Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೊಹಬತ್ತು ಬಂದಾಗ ಮೋಹನಾಂಗಿ
ಬಾರಿಸಿತ್ತು ಎದೇಲಿ ಸಾರಂಗಿ
ಭಾರಿ ಮತ್ತು ಈ ಲವ್‌ ಮೋಹನಾಂಗ
ಬಾರಿಸಿತ್ತು ಎದೇಲಿ ಮೃದಂಗ
ಹೂಬಾಣ ಹೂಡಿಬಿಟ್ಟ ಕಾಮದೇವ
ಸ್ಟ್ರೇಟಾಗಿ ನಮ್ಮ ಹಾರ್ಟಿಗೆ
ಗಂಟನ್ನು ಹಾಕಿಬಿಟ್ಟ ಬ್ರಹ್ಮದೇವ
ಟೈಟಾಗಿ ನಮ್ಮ ಲೈಫಿಗೆ
ಸರಿಗಮಪ ಪ್ರೇಮ ತಂದ ರಾಗ ತಾಳ ಚೆಂದ
ಆ ಪ್ರತಿಧ್ವನಿ ಭೂಮಿಗೆಲ್ಲ ಕೇಳಿದಾಗ ಅಂದ
 
ಮುಟ್ಟಿದಾಗ ಮೈಯ್ಯಲ್ಲಿ ಕರೆಂಟ್‌ ಬಂದಂತೆ
ಮಿಂಚು ಹೊಡೆದು ರಂಗು ತುಂಬಿದೆ
ಅಪ್ಪಿದಾಗ ದಾಡಿ ನಾ ನಿನ್ನ ಮೈಯ್ಯನ್ನ
ಶಾಕ್‌ ಹೊಡೆದು ಗುಂಗು ತಂದಿದೆ
ಆಸೆ ಎಂಬ ಫ್ಯೂಸಿನಿಂದ ಸ್ಪಾರ್ಕ್‌ ಬಂದಿದೆ
ಸ್ವಿಚ್‌ ಆಫ್ ಮಾಡಬಾರದೆ
ಪ್ರೀತಿ ಸ್ವಿಚ್ ಒಮ್ಮೆ ಹಾಕಲೆ ಆಫ್‌ ಆಗದೆ
ಹೀಟ್‌ ಬಂದು ಬಾಡಿ ಕಾದಿದೆ
ಓ ಪ್ರಿಯ ಪ್ರಿಯ ಪವರ್‌ ಕಟ್ ವೇಳೆಯಂತೆ ಈಗ
ಬಾ ಪ್ರಿಯೆ ಪ್ರಿಯೆ ಜನರೇಟರ್ ಓಡುತ್ತಿದೆ ಬೇಗ
 
||ಭಾರಿ ಮತ್ತು ಈ ಲವ್‌ ಮೋಹನಾಂಗ
ಬಾರಿಸಿತ್ತು ಎದೇಲಿ ಮೃದಂಗ
ಮೊಹಬತ್ತು ಬಂದಾಗ ಮೋಹನಾಂಗಿ
ಬಾರಿಸಿತ್ತು ಎದೇಲಿ ಸಾರಂಗಿ
ಗಂಟನ್ನು ಹಾಕಿಬಿಟ್ಟ ಬ್ರಹ್ಮದೇವ
ಟೈಟಾಗಿ ನಮ್ಮ ಲೈಫಿಗೆ
ಹೂಬಾಣ ಹೂಡಿಬಿಟ್ಟ ಕಾಮದೇವ
ಸ್ಟ್ರೇಟಾಗಿ ನಮ್ಮ ಹಾರ್ಟಿಗೆ||
 
