-
ಅಕ್ಕ ಏ ಅಕ್ಕ
ಅಕ್ಕ ಅಕ್ಕ ಗರತಿ ಅಕ್ಕ
ಗರತಿಯಂಗೆ ಕುಂತ್ರೆ ಹೆಂಗಕ್ಕ
ಅಕ್ಕ
ರಂಭೆ ರಾಣಿ ಬಂದೋಳಕ್ಕ
ಬಿತ್ರಿ ಪಾದ ಹಾಡ್ತಾಳಕ್ಕ
ಭಾವನ್ ಹಿಡ್ಕೊಂಡ್ ಸೆರಗಲ್ ಕಟ್ಕೊಂಡ್
ಗರತಿ ಗಮ್ಮತ್ ಮಾಡ್ತಾಳಕ್ಕ
ಅಕ್ಕ ಅಕ್ಕ ಏ ಅಕ್ಕ
ಆಕ್ಷನ್ ಆಕ್ಷನ್ ಆಕ್ಷನ್
ಅಯ್ಯೊ ಅವಳ್ ಕಣ್ ಹಿಂಗೋಗ ಬಾಯಿ ಸೇದೊಗ
ಬಾಯಿ ಸೇದೊಗ ಬಾಯಿ ಸೇದೊಗ
ನನ್ನೆಟ್ಟೆ ಉರದಂಗೆ ಅವಳು ಉರದೋಗ
ಅವಳು ಉರದೋಗ ಅವಳು ಉರದೋಗ
ಅವತ್ತು ನನ್ನ ಕದ್ಯ ಇವತ್ತು ಸಿಕ್ಕಿಬಿದ್ಯ
ಅವತ್ತು ನನ್ನ ಕದ್ಯ ಇವತ್ತು ಸಿಕ್ಕಿಬಿದ್ಯ
ಕದ್ದೋರಿಗೆ ಶಿಕ್ಷೆಯಿದೆ ಕತ್ಲೆ ಕೋಣೆ ವಾಸಯಿದೆ
ಚಂಪಕ ಚೋರ ಚಂಪಕ ಚೋರ
ಚೋರ ಚೋರ
ನನ್ನ ಕಟ್ಕೊಂಡ್ರೆ ಮುದ್ದಿಸ್ತೀನಿ
ನಿನ್ನ ಪಡೆದಾನ ಮನ್ನಿಸ್ತೀನಿ
ನಿನ ಕೈಕಾಲು ಮುರಿದಾಕ್ತೀನಿ
ನಿನ್ ಕುಂಟ್ ಕಾಲಲ್ ಓಡುಸ್ತೀನಿ
ಅವತ್ತು ನನ್ನ ಕದ್ಯ ಇವತ್ತು ಸಿಕ್ಕಿಬಿದ್ಯ
ಊರೋರ್ನಲ್ಲ ಬಿಟ್ಯ ನನ್ ಗಂಡನ್ ಗಂಟುಬಿದ್ಯ
ಕೆಂಪಾದ ತೊಂಡೆಹಣ್ಣು ಮಿಂಚುತ್ತ ಇರುವುದ ಕಂಡೆ
ಅಕ್ಕ ನೋಡ್ದ್ಯ ಅಕ್ಕ ಉಲ್ಟಾ ಪಲ್ಟ ಲೆಕ್ಕ
ಏ ಅವ ನಿನ್ನ ತುಟಿಯೆಂಬುದ ತಿಳಿಯದೆ ಕದ್ದು ಕಚ್ಕೊಂಡೆ
ಕದ್ದೋರಿಗೆ ಶಿಕ್ಷೆಯಿದೆ ಕತ್ಲೆ ಕೋಣೆ ವಾಸಯಿದೆ
ಚಂಪಕ ಚೋರ ಚಂಪಕ ಚೋರ
ಚೋರ ಚೋರ
ನನ್ನ ಕಟ್ಕೊಂಡ್ರೆ ಮುದ್ದಿಸ್ತೀನಿ
ನಿನ್ನ ಪಡೆದಾನ ಮನ್ನಿಸ್ತೀನಿ
ನಿಂಗೆ ಮೆಣಸಿನ್ಕಾಯಿ ಹೊಗೆ ಹಾಕ್ತೀನಿ
ನಿಂಗೆ ದೆವ್ವನ ಬಿಡಿಸ್ತೀನಿ
