-
ಸೃಷ್ಟಿ ಮಾಡೊ ಬ್ರಹ್ಮನನ್ನೆ ಹೆತ್ತ ತಾಯಿಯೆ
ಲೋಕಪಾಲವಿಷ್ಣುವನ್ನೆ ಪಾಲಿಸುವವಳೆ
ಶಿವನ ಪ್ರಳಯ ಆಗಿ ಉಳಿಯೊ ಆದಿ ಮೂಲವೆ
ಅಮ್ಮಾ ಅಮ್ಮಾ ಅಮ್ಮಾ
ಅಮ್ಮಾಈ ಜೀವ ನಿನದಮ್ಮ
ಅಮ್ಮಾಈ ಬಾಳು ನಿನದಮ್ಮ
ನಿನ್ನ ಮಾತೆ ವೇದವಾಕ್ಯ ಎಲ್ಲ ವೇದ ನಿನ್ನ ಆಣೆ
ಅಮ್ಮಾಈ ಜೀವ ನಿನದಮ್ಮ
ಅಮ್ಮಾಈ ಬಾಳು ನಿನದಮ್ಮ
ತಾಯಿ ತವರೂರಿನ ಬಾಳಿನ ಬಳ್ಳಿಯು
ಹಬ್ಬಿತಾದ್ರು ಬೆಳೆಯೋದೆ ನಿನ್ನಿಂದ
ಎಲ್ಲಾ ಸಂಬಂಧ ಅಮ್ಮಾ ನಿನ್ನಿಂದ
ನಿನ್ನಿಂದ ಬಂಧು ಬಳಗ
ನಿನ್ನಿಂದ ತಾಯಿ ಭೂಮಿ
ನಿನ್ನಿಂದ ತಾಯಿ ಭಾಷೆ
ಅಭಿಮಾನಕ್ಕಾಧಾರ ಅಮ್ಮಾ ನೀನಮ್ಮ
ಅಮ್ಮಾಈ ಜೀವ ನಿನದಮ್ಮ
ಅಮ್ಮಾಈ ಬಾಳು ನಿನದಮ್ಮ
ಅನ್ನ ಜೀವನ ತಂತು ಜೀವ ಪ್ರೀತಿನ ತಂತು
ನಿನ್ನ ಈ ಮಾಯೆ ಕೊಂಡಾಡಿ ನಲಿದೆವು
ಬೆಳೆಗಾರರೆಲ್ಲ ಪ್ರೀತಿನೆ ಬೆಳೆದೆವು
ಕಣ್ಣಿರ ಮರೆಸೊ ಕೈ ನೋವನ್ನು ಮರೆಸೊ ದೈವ
ತಪ್ಪನ್ನು ಮನ್ನಿಸೊ ತಾಯಿ ವಾತ್ಸಲ್ಯಕ್ಕಾಧಾರ
ಅಮ್ಮಾ ನೀನಮ್ಮ
ಅಮ್ಮಾಈ ಬಾಳು ನಿನದಮ್ಮ
ನಿನ್ನ ಮಾತೆ ವೇದವಾಕ್ಯ ಎಲ್ಲ ವೇದ ನಿನ್ನ ಆಣೆ
ಅಮ್ಮಾಈ ಬಾಳು ನಿನದಮ್ಮ
-
ಸೃಷ್ಟಿ ಮಾಡೊ ಬ್ರಹ್ಮನನ್ನೆ ಹೆತ್ತ ತಾಯಿಯೆ
ಲೋಕಪಾಲವಿಷ್ಣುವನ್ನೆ ಪಾಲಿಸುವವಳೆ
ಶಿವನ ಪ್ರಳಯ ಆಗಿ ಉಳಿಯೊ ಆದಿ ಮೂಲವೆ
ಅಮ್ಮಾ ಅಮ್ಮಾ ಅಮ್ಮಾ
ಅಮ್ಮಾಈ ಜೀವ ನಿನದಮ್ಮ
ಅಮ್ಮಾಈ ಬಾಳು ನಿನದಮ್ಮ
ನಿನ್ನ ಮಾತೆ ವೇದವಾಕ್ಯ ಎಲ್ಲ ವೇದ ನಿನ್ನ ಆಣೆ
ಅಮ್ಮಾಈ ಜೀವ ನಿನದಮ್ಮ
ಅಮ್ಮಾಈ ಬಾಳು ನಿನದಮ್ಮ
ತಾಯಿ ತವರೂರಿನ ಬಾಳಿನ ಬಳ್ಳಿಯು
ಹಬ್ಬಿತಾದ್ರು ಬೆಳೆಯೋದೆ ನಿನ್ನಿಂದ
ಎಲ್ಲಾ ಸಂಬಂಧ ಅಮ್ಮಾ ನಿನ್ನಿಂದ
ನಿನ್ನಿಂದ ಬಂಧು ಬಳಗ
ನಿನ್ನಿಂದ ತಾಯಿ ಭೂಮಿ
ನಿನ್ನಿಂದ ತಾಯಿ ಭಾಷೆ
ಅಭಿಮಾನಕ್ಕಾಧಾರ ಅಮ್ಮಾ ನೀನಮ್ಮ
ಅಮ್ಮಾಈ ಜೀವ ನಿನದಮ್ಮ
ಅಮ್ಮಾಈ ಬಾಳು ನಿನದಮ್ಮ
ಅನ್ನ ಜೀವನ ತಂತು ಜೀವ ಪ್ರೀತಿನ ತಂತು
ನಿನ್ನ ಈ ಮಾಯೆ ಕೊಂಡಾಡಿ ನಲಿದೆವು
ಬೆಳೆಗಾರರೆಲ್ಲ ಪ್ರೀತಿನೆ ಬೆಳೆದೆವು
ಕಣ್ಣಿರ ಮರೆಸೊ ಕೈ ನೋವನ್ನು ಮರೆಸೊ ದೈವ
ತಪ್ಪನ್ನು ಮನ್ನಿಸೊ ತಾಯಿ ವಾತ್ಸಲ್ಯಕ್ಕಾಧಾರ
ಅಮ್ಮಾ ನೀನಮ್ಮ
ಅಮ್ಮಾಈ ಬಾಳು ನಿನದಮ್ಮ
ನಿನ್ನ ಮಾತೆ ವೇದವಾಕ್ಯ ಎಲ್ಲ ವೇದ ನಿನ್ನ ಆಣೆ
ಅಮ್ಮಾಈ ಬಾಳು ನಿನದಮ್ಮ
Amma Ee Jeeva Ninnadamma song lyrics from Kannada Movie Bandhu Balaga starring Shivarajkumar, Poonam Kaur, Thejaswini, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Naganna and film is released on 2008