-
ಮದುವೇ…. ಎಂದರೆ ಸಂಭ್ರಮ
ತಳಿರು ತೋರಣ ಚಪ್ಪರ ಡಿಂಡಿಮ..
ಮದುವೇ…. ಎಂದರೆ ಸಂಭ್ರಮ
ಬಂಧು ಬಳಗ ನೆರೆಯೋ ಡಿಂಡಿಮ..
ಒಂದೇ ಓಡಾಟ ಸುಮ್ನೆ ಹಾರಾಟ
ಹೊಸ ಬಟ್ಟೇಲಿ ವಯ್ಯಾರ ತುಳುಕಾಡಿಸೊ
ನಮ್ಮ ದಿವಿನಾದ ದೇಸಿ ಹಬ್ಬ..
ಒಂದೇ ಹುಡುಕಾಟ ಸುಮ್ನೆ ಎಳೆದಾಟ
ಸಣ್ಣ ಕೆಲಸಕ್ಕೆ ನೂರಾರು ತಲೆ ಓಡಿಸೊ
ನಮ್ಮ ದಿವಿನಾದ ದೇಸಿ ಹಬ್ಬ..
ಮದುವೇ... ಎಂದರೆ ಸಂಭ್ರಮ
ಜುಮುಕಿ ಸರಗಳ ಥರ ಥರ ಡಿಂಡಿಮ
ಮದುವೇ….ಎಂದರೆ ಸಂಭ್ರಮ
ಬಂಧು ಬಳಗ ನೆರೆಯೋ ಡಿಂಡಿಮ..
ವಯಸ್ಸಿಗೆ ಬಂದ ಹುಡುಗಿ
ತಾ ಮೆಚ್ಚೊ ಹುಡುಗ ಯಾರು ಅಂತ
ನೋಡೊ ಹುಡುಕಾಡೊ ಮಧುರಂಗ
ಬಯಸಿದ ಮನೆ ಸಿಗದೆ
ತಾವ್ ಸೇರಿದ ಮನೆಯ ಬೇಯದೆ ಮನವ ತೆರೆಯ
ಕಹಿ ಮರೆಯೊ ರಸರಂಗ
ಈ ಸವಿ ಸುಖ ಇನ್ನೆಲ್ಲು ಇಲ್ಲ
ಈ ಸುಖ ಸವಿ……
ಒಂದೇ ಕೂಗಾಟ ಸುಮ್ನೆ ಚಿರಾಟ
ಹತ್ತು ಓಲೆಮೇಲೆ ಹದಿನಾರು ನಳಪಾಕದ
ನಮ್ಮ ದಿವಿನಾದ ದೇಸಿ ಹಬ್ಬ..
ಆ.. ಒಂದೇ ಚೆಲ್ಲಾಟ ಒಂದೇ ತೂರಾಟ
ನೂರು ಶಾಸ್ತ್ರಗಳ ಸರಮಾಲೆ ಕೊರಳೇರಿಸೊ
ನಮ್ಮ ದಿವಿನಾದ ದೇಸಿ ಹಬ್ಬ..
|| ಮದುವೇ…. ಎಂದರೆ ಸಂಭ್ರಮ
ಬಂಧು ಬಳಗ ನೆರೆಯೋ ಡಿಂಡಿಮ..||
ಎಲ್ಲರ ಮೈಯ್ಯ ಮೇಲು
ಹೊಸ ಬಟ್ಟೆ ಇರಲಿ ಅನ್ನೋದೆ
ಪ್ರತಿ ಮನೆಯ ಮದುವೆಯಾ ಮಹದಾಸೆ
ಊರೇ ಬಂದು ಉಂಡು ಮನಸ್ಸಾರೆ ಹರಸಲಿ ಅನ್ನೋದೆ
ಈ ನಾಡ ಮದುವೆಯ ಎದೆ ಆಸೆ..
ಈ ಸವಿ ಸುಖ ಇನ್ನೆಲ್ಲು ಇಲ್ಲ
ಈ ಸುಖ ಸವಿ……
ಒಂದೇ ರಂಪಾಟ ಒಂದೇ ಮುದ್ದಾಟ
ಪುಟ ಪುಟಾಣಿ ಸೈನ್ಯನೇ ಜಮಾಯಿಸೊ
ನಮ್ಮ ದಿವಿನಾದ ದೇಸಿ ಹಬ್ಬ..
ಒಂದೇ ಹೂಡಾಟ ಒಂದೇ ಬಡಿದಾಟ
ನಾಡಿ ನಾದಗಳ ವಿಜೃಂಭಿಸೊ
ನಮ್ಮ ದಿವಿನಾದ ದೇಸಿ ಹಬ್ಬ
||ಮದುವೇ... ಎಂದರೆ ಸಂಭ್ರಮ
ಇರುಸು ಮುರುಸು ಮುನಿಸಿನ ಡಿಂಡಿಮ..||
-
ಮದುವೇ…. ಎಂದರೆ ಸಂಭ್ರಮ
ತಳಿರು ತೋರಣ ಚಪ್ಪರ ಡಿಂಡಿಮ..
