-
ನಿನ್ನ ಬಿಟ್ಟು ನಾನು ಬಾಳಲಾಗದು
ಬಾಳಲಾಗದು
ನನ್ನ ಪ್ರೀತಿಯೆಲ್ಲ ಹೇಳಲಾಗದು
ಹೇಳಲಾಗದು
ಇದು ತುಂಬಿ ಹರಿವ ನದಿ
ತುದಿಗಾಣದ ಮಳೆ ಇದರಲ್ಲೆ ನಾನು ನೀನು
ನೆನೆಯೋಣ ಬಾ ಮುಳುಗೋಣ ಬಾ
||ನಿನ್ನ ಬಿಟ್ಟು ನಾನು ಬಾಳಲಾಗದು
ಬಾಳಲಾಗದು
ನನ್ನ ಪ್ರೀತಿಯೆಲ್ಲ ಹೇಳಲಾಗದು
ಹೇಳಲಾಗದು||
ಇಬ್ಬರ ಎದೆಯಲ್ಲೂ ಲಯವೊಂದೆ ಪದವೊಂದೆ
ಇಬ್ಬರ ಕಣ್ಣಲ್ಲೂ ಕನಸ್ಸೊಂದೆ ಬದುಕೊಂದೆ
ಬಿಗಿದು ಅಪ್ಪು ಈ ಎದೆಯ ಅಬ್ಬರ ಅಡಗಿಸಲು
ಹೇಳು ಬುದ್ದಿ ಬೇರಾಗೊ ಭಯವ ಬಿಟ್ಟಿರಲು
||ನಿನ್ನ ಬಿಟ್ಟು ನಾನು ಬಾಳಲಾಗದು
ಬಾಳಲಾಗದು
ನನ್ನ ಪ್ರೀತಿಯೆಲ್ಲ ಹೇಳಲಾಗದು
ಹೇಳಲಾಗದು||
ಜೀವನವೆಲ್ಲ ಹೀಗೆನೆ ಇರಬೇಕು
ಅಂದರೆ ನಾವು ಪ್ರೀತಿ ಜೊತೆ ನಡಿಬೇಕು
ವಯಸೆ ಕಳೆದು ಮುಖ ಸುಕ್ಕಾದರು ನಮ್ಮಿಬರಿಗೆ
ಸುಕ್ಕೆ ಇರದ ಪ್ರೀತಿ ಉಳಿವುದು ಆ ಕೊನೆವರೆಗೆ
||ನಿನ್ನ ಬಿಟ್ಟು ನಾನು ಬಾಳಲಾಗದು
ಬಾಳಲಾಗದು
ನನ್ನ ಪ್ರೀತಿಯೆಲ್ಲ ಹೇಳಲಾಗದು
ಹೇಳಲಾಗದು
ಇದು ತುಂಬಿ ಹರಿವ ನದಿ
ತುದಿಗಾಣದ ಮಳೆ ಇದರಲ್ಲೆ ನಾನು ನೀನು
ನೆನೆಯೋಣ ಬಾ ಮುಳುಗೋಣ ಬಾ||
||ನಿನ್ನ ಬಿಟ್ಟು ನಾನು ಬಾಳಲಾಗದು
ಬಾಳಲಾಗದು
ನನ್ನ ಪ್ರೀತಿಯೆಲ್ಲ ಹೇಳಲಾಗದು
ಹೇಳಲಾಗದು||
-
ನಿನ್ನ ಬಿಟ್ಟು ನಾನು ಬಾಳಲಾಗದು
ಬಾಳಲಾಗದು
ನನ್ನ ಪ್ರೀತಿಯೆಲ್ಲ ಹೇಳಲಾಗದು
ಹೇಳಲಾಗದು
ಇದು ತುಂಬಿ ಹರಿವ ನದಿ
ತುದಿಗಾಣದ ಮಳೆ ಇದರಲ್ಲೆ ನಾನು ನೀನು
ನೆನೆಯೋಣ ಬಾ ಮುಳುಗೋಣ ಬಾ
||ನಿನ್ನ ಬಿಟ್ಟು ನಾನು ಬಾಳಲಾಗದು
ಬಾಳಲಾಗದು
ನನ್ನ ಪ್ರೀತಿಯೆಲ್ಲ ಹೇಳಲಾಗದು
ಹೇಳಲಾಗದು||
ಇಬ್ಬರ ಎದೆಯಲ್ಲೂ ಲಯವೊಂದೆ ಪದವೊಂದೆ
ಇಬ್ಬರ ಕಣ್ಣಲ್ಲೂ ಕನಸ್ಸೊಂದೆ ಬದುಕೊಂದೆ
ಬಿಗಿದು ಅಪ್ಪು ಈ ಎದೆಯ ಅಬ್ಬರ ಅಡಗಿಸಲು
ಹೇಳು ಬುದ್ದಿ ಬೇರಾಗೊ ಭಯವ ಬಿಟ್ಟಿರಲು
||ನಿನ್ನ ಬಿಟ್ಟು ನಾನು ಬಾಳಲಾಗದು
ಬಾಳಲಾಗದು
ನನ್ನ ಪ್ರೀತಿಯೆಲ್ಲ ಹೇಳಲಾಗದು
ಹೇಳಲಾಗದು||
ಜೀವನವೆಲ್ಲ ಹೀಗೆನೆ ಇರಬೇಕು
ಅಂದರೆ ನಾವು ಪ್ರೀತಿ ಜೊತೆ ನಡಿಬೇಕು
ವಯಸೆ ಕಳೆದು ಮುಖ ಸುಕ್ಕಾದರು ನಮ್ಮಿಬರಿಗೆ
ಸುಕ್ಕೆ ಇರದ ಪ್ರೀತಿ ಉಳಿವುದು ಆ ಕೊನೆವರೆಗೆ
||ನಿನ್ನ ಬಿಟ್ಟು ನಾನು ಬಾಳಲಾಗದು
ಬಾಳಲಾಗದು
ನನ್ನ ಪ್ರೀತಿಯೆಲ್ಲ ಹೇಳಲಾಗದು
ಹೇಳಲಾಗದು
ಇದು ತುಂಬಿ ಹರಿವ ನದಿ
ತುದಿಗಾಣದ ಮಳೆ ಇದರಲ್ಲೆ ನಾನು ನೀನು
ನೆನೆಯೋಣ ಬಾ ಮುಳುಗೋಣ ಬಾ||
||ನಿನ್ನ ಬಿಟ್ಟು ನಾನು ಬಾಳಲಾಗದು
ಬಾಳಲಾಗದು
ನನ್ನ ಪ್ರೀತಿಯೆಲ್ಲ ಹೇಳಲಾಗದು
ಹೇಳಲಾಗದು||
Ninna Bittu Naanu song lyrics from Kannada Movie Bandhu Balaga starring Shivarajkumar, Poonam Kaur, Thejaswini, Lyrics penned by Hamsalekha Sung by Kunal Ganjawala, Music Composed by Hamsalekha, film is Directed by Naganna and film is released on 2008