ಹನಿಮೂನ್‌ ಹೋಗೊಕೆ ಮಾಡೋಣ ರಿಹರ್ಸಲ್ಸ್‌
ಬಾ ಬೇಗ ನನ್ನ ತೋಳಿಗೆ
ನಮ್ಮ ಪ್ರೀತಿ ಡ್ರಾಮಾನೊ ಸಿನೆಮಾನೊ ಅಲ್ಲಯ್ಯ
ರಿಹರ್ಸಲ್ ಬೇಡ ಬಾಳಿಗೆ
ತಾಳ್ಮೆಯನ್ನೊ ಶಬ್ಧ ನಾನು ಕೇಳಿಯೆ ಇಲ್ಲ
ಆಕ್ಷನ್‌ ಬೇಕು ನಮ್ಮ ಪ್ರೀತಿಗೆ
ಪಬ್ಲಿಕ್ಕಲ್ಲಿ ಕಾಡಬೇಡ ನಂಗೆ ನಾಚಿಕೆ
ತಾಳಿಕಟ್ಟು ಮೊದಲು ಕತ್ತಿಗೆ
ಕೈ ಹಿಡಿ ಹಿಡಿ ಇಂದು ಗುಟ್ಟು ನಾಳೆ ರಟ್ಟು ಎಲ್ಲ
ನೀ ತಡಿ ತಡಿ ಮಾನಗೇಡು ಮಾಡಬೇಡ ನಲ್ಲ
 
||ಮೊಹಬತ್ತು ಬಂದಾಗ ಮೋಹನಾಂಗಿ
ಬಾರಿಸಿತ್ತು ಎದೇಲಿ ಸಾರಂಗಿ
ಭಾರಿ ಮತ್ತು ಈ ಲವ್‌ ಮೋಹನಾಂಗ
ಬಾರಿಸಿತ್ತು ಎದೇಲಿ ಮೃದಂಗ
ಹೂಬಾಣ ಹೂಡಿಬಿಟ್ಟ ಕಾಮದೇವ
ಸ್ಟ್ರೇಟಾಗಿ ನಮ್ಮ ಹಾರ್ಟಿಗೆ
ಗಂಟನ್ನು ಹಾಕಿಬಿಟ್ಟ ಬ್ರಹ್ಮದೇವ
ಟೈಟಾಗಿ ನಮ್ಮ ಲೈಫಿಗೆ||
 

-
ಮೊಹಬತ್ತು ಬಂದಾಗ ಮೋಹನಾಂಗಿ
ಬಾರಿಸಿತ್ತು ಎದೇಲಿ ಸಾರಂಗಿ
ಭಾರಿ ಮತ್ತು ಈ ಲವ್‌ ಮೋಹನಾಂಗ
ಬಾರಿಸಿತ್ತು ಎದೇಲಿ ಮೃದಂಗ
ಹೂಬಾಣ ಹೂಡಿಬಿಟ್ಟ ಕಾಮದೇವ
ಸ್ಟ್ರೇಟಾಗಿ ನಮ್ಮ ಹಾರ್ಟಿಗೆ
ಗಂಟನ್ನು ಹಾಕಿಬಿಟ್ಟ ಬ್ರಹ್ಮದೇವ
ಟೈಟಾಗಿ ನಮ್ಮ ಲೈಫಿಗೆ
ಸರಿಗಮಪ ಪ್ರೇಮ ತಂದ ರಾಗ ತಾಳ ಚೆಂದ
ಆ ಪ್ರತಿಧ್ವನಿ ಭೂಮಿಗೆಲ್ಲ ಕೇಳಿದಾಗ ಅಂದ
 
ಮುಟ್ಟಿದಾಗ ಮೈಯ್ಯಲ್ಲಿ ಕರೆಂಟ್‌ ಬಂದಂತೆ
ಮಿಂಚು ಹೊಡೆದು ರಂಗು ತುಂಬಿದೆ
ಅಪ್ಪಿದಾಗ ದಾಡಿ ನಾ ನಿನ್ನ ಮೈಯ್ಯನ್ನ
ಶಾಕ್‌ ಹೊಡೆದು ಗುಂಗು ತಂದಿದೆ
ಆಸೆ ಎಂಬ ಫ್ಯೂಸಿನಿಂದ ಸ್ಪಾರ್ಕ್‌ ಬಂದಿದೆ
ಸ್ವಿಚ್‌ ಆಫ್ ಮಾಡಬಾರದೆ
ಪ್ರೀತಿ ಸ್ವಿಚ್ ಒಮ್ಮೆ ಹಾಕಲೆ ಆಫ್‌ ಆಗದೆ
ಹೀಟ್‌ ಬಂದು ಬಾಡಿ ಕಾದಿದೆ
ಓ ಪ್ರಿಯ ಪ್ರಿಯ ಪವರ್‌ ಕಟ್ ವೇಳೆಯಂತೆ ಈಗ
ಬಾ ಪ್ರಿಯೆ ಪ್ರಿಯೆ ಜನರೇಟರ್ ಓಡುತ್ತಿದೆ ಬೇಗ
 
