-
ಆನಂದ ಹೊಯ್ ಮಹದಾನಂದ ಹೊಯ್ ನಾವೆಲ್ಲ ಒಂದಾಗಲು
ಆನಂದ ಹೊಯ್ ಮಹದಾನಂದ ಹೊಯ್ ನಾವೆಲ್ಲ ಒಂದಾಗಲು
ಹೃದಯಗಳು ನಗುತಿರಲಿ ಆಸೆಗಳು ಹೊಮ್ಮಿರಲಿ
ಕನಸುಗಳು ಹೂವಾಗಲಿ
ಹೆತ್ತವರ ಮಮತೆಯಲಿ ಈ ಮಡಿಲ ಹರಕೆಯಲಿ
ಜೀವನವು ಜೇನಾಗಲಿ
ಆನಂದ ಹೊಯ್ ಮಹದಾನಂದ ಹೊಯ್ ನಾವೆಲ್ಲ ಒಂದಾಗಲು
ಹೃದಯಗಳು ನಗುತಿರಲಿ ಆಸೆಗಳು ಹೊಮ್ಮಿರಲಿ
ಕನಸುಗಳು ಹೂವಾಗಲಿ
ನೆರಳಿನಲೆ ಇರಲಿ ಬಿಸಿಲಿನಲೆ ಇರಲಿ ಒಲವಿರಲಿ ನಮ್ ಬಾಳಲಿ
ಜೊತೆಗಿರಲು ನಲಿವು ಮೆರೆಯುವುದು ನಗುವು ಸುಕವೆಂದು ನಮ್ ಬದುಕಲಿ
ಓಡಾಡುವ ಈ ದೇವರ ಹಾರೈಕೆಯೆ ಮನೆ ಬೆಳಕಾಗಲಿ
ಸ್ನೇಹದ ಸಂಕೋಲೆ ಎಲ್ಲರ ಸೇರಿಸಲಿ
ಅಂಗಳದ ಮುಂಬೆಳಕು ಎಲ್ಲೆಲ್ಲೂ ಚೆಲ್ಲಿರಲಿ
||ಆನಂದ ಹೊಯ್ ಮಹದಾನಂದ ಹೊಯ್ ನಾವೆಲ್ಲ ಒಂದಾಗಲು
ಹೆತ್ತವರ ಮಮತೆಯಲಿ ಈ ಮಡಿಲ ಹರಕೆಯಲಿ
ಜೀವನವು ಜೇನಾಗಲಿ||
ಬೆಚ್ಚನೆಯ ಮನೆಯು ಮನ ಅರಿತ ಮಡದಿ ಇರುವಾಗ ಇದು ಸ್ವರ್ಗವೆ
ಮೆಚ್ಚಿರುವ ಪತಿಯು ಮುದನೀಡೊ ಮಕ್ಕಳು ಇದು ಮನೆ ಗುಡಿಯಾಗಿದೆ
ಮಮತೆಯ ತಾಯಿ ಪ್ರೀತಿಸುವ ತಂದೆ ನಮ್ ದೇವರೆ ಇವರೆ ಎಂದೆಂದಿಗೂ
ರಾಗವು ತಾಳವು ಸೇರಲು ಸಂತಸವೂ
ಸಂಭ್ರಮವೆ ತುಂಬಿರಲಿ ಚಿರಕಾಲ ನಮ್ಮಲಿ

ಕನಸುಗಳು ಹೂವಾಗಲಿ||

Ananda Mahadananda song lyrics from Kannada Movie Balondu Chaduranga starring Ambarish, Ramesh Aravind,, Lyrics penned by R N Jayagopal Sung by S P Balasubrahmanyam, Rajesh Krishnan, Manjula Gururaj, Chithra, Music Composed by Seenu, film is Directed by Dorai-Bhagavan and film is released on 1995