-
ಮುಂಜಾನೆ ಮಂಜಲ್ಲಿ ಮಿಂದಂಥ ಸೌಂದರ್ಯ
ಎಷ್ಟೊಂದು ಹಿತವಾಗಿದೆ
ಈ ನಿನ್ನ ಪ್ರೇಮದ ನುಡಿಗಳ ಮಾಧುರ್ಯ
ಮನಕ್ಕಿಂದು ಇಂಪಾಗಿದೆ
ತನುವಿಂದು ತಂಪಾಗಿದೆ ಜೀವವಿಂದು ಹಾಯಾಗಿದೆ
ರಂಗು ನೂರು ತಾ ತಂದಿದೆ
ಸಂಗ ತೋರು ಬಾ ಎಂದಿದೆ
||ಮುಂಜಾನೆ ಮಂಜಲ್ಲಿ ಮಿಂದಂಥ ಸೌಂದರ್ಯ
ಎಷ್ಟೊಂದು ಹಿತವಾಗಿದೆ
ಈ ನಿನ್ನ ಪ್ರೇಮದ ನುಡಿಗಳ ಮಾಧುರ್ಯ
ಮನಕ್ಕಿಂದು ಇಂಪಾಗಿದೆ||
ಹರಿದು ಬಂದ ನದಿಯು ಕಡಲನ್ನು ಕಾಡುವಂತೆ
ಓಡೋಡಿ ಬಂದೆ ನಿನ್ನ ಕೂಡೋಕೆ
ನಿನ್ನನ್ನು ಒಪ್ಪಿದೆ ಬಾಳೋಣ ಒಟ್ಟಿಗೆ
ಓ ನನ್ನ ಚೆಲುವೆ ಚಿಂತೆ ಇನ್ನೇಕೆ
ಮೇಘ ಮಳೆಯ ಚೆಲ್ಲಿ ಧರೆಯನ್ನು ಸೇರುವಂತೆ
ಸೇರೋಣ ನಾವು ನಮಿಸಿ ಲೋಕಕ್ಕೆ
ಆ ನೀಲಿ ಬಾನಲ್ಲಿ ಹಾರೋಣ ಒಂದಾಗಿ
ಓ ನನ್ನ ಒಲವೆ ಯಾರ ಹಂಗೇಕೆ
ಸಾಗೋಣ ಎಂದೆಂದು ಜಗದಲ್ಲಿ ಒಂದಾಗಿ
||ಮುಂಜಾನೆ ಮಂಜಲ್ಲಿ ಮಿಂದಂಥ ಸೌಂದರ್ಯ
ಎಷ್ಟೊಂದು ಹಿತವಾಗಿದೆ
ಈ ನಿನ್ನ ಪ್ರೇಮದ ನುಡಿಗಳ ಮಾಧುರ್ಯ
ಮನಕ್ಕಿಂದು ಇಂಪಾಗಿದೆ
ತನುವಿಂದು ತಂಪಾಗಿದೆ ಜೀವವಿಂದು ಹಾಯಾಗಿದೆ
ರಂಗು ನೂರು ತಾ ತಂದಿದೆ
ಸಂಗ ತೋರು ಬಾ ಎಂದಿದೆ||
ನಿನ್ನ ಬಿಟ್ಟು ಕ್ಷಣವು ಜಗದಲ್ಲಿ ಬದುಕಲಾರೆ
ನೀನೆನ್ನ ಜೀವ ಪ್ರಾಣ ದೇಹಕ್ಕೆ
ನೀನೊಮ್ಮೆ ನೊಂದರು ನಾ ತಾಳಲಾರೆನು
ಈ ದೇಹ ನಿನಗೆ ಪ್ರೇಮ ಕಾಣಿಕೆ
ಓ ಜನ್ಮ ನೂರು ಬರಲಿ ಈ ಪ್ರೇಮ ಹೀಗೆಇರಲಿ
ಪೂರೈಸು ದೇವ ನನ್ನ ಕೋರಿಕೆ
ಸಾವಿರ ವರುಷದ ಪುಣ್ಯದ ಫಲವೊ
ಇಂದಿಲ್ಲಿ ಸೇರಿದೆ ನನ್ನ ಚಂದ್ರಿಕೆ
ಈ ನಮ್ಮ ಜೀವನವು ಸಾಗಲಿ ಸವಿಯಾಗಿ
||ಮುಂಜಾನೆ ಮಂಜಲ್ಲಿ ಮಿಂದಂಥ ಸೌಂದರ್ಯ
ಎಷ್ಟೊಂದು ಹಿತವಾಗಿದೆ
ಈ ನಿನ್ನ ಪ್ರೇಮದ ನುಡಿಗಳ ಮಾಧುರ್ಯ
ಮನಕ್ಕಿಂದು ಇಂಪಾಗಿದೆ
ತನುವಿಂದು ತಂಪಾಗಿದೆ ಜೀವವಿಂದು ಹಾಯಾಗಿದೆ
ರಂಗು ನೂರು ತಾ ತಂದಿದೆ
ಸಂಗ ತೋರು ಬಾ ಎಂದಿದೆ||
-
ಮುಂಜಾನೆ ಮಂಜಲ್ಲಿ ಮಿಂದಂಥ ಸೌಂದರ್ಯ
ಎಷ್ಟೊಂದು ಹಿತವಾಗಿದೆ
ಈ ನಿನ್ನ ಪ್ರೇಮದ ನುಡಿಗಳ ಮಾಧುರ್ಯ
ಮನಕ್ಕಿಂದು ಇಂಪಾಗಿದೆ
ತನುವಿಂದು ತಂಪಾಗಿದೆ ಜೀವವಿಂದು ಹಾಯಾಗಿದೆ
