-
ಸವಿ ಜೇನಿನಂತೆ ನೊರೆಹಾಲಿನಂತೆ
ಸೊಗಸಂತೆ ನಮ್ಮ ಬದುಕು
ವಾಗ್ದೇವಿ ವೀಣೆ ಸ್ವರತಾನದಂತೆ
ಮನೆತುಂಬ ಇರಲಿ ನಗುವು
ಹೂವು ಗಂಧ ನಮ್ಮ ಪ್ರೇಮ
ಸವಿ ಜೇನಿನಂತೆ ನೊರೆಹಾಲಿನಂತೆ
ಸೊಗಸಂತೆ ನಮ್ಮ ಬದುಕು
ವಾಗ್ದೇವಿ ವೀಣೆ ಸ್ವರತಾನದಂತೆ
ಮನೆತುಂಬ ಇರಲಿ ನಗುವು
ಒಲವೆಂಬ ಸಂತೋಷ ಆಗಸದಲ್ಲಿ ಹಾರಿ ಮೆರೆವ
ಚೆಲುವಾದ ಸಂಸಾರ ಸಾಗರದಲ್ಲಿ ತೇಲಿ ನಲಿವ
ಈ ಗೆಲುವಾದ ಸಂಗೀತ ಮನತುಂಬಿ ಹಾಡುತ
ಎಂದೆಂದು ಹೀಗಿರಬೇಕು
ಬಾಳು ಬಂಗಾರವಾಗಿರಬೇಕು
||ಸವಿ ಜೇನಿನಂತೆ ನೊರೆಹಾಲಿನಂತೆ
ಸೊಗಸಂತೆ ನಮ್ಮ ಬದುಕು
ವಾಗ್ದೇವಿ ವೀಣೆ ಸ್ವರತಾನದಂತೆ
ಮನೆತುಂಬ ಇರಲಿ ನಗುವು||
||ಸವಿ ಜೇನಿನಂತೆ ನೊರೆಹಾಲಿನಂತೆ
ಸೊಗಸಂತೆ ನಮ್ಮ ಬದುಕು
ವಾಗ್ದೇವಿ ವೀಣೆ ಸ್ವರತಾನದಂತೆ
ಮನೆತುಂಬ ಇರಲಿ ನಗುವು||
ಬದುಕೆಂಬ ಆನಂದವು ಬಲದಲ್ಲಿ ಹಾಡಿ ಕುಣಿವ
ಪತಿ ಪತ್ನಿ ಸಂಬಂಧ ಮಾಲೆಯ ಧರಿಸಿ ಸೇರಿ ನಡೆವ
ನನ್ನ ಸೌಭಾಗ್ಯ ನೀನಾಗಿ ಸಿಂಧೂರ ನನ್ನಲಿ
ಚಿರಕಾಲ ನೆಲೆಸಿರಬೇಕು
ನಮ್ಮ ಉಸಿರೆಂದು ಬೆರೆತಿರಬೇಕು
||ಸವಿ ಜೇನಿನಂತೆ ನೊರೆಹಾಲಿನಂತೆ
ಸೊಗಸಂತೆ ನಮ್ಮ ಬದುಕು
ವಾಗ್ದೇವಿ ವೀಣೆ ಸ್ವರತಾನದಂತೆ
ಮನೆತುಂಬ ಇರಲಿ ನಗುವು||
||ಸವಿ ಜೇನಿನಂತೆ ನೊರೆಹಾಲಿನಂತೆ
ಸೊಗಸಂತೆ ನಮ್ಮ ಬದುಕು
ವಾಗ್ದೇವಿ ವೀಣೆ ಸ್ವರತಾನದಂತೆ
ಮನೆತುಂಬ ಇರಲಿ ನಗುವು||
-
ಸವಿ ಜೇನಿನಂತೆ ನೊರೆಹಾಲಿನಂತೆ
ಸೊಗಸಂತೆ ನಮ್ಮ ಬದುಕು
ವಾಗ್ದೇವಿ ವೀಣೆ ಸ್ವರತಾನದಂತೆ
ಮನೆತುಂಬ ಇರಲಿ ನಗುವು
ಹೂವು ಗಂಧ ನಮ್ಮ ಪ್ರೇಮ
ಸವಿ ಜೇನಿನಂತೆ ನೊರೆಹಾಲಿನಂತೆ
