-
ಕೂಗಲು ಕರೆಯಲು ಸೇರಲು
ಹಾಡಲು ಹರಸಲು ನಗಿಸಲು
ನಮ್ಮ ಸಂತೋಷ ಹಂಚಿಕೊಳಲು
ನಮ್ಮ ಸಂಬಂಧ ಅಪ್ಪಿಕೊಳಲು
ಬಂಧು ಬಳಗಾ ಬಂಧು ಬಳಗ
ನಮಗೆ ಬೇಕು ಬಂಧು ಬಳಗ
ನೀಡಲು ಕೊಳ್ಳಲು ಹಾಕಲು
ಮದುವೆಯಾ ಮುಂಜಿಯಾ ನೆಡೆಸಲು
ನಮ್ಮ ನಂಟು ಗಂಟೂ ಉಳಿಯಲು
ನಮ್ಮ ಬಾಂದವ್ಯ ಬಿಗಿದು ಕೊಳಲು
ಬಂಧು ಬಳಗಾ ಬಂಧು ಬಳಗ
ಬೇಕೆ ಬೇಕು ಬಂಧು ಬಳಗ
ದೂರದ ಊರಲಿ ಕಾಣದ ಜನರಲಿ
ನಮ್ಮವರಿದ್ದರೆ ಏನೋ ನೆಮ್ಮದಿ
ಬಂಧು ಬಳಗಕೆ ಗಡಿ ಇಲ್ಲಾ
ಎಂದಿನಾ ಕೋಪವೂ ಇಂದಿನ ಜಗಳವೋ
ಕರೆಯಲು ಹೋದರೆ ಕರಗಿ ಹೋಗುವ
ಬಂಧು ಬಳಗಕಿಂತ ಹಿರಿದಿಲ್ಲ
ಹಿರಿಯರಿಲ್ಲದ ಹಿಗ್ಗು ಸಣ್ಣದು
ಬಂಧು ಬಳಗಾ ಸೇರಿ ಹನಿಯು
ನೋಟ ದೊಡ್ಡದು
ಬೀಗರು ಬಾಗಲು ನಮಿಸಲು
ನಮಿಸಲೂ…ಉಉ
ಉಣಿಸಲು ತಿನಿಸಲು ತಣಿಸಲು
ತಣಿಸಲೂ…ಉಉ
ಬೀಗರು ಬಾಗಲು ನಮಿಸಲು
ನಮಿಸಲೂ…ಉಉ
ಉಣಿಸಲು ತಿನಿಸಲು ತಣಿಸಲು
ತಣಿಸಲೂ…ಉಉ
ನಮ್ಮ ಆಚಾರ ಅರಿತುಕೊಳಲು
ಮರೆತು ಆಶೀರ್ವಾದ ಗಳಿಸಲು
ಬಂಧು ಬಳಗಾ ಬಂಧು ಬಳಗ
ಬೇಕೆ ಬೇಕು ಬಂಧು ಬಳಗ
ನಮ್ಮದೆ ನಡೆ ನುಡಿ ನಮ್ಮದೆ ಅಭಿರುಚಿ
ದೊರಕುವುದೆಂದು ನಮ್ಮ ಬಳಗದಿಂದಲೇ
ಆವಣಿ ಅರಿತವರೇ ಬಂಧುಗಳು
ಒಂದೇ ಅಸ್ತದ ಎಲ್ಲ ಬೆರಳಿಗೆ
ಒಗ್ಗಟ್ಟನ್ನೂ ಯಾರು ಕಲಿಸಬೇಕಿದೆ
ಬಂಧು ಬಳಗಾ ಐದು ಬೆರಳುಗಳು
ಕೋಟಿ ಕುಲಗಳು ನಾಡಿನಲ್ಲಿದೆ
ನಾಡ ಹಿರಿಮೆ ನಮ್ಮ ಬಂಧು ಬಳಗದಲ್ಲಿದೆ
||ಕೂಗಲು ಕರೆಯಲು ಸೇರಲು
ಹಾಡಲು ಹರಸಲು ನಗಿಸಲು
ನಮ್ಮ ಸಂತೋಷ ಹಂಚಿಕೊಳಲು
ನಮ್ಮ ಸಂಬಂಧ ಅಪ್ಪಿಕೊಳಲು
ಬಂಧು ಬಳಗಾ ಬಂಧು ಬಳಗ
ನಮಗೆ ಬೇಕು ಬಂಧು ಬಳಗ||
-
ಕೂಗಲು ಕರೆಯಲು ಸೇರಲು
ಹಾಡಲು ಹರಸಲು ನಗಿಸಲು
ನಮ್ಮ ಸಂತೋಷ ಹಂಚಿಕೊಳಲು
ನಮ್ಮ ಸಂಬಂಧ ಅಪ್ಪಿಕೊಳಲು
ಬಂಧು ಬಳಗಾ ಬಂಧು ಬಳಗ
ನಮಗೆ ಬೇಕು ಬಂಧು ಬಳಗ
ನೀಡಲು ಕೊಳ್ಳಲು ಹಾಕಲು
