-
ಬಾಳ ಜ್ಯೋತಿಯಾಗಿ ಬಂದೆ ನೀನು
ಬರಿ ದೀಪವಾಗಿ ಹೋದೆ ಏನು
ಆಸರೆ ಇರದ ಬಳ್ಳಿ ನಾನು
ಬಾಳ ಜ್ಯೋತಿಯಾಗಿ ಬಂದೆ ನೀನು
ಬರಿ ದೀಪವಾಗಿ ಹೋದೆ ಏನು
ಹೆಣ್ಣುರೂಪದ ಕಣ್ಣಾಗಿದ್ದು ನೀನು ಎಲ್ಲರಿಗು ದಾರಿ ತೋರಿದೆ
ಮಾತೆರೂಪದ ಮಮತೆಯಿಂದ ನಮಗೆಲ್ಲ ಸುಖನೀಡಿದೆ
ಕನಸೆಲ್ಲವೂ ಕೈಜಾರಿಹೆ ವಿಧಿ ನಕ್ಕು ಸುಮ್ಮನಾಯಿತೆ
||ಬಾಳ ಜ್ಯೋತಿಯಾಗಿ ಬಂದೆ ನೀನು
ಬರಿ ದೀಪವಾಗಿ ಹೋದೆ ಏನು
ಆಸರೆ ಇರದ ಬಳ್ಳಿ ನಾನು||
ಹೆತ್ತಮಕ್ಕಳೆ ಮೃತ್ಯುವಾದರೆ ದೈವವಿಂದು ಮೌನವಾಯಿತೆ
ಸತ್ತು ಗೆದ್ದೆ ನೀ ಇದ್ದು ಸೋತೆ ನಾ ಬದುಕಿಂದು ಕತ್ತಲಾಯಿತೆ
ನನಸೆಲ್ಲವೂ ಹುಸಿಯಾಯಿತೆ ಜಗವೆಲ್ಲ ಶೂನ್ಯವಾಯಿತೆ
||ಬಾಳ ಜ್ಯೋತಿಯಾಗಿ ಬಂದೆ ನೀನು
ಬರಿ ದೀಪವಾಗಿ ಹೋದೆ ಏನು
ಆಸರೆ ಇರದ ||

Baala Jyothiyagi song lyrics from Kannada Movie Balondu Chaduranga starring Ambarish, Ramesh Aravind,, Lyrics penned by R N Jayagopal Sung by S P Balasubrahmanyam, Music Composed by Seenu, film is Directed by Dorai-Bhagavan and film is released on 1995