalli song lyrics from Kannada Movie Bangarada Kalasha starring Vishnuvardhan, Sithara, Anjana, Lyrics penned by Shyamsundar Kulkarni Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1995