Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಡು : ಸಂಸಾರವೆಂದರೇ ಹೀಗಿರಬೇಕು ಅಕ್ಕರೆ ತುಂಬಿರಬೇಕು
               ಎಲ್ಲರು ನಗುತಿರಬೇಕು ನಾವೆಲ್ಲರೂ ನಗುತಿರಬೇಕು
               ಏನೇ ಬಂದರೂ ನಾವು ಒಂದಾಗಿರಬೇಕು
               ಬಾಳು ಚೆಂದಾಗಿರಬೇಕು
           
|| ಗಂಡು : ಸಂಸಾರವೆಂದರೇ ಹೀಗಿರಬೇಕು ಅಕ್ಕರೆ ತುಂಬಿರಬೇಕು
               ಎಲ್ಲರು ನಗುತಿರಬೇಕು ನಾವೆಲ್ಲರೂ ನಗುತಿರಬೇಕು ….||
 
ಗಂಡು : ಜೀವನದಲ್ಲಿ ಮೊದಲು ತಾಯಿಯೇ ಗುರುವಂತೇ .. 
               ಮೊದಲ ಪಾಠವನು ಕಲಿಸುವ ಶಾಲೆ ಮನೆಯೇ ನಮಗಂತೆ .. 
ಹೆಣ್ಣು : ಮನೆಯನು ಗೆಲ್ಲೊ ಮೊದಲು ನೀ ಲೋಕವ ಗೆಲ್ಲುವೆಯೋ .. 
ಗಂಡು : ಹಿರಿಯರೆಲ್ಲರ ಮಾತನು ಕೇಳಲು ಸೌಖ್ಯವ ಕಾಣುವೆಯೋ 
ಹೆಣ್ಣು : ಹಾಲನು ಉಂಡ ಮನೆಗೆ ಎಲ್ಲರು ಒಳ್ಳೆಯ ಕೀರ್ತಿಯ ತರಬೇಕು..
 
|| ಗಂಡು : ಸಂಸಾರವೆಂದರೇ ಹೀಗಿರಬೇಕು
ಹೆಣ್ಣು : ಅಕ್ಕರೆ ತುಂಬಿರಬೇಕು
ಗಂಡು : ಎಲ್ಲರು ನಗುತಿರಬೇಕು
ಹೆಣ್ಣು : ನಾವೆಲ್ಲರೂ ನಗುತಿರಬೇಕು
ಗಂಡು : ಏನೇ ಬಂದರೂ ನಾವು
ಹೆಣ್ಣು : ಒಂದಾಗಿರಬೇಕು ಬಾಳು ಚೆಂದಾಗಿರಬೇಕು
ಇಬ್ಬರು : ಸಂಸಾರವೆಂದರೇ ಹೀಗಿರಬೇಕು ಅಕ್ಕರೆ ತುಂಬಿರಬೇಕು
               ಎಲ್ಲರು ನಗುತಿರಬೇಕು ನಾವೆಲ್ಲರೂ ನಗುತಿರಬೇಕು ….||
 
ಗಂಡು : ಕಲ್ಲನು ಕಡೆದು ಮೂರ್ತಿ ನೀ ಮಾಡಿದೆ ನನ್ನನ್ನು .. 
ಹೆಣ್ಣು : ಅಣ್ಣ ನಿನ್ನಲ್ಲೇ ಕಂಡೆನು ನಾನು ಎಲ್ಲ ದೇವರನು 
ಗಂಡು : ಇಂತಹ ತಮ್ಮ ತಂಗಿ ಇದ್ದಾಗಲೇ ಬಲು ಚೆಂದ 
               ಯಾವ ಜನ್ಮದ ಪುಣ್ಯದ ಫಲವೋ ಸೋದರ ಸಂಬಂಧ 
ಹೆಣ್ಣು : ನಮ್ಮಿ ಪ್ರೀತಿ ಪ್ರೇಮ ಕಂಡರೆ ಊರೇ ಹೆಮ್ಮೆಯ ಪಡಬೇಕು
 
|| ಹೆಣ್ಣು : ಸಂಸಾರವೆಂದರೇ ಹೀಗಿರಬೇಕು
ಇಬ್ಬರು : ಅಕ್ಕರೆ ತುಂಬಿರಬೇಕು
ಹೆಣ್ಣು : ಎಲ್ಲರು ನಗುತಿರಬೇಕು
ಇಬ್ಬರು : ನಾವೆಲ್ಲರೂ ನಗುತಿರಬೇಕು
ಗಂಡು : ಏನೇ ಬಂದರೂ ನಾವು
             ಒಂದಾಗಿರಬೇಕು ಬಾಳು ಚೆಂದಾಗಿರಬೇಕು

Samsaaravendare Heegirabeku song lyrics from Kannada Movie Bangarada Kalasha starring Vishnuvardhan, Sithara, Anjana, Lyrics penned by Shyamsundar Kulkarni Sung by S P Balasubrahmanyam, Manjula Gururaj, Sangeetha Katti, Music Composed by Rajan-Nagendra, film is Directed by Bhargava and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