ಮದುವೆಯಾ ಮುಂಜಿಯಾ ನೆಡೆಸಲು
ನಮ್ಮ ನಂಟು ಗಂಟೂ ಉಳಿಯಲು
ನಮ್ಮ ಬಾಂದವ್ಯ ಬಿಗಿದು ಕೊಳಲು
ಬಂಧು ಬಳಗಾ ಬಂಧು ಬಳಗ
ಬೇಕೆ ಬೇಕು ಬಂಧು ಬಳಗ
ದೂರದ ಊರಲಿ ಕಾಣದ ಜನರಲಿ
ನಮ್ಮವರಿದ್ದರೆ ಏನೋ ನೆಮ್ಮದಿ
ಬಂಧು ಬಳಗಕೆ ಗಡಿ ಇಲ್ಲಾ
ಎಂದಿನಾ ಕೋಪವೂ ಇಂದಿನ ಜಗಳವೋ
ಕರೆಯಲು ಹೋದರೆ ಕರಗಿ ಹೋಗುವ
ಬಂಧು ಬಳಗಕಿಂತ ಹಿರಿದಿಲ್ಲ
ಹಿರಿಯರಿಲ್ಲದ ಹಿಗ್ಗು ಸಣ್ಣದು
ಬಂಧು ಬಳಗಾ ಸೇರಿ ಹನಿಯು
ನೋಟ ದೊಡ್ಡದು
ಬೀಗರು ಬಾಗಲು ನಮಿಸಲು
ನಮಿಸಲೂ…ಉಉ
ಉಣಿಸಲು ತಿನಿಸಲು ತಣಿಸಲು
ತಣಿಸಲೂ…ಉಉ
ಬೀಗರು ಬಾಗಲು ನಮಿಸಲು
ನಮಿಸಲೂ…ಉಉ
ಉಣಿಸಲು ತಿನಿಸಲು ತಣಿಸಲು
ತಣಿಸಲೂ…ಉಉ
ನಮ್ಮ ಆಚಾರ ಅರಿತುಕೊಳಲು
ಮರೆತು ಆಶೀರ್ವಾದ ಗಳಿಸಲು
ಬಂಧು ಬಳಗಾ ಬಂಧು ಬಳಗ
ಬೇಕೆ ಬೇಕು ಬಂಧು ಬಳಗ
ನಮ್ಮದೆ ನಡೆ ನುಡಿ ನಮ್ಮದೆ ಅಭಿರುಚಿ
ದೊರಕುವುದೆಂದು ನಮ್ಮ ಬಳಗದಿಂದಲೇ
ಆವಣಿ ಅರಿತವರೇ ಬಂಧುಗಳು
ಒಂದೇ ಅಸ್ತದ ಎಲ್ಲ ಬೆರಳಿಗೆ
ಒಗ್ಗಟ್ಟನ್ನೂ ಯಾರು ಕಲಿಸಬೇಕಿದೆ
ಬಂಧು ಬಳಗಾ ಐದು ಬೆರಳುಗಳು
ಕೋಟಿ ಕುಲಗಳು ನಾಡಿನಲ್ಲಿದೆ
ನಾಡ ಹಿರಿಮೆ ನಮ್ಮ ಬಂಧು ಬಳಗದಲ್ಲಿದೆ
||ಕೂಗಲು ಕರೆಯಲು ಸೇರಲು
ಹಾಡಲು ಹರಸಲು ನಗಿಸಲು
ನಮ್ಮ ಸಂತೋಷ ಹಂಚಿಕೊಳಲು
ನಮ್ಮ ಸಂಬಂಧ ಅಪ್ಪಿಕೊಳಲು
ಬಂಧು ಬಳಗಾ ಬಂಧು ಬಳಗ
ನಮಗೆ ಬೇಕು ಬಂಧು ಬಳಗ||
Kugalu Kareyalu Seralu song lyrics from Kannada Movie Bandhu Balaga starring Shivarajkumar, Poonam Kaur, Thejaswini, Lyrics penned by Hamsalekha Sung by Madhu Balakrishnan, Nanditha, Music Composed by Hamsalekha, film is Directed by Naganna and film is released on 2008