ಅವತ್ತು ಮುತ್ತು ಕದ್ಯ ಇವತ್ತು ಸಿಕ್ಕಿಬಿದ್ಯ
ಊರೋರ್ನಲ್ಲ ಬಿಟ್ಯ ನನ್ ಜೀವಕ್ ಗಂಟುಬಿದ್ಯ
ಅಕ್ಕ ಏ ಅಕ್ಕ
ಬಂಗಾರದ ಪುತ್ಥಳಿ ಬೊಂಬೆ ಬಯಲಲ್ಲಿ ಬಿದ್ದದ್ದ ಕಂಡೆ
ಅಕ್ಕ ಅಯ್ಯೊ ಅಕ್ಕ ಭಾವ ಬಿಟ್ರೆ ಸಿಕ್ಕ
ಕದ್ದೋಯ್ದು ಕುಲುಮೆಯಲಿ ಕರಗಿಸೆ ಅದು ನಿನಾಗಿದ್ದೆ
ಕದ್ದೋರಿಗೆ ಶಿಕ್ಷೆಯಿದೆ ಕತ್ಲೆ ಕೋಣೆ ವಾಸಯಿದೆ
ಚಂಪಕ ಚೋರ ಚಂಪಕ ಚೋರ
ಚೋರ ಚೋರ
ನನ್ನ ಕಟ್ಕೊಂಡ್ರೆ ಮುದ್ದಿಸ್ತೀನಿ
ನಿನ್ನ ಪಡೆದಾನ ಮನ್ನಿಸ್ತೀನಿ
ನಿನ್ನ ಚೆಲ್ಲಾಟ ನಿಲ್ಲಿಸ್ತೀನಿ
ನನ್ನ ಪ್ರೀತಿನ ಗೆಲ್ಲಿಸ್ತೀನಿ
ಅವತ್ತು ಮುತ್ತು ಕದ್ಯ ಇವತ್ತು ಸಿಕ್ಕಿಬಿದ್ಯ
ಊರೋರ್ನಲ್ಲ ಬಿಟ್ಯ ನನ್ ಪ್ರೀತಿಗ್ ಗಂಟುಬಿದ್ಯ
-
ಅಕ್ಕ ಏ ಅಕ್ಕ
ಅಕ್ಕ ಅಕ್ಕ ಗರತಿ ಅಕ್ಕ
ಗರತಿಯಂಗೆ ಕುಂತ್ರೆ ಹೆಂಗಕ್ಕ
ಅಕ್ಕ
ರಂಭೆ ರಾಣಿ ಬಂದೋಳಕ್ಕ
ಬಿತ್ರಿ ಪಾದ ಹಾಡ್ತಾಳಕ್ಕ
ಭಾವನ್ ಹಿಡ್ಕೊಂಡ್ ಸೆರಗಲ್ ಕಟ್ಕೊಂಡ್
ಗರತಿ ಗಮ್ಮತ್ ಮಾಡ್ತಾಳಕ್ಕ
ಅಕ್ಕ ಅಕ್ಕ ಏ ಅಕ್ಕ
ಆಕ್ಷನ್ ಆಕ್ಷನ್ ಆಕ್ಷನ್
ಅಯ್ಯೊ ಅವಳ್ ಕಣ್ ಹಿಂಗೋಗ ಬಾಯಿ ಸೇದೊಗ
ಬಾಯಿ ಸೇದೊಗ ಬಾಯಿ ಸೇದೊಗ
ನನ್ನೆಟ್ಟೆ ಉರದಂಗೆ ಅವಳು ಉರದೋಗ
ಅವಳು ಉರದೋಗ ಅವಳು ಉರದೋಗ
ಅವತ್ತು ನನ್ನ ಕದ್ಯ ಇವತ್ತು ಸಿಕ್ಕಿಬಿದ್ಯ
ಅವತ್ತು ನನ್ನ ಕದ್ಯ ಇವತ್ತು ಸಿಕ್ಕಿಬಿದ್ಯ
ಕದ್ದೋರಿಗೆ ಶಿಕ್ಷೆಯಿದೆ ಕತ್ಲೆ ಕೋಣೆ ವಾಸಯಿದೆ
ಚಂಪಕ ಚೋರ ಚಂಪಕ ಚೋರ
ಚೋರ ಚೋರ