||ಭಾರಿ ಮತ್ತು ಈ ಲವ್‌ ಮೋಹನಾಂಗ
ಬಾರಿಸಿತ್ತು ಎದೇಲಿ ಮೃದಂಗ
ಮೊಹಬತ್ತು ಬಂದಾಗ ಮೋಹನಾಂಗಿ
ಬಾರಿಸಿತ್ತು ಎದೇಲಿ ಸಾರಂಗಿ
ಗಂಟನ್ನು ಹಾಕಿಬಿಟ್ಟ ಬ್ರಹ್ಮದೇವ
ಟೈಟಾಗಿ ನಮ್ಮ ಲೈಫಿಗೆ
ಹೂಬಾಣ ಹೂಡಿಬಿಟ್ಟ ಕಾಮದೇವ
ಸ್ಟ್ರೇಟಾಗಿ ನಮ್ಮ ಹಾರ್ಟಿಗೆ||
 
ಹನಿಮೂನ್‌ ಹೋಗೊಕೆ ಮಾಡೋಣ ರಿಹರ್ಸಲ್ಸ್‌
ಬಾ ಬೇಗ ನನ್ನ ತೋಳಿಗೆ
ನಮ್ಮ ಪ್ರೀತಿ ಡ್ರಾಮಾನೊ ಸಿನೆಮಾನೊ ಅಲ್ಲಯ್ಯ
ರಿಹರ್ಸಲ್ ಬೇಡ ಬಾಳಿಗೆ
ತಾಳ್ಮೆಯನ್ನೊ ಶಬ್ಧ ನಾನು ಕೇಳಿಯೆ ಇಲ್ಲ
ಆಕ್ಷನ್‌ ಬೇಕು ನಮ್ಮ ಪ್ರೀತಿಗೆ
ಪಬ್ಲಿಕ್ಕಲ್ಲಿ ಕಾಡಬೇಡ ನಂಗೆ ನಾಚಿಕೆ
ತಾಳಿಕಟ್ಟು ಮೊದಲು ಕತ್ತಿಗೆ
ಕೈ ಹಿಡಿ ಹಿಡಿ ಇಂದು ಗುಟ್ಟು ನಾಳೆ ರಟ್ಟು ಎಲ್ಲ
ನೀ ತಡಿ ತಡಿ ಮಾನಗೇಡು ಮಾಡಬೇಡ ನಲ್ಲ
 
||ಮೊಹಬತ್ತು ಬಂದಾಗ ಮೋಹನಾಂಗಿ
ಬಾರಿಸಿತ್ತು ಎದೇಲಿ ಸಾರಂಗಿ
ಭಾರಿ ಮತ್ತು ಈ ಲವ್‌ ಮೋಹನಾಂಗ
ಬಾರಿಸಿತ್ತು ಎದೇಲಿ ಮೃದಂಗ
ಹೂಬಾಣ ಹೂಡಿಬಿಟ್ಟ ಕಾಮದೇವ
ಸ್ಟ್ರೇಟಾಗಿ ನಮ್ಮ ಹಾರ್ಟಿಗೆ
ಗಂಟನ್ನು ಹಾಕಿಬಿಟ್ಟ ಬ್ರಹ್ಮದೇವ
ಟೈಟಾಗಿ ನಮ್ಮ ಲೈಫಿಗೆ||
 

Mohabattu Bandaga song lyrics from Kannada Movie Balondu Chaduranga starring Ambarish, Ramesh Aravind,, Lyrics penned by R N Jayagopal Sung by S P Balasubrahmanyam, Chithra, Music Composed by Seenu, film is Directed by Dorai-Bhagavan and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