ಸೊಗಸಂತೆ ನಮ್ಮ ಬದುಕು
ವಾಗ್ದೇವಿ ವೀಣೆ ಸ್ವರತಾನದಂತೆ
ಮನೆತುಂಬ ಇರಲಿ ನಗುವು
ಒಲವೆಂಬ ಸಂತೋಷ ಆಗಸದಲ್ಲಿ ಹಾರಿ ಮೆರೆವ
ಚೆಲುವಾದ ಸಂಸಾರ ಸಾಗರದಲ್ಲಿ ತೇಲಿ ನಲಿವ
ಈ ಗೆಲುವಾದ ಸಂಗೀತ ಮನತುಂಬಿ ಹಾಡುತ
ಎಂದೆಂದು ಹೀಗಿರಬೇಕು
ಬಾಳು ಬಂಗಾರವಾಗಿರಬೇಕು
||ಸವಿ ಜೇನಿನಂತೆ ನೊರೆಹಾಲಿನಂತೆ
ಸೊಗಸಂತೆ ನಮ್ಮ ಬದುಕು
ವಾಗ್ದೇವಿ ವೀಣೆ ಸ್ವರತಾನದಂತೆ
ಮನೆತುಂಬ ಇರಲಿ ನಗುವು||
||ಸವಿ ಜೇನಿನಂತೆ ನೊರೆಹಾಲಿನಂತೆ
ಸೊಗಸಂತೆ ನಮ್ಮ ಬದುಕು
ವಾಗ್ದೇವಿ ವೀಣೆ ಸ್ವರತಾನದಂತೆ
ಮನೆತುಂಬ ಇರಲಿ ನಗುವು||
ಬದುಕೆಂಬ ಆನಂದವು ಬಲದಲ್ಲಿ ಹಾಡಿ ಕುಣಿವ
ಪತಿ ಪತ್ನಿ ಸಂಬಂಧ ಮಾಲೆಯ ಧರಿಸಿ ಸೇರಿ ನಡೆವ
ನನ್ನ ಸೌಭಾಗ್ಯ ನೀನಾಗಿ ಸಿಂಧೂರ ನನ್ನಲಿ
ಚಿರಕಾಲ ನೆಲೆಸಿರಬೇಕು
ನಮ್ಮ ಉಸಿರೆಂದು ಬೆರೆತಿರಬೇಕು
||ಸವಿ ಜೇನಿನಂತೆ ನೊರೆಹಾಲಿನಂತೆ
ಸೊಗಸಂತೆ ನಮ್ಮ ಬದುಕು
ವಾಗ್ದೇವಿ ವೀಣೆ ಸ್ವರತಾನದಂತೆ
ಮನೆತುಂಬ ಇರಲಿ ನಗುವು||
||ಸವಿ ಜೇನಿನಂತೆ ನೊರೆಹಾಲಿನಂತೆ
ಸೊಗಸಂತೆ ನಮ್ಮ ಬದುಕು
ವಾಗ್ದೇವಿ ವೀಣೆ ಸ್ವರತಾನದಂತೆ
ಮನೆತುಂಬ ಇರಲಿ ನಗುವು||
Savi Jeninanthe song lyrics from Kannada Movie Balondu Chaduranga starring Ambarish, Ramesh Aravind,, Lyrics penned by R N Jayagopal Sung by S P Balasubrahmanyam, Chithra, Music Composed by Seenu, film is Directed by Dorai-Bhagavan and film is released on 1995