ಮದುವೇ…. ಎಂದರೆ ಸಂಭ್ರಮ
ಬಂಧು ಬಳಗ ನೆರೆಯೋ ಡಿಂಡಿಮ..
ಒಂದೇ ಓಡಾಟ ಸುಮ್ನೆ ಹಾರಾಟ
ಹೊಸ ಬಟ್ಟೇಲಿ ವಯ್ಯಾರ ತುಳುಕಾಡಿಸೊ
ನಮ್ಮ ದಿವಿನಾದ ದೇಸಿ ಹಬ್ಬ..
ಒಂದೇ ಹುಡುಕಾಟ ಸುಮ್ನೆ ಎಳೆದಾಟ
ಸಣ್ಣ ಕೆಲಸಕ್ಕೆ ನೂರಾರು ತಲೆ ಓಡಿಸೊ
ನಮ್ಮ ದಿವಿನಾದ ದೇಸಿ ಹಬ್ಬ..
ಮದುವೇ... ಎಂದರೆ ಸಂಭ್ರಮ
ಜುಮುಕಿ ಸರಗಳ ಥರ ಥರ ಡಿಂಡಿಮ
ಮದುವೇ….ಎಂದರೆ ಸಂಭ್ರಮ
ಬಂಧು ಬಳಗ ನೆರೆಯೋ ಡಿಂಡಿಮ..
ವಯಸ್ಸಿಗೆ ಬಂದ ಹುಡುಗಿ
ತಾ ಮೆಚ್ಚೊ ಹುಡುಗ ಯಾರು ಅಂತ
ನೋಡೊ ಹುಡುಕಾಡೊ ಮಧುರಂಗ
ಬಯಸಿದ ಮನೆ ಸಿಗದೆ
ತಾವ್ ಸೇರಿದ ಮನೆಯ ಬೇಯದೆ ಮನವ ತೆರೆಯ
ಕಹಿ ಮರೆಯೊ ರಸರಂಗ
ಈ ಸವಿ ಸುಖ ಇನ್ನೆಲ್ಲು ಇಲ್ಲ
ಈ ಸುಖ ಸವಿ……
ಒಂದೇ ಕೂಗಾಟ ಸುಮ್ನೆ ಚಿರಾಟ
ಹತ್ತು ಓಲೆಮೇಲೆ ಹದಿನಾರು ನಳಪಾಕದ
ನಮ್ಮ ದಿವಿನಾದ ದೇಸಿ ಹಬ್ಬ..
ಆ.. ಒಂದೇ ಚೆಲ್ಲಾಟ ಒಂದೇ ತೂರಾಟ
ನೂರು ಶಾಸ್ತ್ರಗಳ ಸರಮಾಲೆ ಕೊರಳೇರಿಸೊ
ನಮ್ಮ ದಿವಿನಾದ ದೇಸಿ ಹಬ್ಬ..
|| ಮದುವೇ…. ಎಂದರೆ ಸಂಭ್ರಮ
ಬಂಧು ಬಳಗ ನೆರೆಯೋ ಡಿಂಡಿಮ..||
ಎಲ್ಲರ ಮೈಯ್ಯ ಮೇಲು
ಹೊಸ ಬಟ್ಟೆ ಇರಲಿ ಅನ್ನೋದೆ
ಪ್ರತಿ ಮನೆಯ ಮದುವೆಯಾ ಮಹದಾಸೆ
ಊರೇ ಬಂದು ಉಂಡು ಮನಸ್ಸಾರೆ ಹರಸಲಿ ಅನ್ನೋದೆ
ಈ ನಾಡ ಮದುವೆಯ ಎದೆ ಆಸೆ..
ಈ ಸವಿ ಸುಖ ಇನ್ನೆಲ್ಲು ಇಲ್ಲ
ಈ ಸುಖ ಸವಿ……
ಒಂದೇ ರಂಪಾಟ ಒಂದೇ ಮುದ್ದಾಟ
ಪುಟ ಪುಟಾಣಿ ಸೈನ್ಯನೇ ಜಮಾಯಿಸೊ
ನಮ್ಮ ದಿವಿನಾದ ದೇಸಿ ಹಬ್ಬ..
ಒಂದೇ ಹೂಡಾಟ ಒಂದೇ ಬಡಿದಾಟ
ನಾಡಿ ನಾದಗಳ ವಿಜೃಂಭಿಸೊ
ನಮ್ಮ ದಿವಿನಾದ ದೇಸಿ ಹಬ್ಬ
||ಮದುವೇ... ಎಂದರೆ ಸಂಭ್ರಮ
ಇರುಸು ಮುರುಸು ಮುನಿಸಿನ ಡಿಂಡಿಮ..||
Maduve Endare Sambrama song lyrics from Kannada Movie Bandhu Balaga starring Shivarajkumar, Poonam Kaur, Thejaswini, Lyrics penned by Hamsalekha Sung by Madhu Balakrishnan, Nanditha, Music Composed by Hamsalekha, film is Directed by Naganna and film is released on 2008