ನನ್ನ ಕಟ್ಕೊಂಡ್ರೆ ಮುದ್ದಿಸ್ತೀನಿ
ನಿನ್ನ ಪಡೆದಾನ ಮನ್ನಿಸ್ತೀನಿ
ನಿನ ಕೈಕಾಲು ಮುರಿದಾಕ್ತೀನಿ
ನಿನ್ ಕುಂಟ್ ಕಾಲಲ್ ಓಡುಸ್ತೀನಿ
ಅವತ್ತು ನನ್ನ ಕದ್ಯ ಇವತ್ತು ಸಿಕ್ಕಿಬಿದ್ಯ
ಊರೋರ್ನಲ್ಲ ಬಿಟ್ಯ ನನ್ ಗಂಡನ್ ಗಂಟುಬಿದ್ಯ
ಕೆಂಪಾದ ತೊಂಡೆಹಣ್ಣು ಮಿಂಚುತ್ತ ಇರುವುದ ಕಂಡೆ
ಅಕ್ಕ ನೋಡ್ದ್ಯ ಅಕ್ಕ ಉಲ್ಟಾ ಪಲ್ಟ ಲೆಕ್ಕ
ಏ ಅವ ನಿನ್ನ ತುಟಿಯೆಂಬುದ ತಿಳಿಯದೆ ಕದ್ದು ಕಚ್ಕೊಂಡೆ
ಕದ್ದೋರಿಗೆ ಶಿಕ್ಷೆಯಿದೆ ಕತ್ಲೆ ಕೋಣೆ ವಾಸಯಿದೆ
ಚಂಪಕ ಚೋರ ಚಂಪಕ ಚೋರ
ಚೋರ ಚೋರ
ನನ್ನ ಕಟ್ಕೊಂಡ್ರೆ ಮುದ್ದಿಸ್ತೀನಿ
ನಿನ್ನ ಪಡೆದಾನ ಮನ್ನಿಸ್ತೀನಿ
ನಿಂಗೆ ಮೆಣಸಿನ್ಕಾಯಿ ಹೊಗೆ ಹಾಕ್ತೀನಿ
ನಿಂಗೆ ದೆವ್ವನ ಬಿಡಿಸ್ತೀನಿ
ಅವತ್ತು ಮುತ್ತು ಕದ್ಯ ಇವತ್ತು ಸಿಕ್ಕಿಬಿದ್ಯ
ಊರೋರ್ನಲ್ಲ ಬಿಟ್ಯ ನನ್ ಜೀವಕ್ ಗಂಟುಬಿದ್ಯ
ಅಕ್ಕ ಏ ಅಕ್ಕ
ಬಂಗಾರದ ಪುತ್ಥಳಿ ಬೊಂಬೆ ಬಯಲಲ್ಲಿ ಬಿದ್ದದ್ದ ಕಂಡೆ
ಅಕ್ಕ ಅಯ್ಯೊ ಅಕ್ಕ ಭಾವ ಬಿಟ್ರೆ ಸಿಕ್ಕ
ಕದ್ದೋಯ್ದು ಕುಲುಮೆಯಲಿ ಕರಗಿಸೆ ಅದು ನಿನಾಗಿದ್ದೆ
ಕದ್ದೋರಿಗೆ ಶಿಕ್ಷೆಯಿದೆ ಕತ್ಲೆ ಕೋಣೆ ವಾಸಯಿದೆ
ಚಂಪಕ ಚೋರ ಚಂಪಕ ಚೋರ
ಚೋರ ಚೋರ
ನನ್ನ ಕಟ್ಕೊಂಡ್ರೆ ಮುದ್ದಿಸ್ತೀನಿ
ನಿನ್ನ ಪಡೆದಾನ ಮನ್ನಿಸ್ತೀನಿ
ನಿನ್ನ ಚೆಲ್ಲಾಟ ನಿಲ್ಲಿಸ್ತೀನಿ
ನನ್ನ ಪ್ರೀತಿನ ಗೆಲ್ಲಿಸ್ತೀನಿ
ಅವತ್ತು ಮುತ್ತು ಕದ್ಯ ಇವತ್ತು ಸಿಕ್ಕಿಬಿದ್ಯ
ಊರೋರ್ನಲ್ಲ ಬಿಟ್ಯ ನನ್ ಪ್ರೀತಿಗ್ ಗಂಟುಬಿದ್ಯ