Manmathana Simhasanakke Lyrics

ಮನ್ಮಥನ ಸಿಂಹಾಸನಕ್ಕೆ Lyrics

in Balondu Chaduranga

in ಬಾಳೊಂದು ಚದುರಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನ್ಮಥನ ಸಿಂಹಾಸನಕ್ಕೆ ರಾಣಿ ನೀನೆ
ಪ್ರೇಮದಲಿ ವಾತ್ಸಾಯನನ ಶ್ರೀಮತಿ ನೀನೆ
ಮುತ್ತುಗಳ ರಾಶಿ ಮೇಲೆ ಮಲಗಿಸು ನನ್ನನ್ನು
ಮತ್ತಿನಲಿ ತೇಲಿ ತೇಲಿ ಅಪ್ಪುವೆ ನಿನ್ನನ್ನು
ನನ್ನ ಶೃಂಗಾರ ಗೀತಾಂಜಲಿ ನಿನಗೆ ಈ ನನ್ನ ಪ್ರೇಮಾಂಜಲಿ
 
ಮಾತಿನಲಿ ಮೋಡಿ ಮಾಡೊ ಮಾಂತ್ರಿಕ ನೀನೆ
ನನ್ನೆದೆಯ ವೀಣೆ ಮೀಟೊ ವೈನಿಕ ನೀನೆ
ಮುತ್ತುಗಳ ತೊಟ್ಟಿಲ ಮೇಲೆ ಮಲಗಿಸಿ ನಿನ್ನನ್ನು
ಜೋಗುಳವ ಹಾಡಿ ಮೈಯ್ಯ ಮರೆಸುವೆ ನಿನಗಿನ್ನು
ನಿನಗೆ ಮಂದಾರ ಪುಷ್ಪಾಂಜಲಿ ನನ್ನ ಈ ಪ್ರೀತಿ ನಿತ್ಯಾಂಜಲಿ
 
ನಿನ್ನ ಮೆತ್ತನೆ ಮಡಿಲು ಹೂವಿನ ತೊಟ್ಟಿಲು
ನಿನ್ನ ತೋಳಿನ ಬಂಧ ಸ್ವರ್ಗಕ್ಕೆ ಬಾಗಿಲು
ತುಳಿಯಲೆ ಬೇಕು ಸಪ್ತಪದಿಯನು ನಾವು ಸೇರಲು
ಆ ಕ್ಷಣಕ್ಕಾಗಿ ನಾನು ಕಾದಿರುವೆ ಚೆಲುವೆ
ಹುಚ್ಚನಂತೆ ಈಗ ಮತ್ತೇಕೆ ನೀ ಕಾಡುವೆ
 
||ಮನ್ಮಥನ ಸಿಂಹಾಸನಕ್ಕೆ ರಾಣಿ ನೀನೆ
ನನ್ನೆದೆಯ ವೀಣೆ ಮೀಟೊ ವೈನಿಕ ನೀನೆ
ಮುತ್ತುಗಳ ರಾಶಿ ಮೇಲೆ ಮಲಗಿಸು ನನ್ನನ್ನು
ಜೋಗುಳವ ಹಾಡಿ ಮೈಯ್ಯ ಮರೆಸುವೆ ನಿನಗಿನ್ನು
ನನ್ನ ಶೃಂಗಾರ ಗೀತಾಂಜಲಿ ನನ್ನ ಈ ಪ್ರೀತಿ ನಿತ್ಯಾಂಜಲಿ ||
 
ರಾತ್ರಿ ವೇಳೆ ನನ್ನ ಕನಸಲು ಕಾಡಿದೆ
ಈಗ ಎದುರು ನಿಂತು ಆಸೆಯ ಕೆಣಕಿದೆ
ಆಸೆ ಕನಸಿಗೆ ಕಡಿವಾಣವನು ಹಾಕು ಈಗಲೆ
ಹೀಗೆ ಅಡ್ಡಿ ಮಾಡಿದರೆ ಆಗುವೆ ಸನ್ಯಾಸಿ
ಕೊಂಚ ಕಾಲ ಕಾದರೆ ಆದೆಯ ನನ್ನ ಪ್ರಿಯ
 
||ಮನ್ಮಥನ ಸಿಂಹಾಸನಕ್ಕೆ ರಾಣಿ ನೀನೆ
ನನ್ನೆದೆಯ ವೀಣೆ ಮೀಟೊ ವೈನಿಕ ನೀನೆ
ಮುತ್ತುಗಳ ರಾಶಿ ಮೇಲೆ ಮಲಗಿಸು ನನ್ನನ್ನು
ಜೋಗುಳವ ಹಾಡಿ ಮೈಯ್ಯ ಮರೆಸುವೆ ನಿನಗಿನ್ನು||

