-
ಹೆಣ್ಣು : ನಗು ನಗುತಾ ನಲಿಯೋ ನೀನು
ನೂರು ಕಾಲ ಬಾಳೋ ನೀನು
ನಗು ನಗುತಾ ನಲಿಯೋ ನೀನು
ನೂರು ಕಾಲ ಬಾಳೋ ನೀನು
ಬಂಗಾರದ ಕಳಶ ನೀನು ನಮ್ಮೂರಿಗೆ ..
ಕೋರಸ್ : ಬಂಗಾರದ ಕಳಶ ನೀನು ನಮ್ಮೂರಿಗೆ ..
ಧೀನ ಧೀನ ತಕಧಿನ ಧೀನ
ಧೀನ ಧೀನ ಆಹಾ ಶುಭದಿನ
ಗಂಡು : ಕೆರಳಿದರೆ ಭುಸ್ ಎನ್ನುವ ನಾಗರಾಜ ನಾನು
ಕೆರಳಿದರೆ ಭುಸ್ ಎನ್ನುವ ನಾಗರಾಜ ನಾನು
ಅನ್ಯಾಯವ ಮಾಡುವವರ ಮೆಟ್ಟಿ ನಿಲ್ಲುವವನು
ಹೆಣ್ಣು : ಕೆಣಕಿದರೇ ಸಿಂಹದಂತೆ ಘರ್ಜನೆಯ ಮಾಡುವವನು
ದುಷ್ಟರನ್ನು ಮಟ್ಟ ಹಾಕೋ ವೀರಾಧಿವೀರನು ..
ಗಂಡು : ನನ್ನ ನಿಮ್ಮ ನಂಟು ಆ ದೇವರಿತ್ತ ಗಂಟು
ಪ್ರೀತಿಸುವ ಜನರೆಲ್ಲಾ ನನ್ನ ದೇವರು ..
|| ಕೋರಸ್ : ನಗು ನಗುತಾ ನಲಿಯೋ ನೀನು
ನೂರು ಕಾಲ ಬಾಳೋ ನೀನು
ಬಂಗಾರದ ಕಳಶ ನೀನು ನಮ್ಮೂರಿಗೆ ..
ಹೆಣ್ಣು : ಬಂಗಾರದ ಕಳಶ ನೀನು ನಮ್ಮೂರಿಗೆ ..
ಕೋರಸ್ : ಧೀನ ಧೀನ ತಕಧಿನ ಧೀನ
ಧೀನ ಧೀನ ಆಹಾ ಶುಭದಿನ…||
ಗಂಡು : ನೂರಾರು ಜನ್ಮಗಳು ಮತ್ತೆ ಮತ್ತೆ ಬರಲಿ
ನೂರಾರು ಜನ್ಮಗಳು ಮತ್ತೆ ಮತ್ತೆ ಬರಲಿ
ಇದೇ ಮಣ್ಣಿನಲ್ಲಿ ನನ್ನ ಜನ್ಮವಾಗಲಿ
ಹೆಣ್ಣು : ಓ.. ಕಾಪಾಡುವ ಕೈಯಾಗಿ ಎಲ್ಲರೊಳಗೆ ನೀನಿರು
ಎಂದೆಂದೂ ಆರದಂಥ ದೀಪವಾಗಿ ಬೆಳಗುತ್ತಿರು ..
ಗಂಡು : ಉಪ್ಪು ತಿಂದ ಮನೆಗೆ ತಪ್ಪಿ ನಡೆಯದಂತೆ
ಋಣ ತೀರಿಸೋ ಶಕ್ತಿ ಕೊಡುಲಿ ಆ ದೇವರು ಹಾ ..
|| ಹೆಣ್ಣು : ನಗು ನಗುತಾ ನಲಿಯೋ ನೀನು
ಕೋರಸ್ : ನೂರು ಕಾಲ ಬಾಳೋ ನೀನು
ಹೆಣ್ಣು : ಬಂಗಾರದ ಕಳಶ ನೀನು ನಮ್ಮೂರಿಗೇ ..
ಕೋರಸ್ : ಬಂಗಾರದ ಕಳಶ ನೀನು ನಮ್ಮೂರಿಗೇ ..
ಧೀನ ಧೀನ ತಕಧಿನ ಧೀನ
ಧೀನ ಧೀನ ಆಹಾ ಶುಭದಿನ…
ಧೀನ ಧೀನ ತಕಧಿನ ಧೀನ
ಧೀನ ಧೀನ ಆಹಾ ಶುಭದಿನ…||
-
ಹೆಣ್ಣು : ನಗು ನಗುತಾ ನಲಿಯೋ ನೀನು
ನೂರು ಕಾಲ ಬಾಳೋ ನೀನು
ನಗು ನಗುತಾ ನಲಿಯೋ ನೀನು
ನೂರು ಕಾಲ ಬಾಳೋ ನೀನು
ಬಂಗಾರದ ಕಳಶ ನೀನು ನಮ್ಮೂರಿಗೆ ..