ರಂಗು ನೂರು ತಾ ತಂದಿದೆ
ಸಂಗ ತೋರು ಬಾ ಎಂದಿದೆ
||ಮುಂಜಾನೆ ಮಂಜಲ್ಲಿ ಮಿಂದಂಥ ಸೌಂದರ್ಯ
ಎಷ್ಟೊಂದು ಹಿತವಾಗಿದೆ
ಈ ನಿನ್ನ ಪ್ರೇಮದ ನುಡಿಗಳ ಮಾಧುರ್ಯ
ಮನಕ್ಕಿಂದು ಇಂಪಾಗಿದೆ||
ಹರಿದು ಬಂದ ನದಿಯು ಕಡಲನ್ನು ಕಾಡುವಂತೆ
ಓಡೋಡಿ ಬಂದೆ ನಿನ್ನ ಕೂಡೋಕೆ
ನಿನ್ನನ್ನು ಒಪ್ಪಿದೆ ಬಾಳೋಣ ಒಟ್ಟಿಗೆ
ಓ ನನ್ನ ಚೆಲುವೆ ಚಿಂತೆ ಇನ್ನೇಕೆ
ಮೇಘ ಮಳೆಯ ಚೆಲ್ಲಿ ಧರೆಯನ್ನು ಸೇರುವಂತೆ
ಸೇರೋಣ ನಾವು ನಮಿಸಿ ಲೋಕಕ್ಕೆ
ಆ ನೀಲಿ ಬಾನಲ್ಲಿ ಹಾರೋಣ ಒಂದಾಗಿ
ಓ ನನ್ನ ಒಲವೆ ಯಾರ ಹಂಗೇಕೆ
ಸಾಗೋಣ ಎಂದೆಂದು ಜಗದಲ್ಲಿ ಒಂದಾಗಿ
||ಮುಂಜಾನೆ ಮಂಜಲ್ಲಿ ಮಿಂದಂಥ ಸೌಂದರ್ಯ
ಎಷ್ಟೊಂದು ಹಿತವಾಗಿದೆ
ಈ ನಿನ್ನ ಪ್ರೇಮದ ನುಡಿಗಳ ಮಾಧುರ್ಯ
ಮನಕ್ಕಿಂದು ಇಂಪಾಗಿದೆ
ತನುವಿಂದು ತಂಪಾಗಿದೆ ಜೀವವಿಂದು ಹಾಯಾಗಿದೆ
ರಂಗು ನೂರು ತಾ ತಂದಿದೆ
ಸಂಗ ತೋರು ಬಾ ಎಂದಿದೆ||
ನಿನ್ನ ಬಿಟ್ಟು ಕ್ಷಣವು ಜಗದಲ್ಲಿ ಬದುಕಲಾರೆ
ನೀನೆನ್ನ ಜೀವ ಪ್ರಾಣ ದೇಹಕ್ಕೆ
ನೀನೊಮ್ಮೆ ನೊಂದರು ನಾ ತಾಳಲಾರೆನು
ಈ ದೇಹ ನಿನಗೆ ಪ್ರೇಮ ಕಾಣಿಕೆ
ಓ ಜನ್ಮ ನೂರು ಬರಲಿ ಈ ಪ್ರೇಮ ಹೀಗೆಇರಲಿ
ಪೂರೈಸು ದೇವ ನನ್ನ ಕೋರಿಕೆ
ಸಾವಿರ ವರುಷದ ಪುಣ್ಯದ ಫಲವೊ
ಇಂದಿಲ್ಲಿ ಸೇರಿದೆ ನನ್ನ ಚಂದ್ರಿಕೆ
ಈ ನಮ್ಮ ಜೀವನವು ಸಾಗಲಿ ಸವಿಯಾಗಿ
||ಮುಂಜಾನೆ ಮಂಜಲ್ಲಿ ಮಿಂದಂಥ ಸೌಂದರ್ಯ
ಎಷ್ಟೊಂದು ಹಿತವಾಗಿದೆ
ಈ ನಿನ್ನ ಪ್ರೇಮದ ನುಡಿಗಳ ಮಾಧುರ್ಯ
ಮನಕ್ಕಿಂದು ಇಂಪಾಗಿದೆ
ತನುವಿಂದು ತಂಪಾಗಿದೆ ಜೀವವಿಂದು ಹಾಯಾಗಿದೆ
ರಂಗು ನೂರು ತಾ ತಂದಿದೆ
ಸಂಗ ತೋರು ಬಾ ಎಂದಿದೆ||
Munjane Manjalli song lyrics from Kannada Movie Balondu Chaduranga starring Ambarish, Ramesh Aravind,, Lyrics penned by Shyamsundar Kulkarni Sung by S P Balasubrahmanyam, Manjula Gururaj, Music Composed by Seenu, film is Directed by Dorai-Bhagavan and film is released on 1995