-
ಮನ್ಮಥನ ಸಿಂಹಾಸನಕ್ಕೆ ರಾಣಿ ನೀನೆ
ಪ್ರೇಮದಲಿ ವಾತ್ಸಾಯನನ ಶ್ರೀಮತಿ ನೀನೆ
ಮುತ್ತುಗಳ ರಾಶಿ ಮೇಲೆ ಮಲಗಿಸು ನನ್ನನ್ನು
ಮತ್ತಿನಲಿ ತೇಲಿ ತೇಲಿ ಅಪ್ಪುವೆ ನಿನ್ನನ್ನು
ನನ್ನ ಶೃಂಗಾರ ಗೀತಾಂಜಲಿ ನಿನಗೆ ಈ ನನ್ನ ಪ್ರೇಮಾಂಜಲಿ
 
ಮಾತಿನಲಿ ಮೋಡಿ ಮಾಡೊ ಮಾಂತ್ರಿಕ ನೀನೆ
ನನ್ನೆದೆಯ ವೀಣೆ ಮೀಟೊ ವೈನಿಕ ನೀನೆ
ಮುತ್ತುಗಳ ತೊಟ್ಟಿಲ ಮೇಲೆ ಮಲಗಿಸಿ ನಿನ್ನನ್ನು
ಜೋಗುಳವ ಹಾಡಿ ಮೈಯ್ಯ ಮರೆಸುವೆ ನಿನಗಿನ್ನು
ನಿನಗೆ ಮಂದಾರ ಪುಷ್ಪಾಂಜಲಿ ನನ್ನ ಈ ಪ್ರೀತಿ ನಿತ್ಯಾಂಜಲಿ
 
ನಿನ್ನ ಮೆತ್ತನೆ ಮಡಿಲು ಹೂವಿನ ತೊಟ್ಟಿಲು
ನಿನ್ನ ತೋಳಿನ ಬಂಧ ಸ್ವರ್ಗಕ್ಕೆ ಬಾಗಿಲು
ತುಳಿಯಲೆ ಬೇಕು ಸಪ್ತಪದಿಯನು ನಾವು ಸೇರಲು
ಆ ಕ್ಷಣಕ್ಕಾಗಿ ನಾನು ಕಾದಿರುವೆ ಚೆಲುವೆ
ಹುಚ್ಚನಂತೆ ಈಗ ಮತ್ತೇಕೆ ನೀ ಕಾಡುವೆ
 
||ಮನ್ಮಥನ ಸಿಂಹಾಸನಕ್ಕೆ ರಾಣಿ ನೀನೆ
ನನ್ನೆದೆಯ ವೀಣೆ ಮೀಟೊ ವೈನಿಕ ನೀನೆ
ಮುತ್ತುಗಳ ರಾಶಿ ಮೇಲೆ ಮಲಗಿಸು ನನ್ನನ್ನು
ಜೋಗುಳವ ಹಾಡಿ ಮೈಯ್ಯ ಮರೆಸುವೆ ನಿನಗಿನ್ನು
ನನ್ನ ಶೃಂಗಾರ ಗೀತಾಂಜಲಿ ನನ್ನ ಈ ಪ್ರೀತಿ ನಿತ್ಯಾಂಜಲಿ ||
 
ರಾತ್ರಿ ವೇಳೆ ನನ್ನ ಕನಸಲು ಕಾಡಿದೆ
ಈಗ ಎದುರು ನಿಂತು ಆಸೆಯ ಕೆಣಕಿದೆ
ಆಸೆ ಕನಸಿಗೆ ಕಡಿವಾಣವನು ಹಾಕು ಈಗಲೆ
ಹೀಗೆ ಅಡ್ಡಿ ಮಾಡಿದರೆ ಆಗುವೆ ಸನ್ಯಾಸಿ
ಕೊಂಚ ಕಾಲ ಕಾದರೆ ಆದೆಯ ನನ್ನ ಪ್ರಿಯ
 
||ಮನ್ಮಥನ ಸಿಂಹಾಸನಕ್ಕೆ ರಾಣಿ ನೀನೆ
ನನ್ನೆದೆಯ ವೀಣೆ ಮೀಟೊ ವೈನಿಕ ನೀನೆ
ಮುತ್ತುಗಳ ರಾಶಿ ಮೇಲೆ ಮಲಗಿಸು ನನ್ನನ್ನು
ಜೋಗುಳವ ಹಾಡಿ ಮೈಯ್ಯ ಮರೆಸುವೆ ನಿನಗಿನ್ನು||

Manmathana Simhasanakke song lyrics from Kannada Movie Balondu Chaduranga starring Ambarish, Ramesh Aravind,, Lyrics penned by R N Jayagopal Sung by S P Balasubrahmanyam, Chithra, Music Composed by Seenu, film is Directed by Dorai-Bhagavan and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