ಕೋರಸ್ : ಬಂಗಾರದ ಕಳಶ ನೀನು ನಮ್ಮೂರಿಗೆ ..
ಧೀನ ಧೀನ ತಕಧಿನ ಧೀನ
ಧೀನ ಧೀನ ಆಹಾ ಶುಭದಿನ
ಗಂಡು : ಕೆರಳಿದರೆ ಭುಸ್ ಎನ್ನುವ ನಾಗರಾಜ ನಾನು
ಕೆರಳಿದರೆ ಭುಸ್ ಎನ್ನುವ ನಾಗರಾಜ ನಾನು
ಅನ್ಯಾಯವ ಮಾಡುವವರ ಮೆಟ್ಟಿ ನಿಲ್ಲುವವನು
ಹೆಣ್ಣು : ಕೆಣಕಿದರೇ ಸಿಂಹದಂತೆ ಘರ್ಜನೆಯ ಮಾಡುವವನು
ದುಷ್ಟರನ್ನು ಮಟ್ಟ ಹಾಕೋ ವೀರಾಧಿವೀರನು ..
ಗಂಡು : ನನ್ನ ನಿಮ್ಮ ನಂಟು ಆ ದೇವರಿತ್ತ ಗಂಟು
ಪ್ರೀತಿಸುವ ಜನರೆಲ್ಲಾ ನನ್ನ ದೇವರು ..
|| ಕೋರಸ್ : ನಗು ನಗುತಾ ನಲಿಯೋ ನೀನು
ನೂರು ಕಾಲ ಬಾಳೋ ನೀನು
ಬಂಗಾರದ ಕಳಶ ನೀನು ನಮ್ಮೂರಿಗೆ ..
ಹೆಣ್ಣು : ಬಂಗಾರದ ಕಳಶ ನೀನು ನಮ್ಮೂರಿಗೆ ..
ಕೋರಸ್ : ಧೀನ ಧೀನ ತಕಧಿನ ಧೀನ
ಧೀನ ಧೀನ ಆಹಾ ಶುಭದಿನ…||
ಗಂಡು : ನೂರಾರು ಜನ್ಮಗಳು ಮತ್ತೆ ಮತ್ತೆ ಬರಲಿ
ನೂರಾರು ಜನ್ಮಗಳು ಮತ್ತೆ ಮತ್ತೆ ಬರಲಿ
ಇದೇ ಮಣ್ಣಿನಲ್ಲಿ ನನ್ನ ಜನ್ಮವಾಗಲಿ
ಹೆಣ್ಣು : ಓ.. ಕಾಪಾಡುವ ಕೈಯಾಗಿ ಎಲ್ಲರೊಳಗೆ ನೀನಿರು
ಎಂದೆಂದೂ ಆರದಂಥ ದೀಪವಾಗಿ ಬೆಳಗುತ್ತಿರು ..
ಗಂಡು : ಉಪ್ಪು ತಿಂದ ಮನೆಗೆ ತಪ್ಪಿ ನಡೆಯದಂತೆ
ಋಣ ತೀರಿಸೋ ಶಕ್ತಿ ಕೊಡುಲಿ ಆ ದೇವರು ಹಾ ..
|| ಹೆಣ್ಣು : ನಗು ನಗುತಾ ನಲಿಯೋ ನೀನು
ಕೋರಸ್ : ನೂರು ಕಾಲ ಬಾಳೋ ನೀನು
ಹೆಣ್ಣು : ಬಂಗಾರದ ಕಳಶ ನೀನು ನಮ್ಮೂರಿಗೇ ..
ಕೋರಸ್ : ಬಂಗಾರದ ಕಳಶ ನೀನು ನಮ್ಮೂರಿಗೇ ..
ಧೀನ ಧೀನ ತಕಧಿನ ಧೀನ
ಧೀನ ಧೀನ ಆಹಾ ಶುಭದಿನ…
ಧೀನ ಧೀನ ತಕಧಿನ ಧೀನ
ಧೀನ ಧೀನ ಆಹಾ ಶುಭದಿನ…||
Nagu Nagutha Naliyo Neenu song lyrics from Kannada Movie Bangarada Kalasha starring Vishnuvardhan, Sithara, Anjana, Lyrics penned by Shyamsundar Kulkarni Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1995