Thayi Thande Preethiyinda Lyrics

ತಾಯಿ ತಂದೆ ಪ್ರೀತಿಯಿಂದ Lyrics

in Balida Mane

in ಬಾಳಿದ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ
ನೀವೆ ನನ್ನ ದೇವರು ನೀವೆ ಶ್ರೀಗುರು
ನೀವೆ ನಮ್ಮ ಭಾಗ್ಯವಂತರು ಓಓಓಓ
ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ
 
ಕೈಯ್ಯ ತುತ್ತು ನೀಡುವ ತಾಯಿ ಪೂಜ್ಯದೇವತೆ
ಕೈಯ್ಯ ತುತ್ತು ನೀಡುವ ತಾಯಿ ಪೂಜ್ಯದೇವತೆ
ಮಾತನು ಆಡಲು ನೀತಿ ಸಂಹಿತೆ
ಬಾಳಹಾದಿ ತೋರುವ ತಂದೆ ದಾರಿದೀಪವೆ
ಬುದ್ದಿಯ ಹೇಳಲು ಬಾಳ ಪಾಠವೆ
ತಂಗಿ ತಮ್ಮ ಎಲ್ಲರ ವಾತ್ಸಲ್ಯ ಮಮತೆಯೆ
ಕೂಡಿ ನಲಿಯೆ ಹಾಡಿ ಕುಣಿಯೆ ಮನೆಯೆ ನಂದನ
ಕೂಡಿ ನಲಿಯೆ ಹಾಡಿ ಕುಣಿಯೆ ಮನೆಯೆ ನಂದನ
 
||ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ
ನೀವೆ ನನ್ನ ದೇವರು ನೀವೆ ಶ್ರೀಗುರು
ನೀವೆ ನಮ್ಮ ಭಾಗ್ಯವಂತರು ಓಓಓಓ||
||ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ||
 
ಪ್ರೇಮದಿಂದ ಸಾಗಲು ಇದುವೆ ನಂದಗೋಕುಲ
ಪ್ರೇಮದಿಂದ ಸಾಗಲು ಇದುವೆ ನಂದಗೋಕುಲ
ರಾಗದ ರಂಗಿನ ಒಲುಮೆ ಸಂಕುಲ
ಹೊಂದಿ ನಾವು  ಬಾಳಲು ಮನೆಯು ಪ್ರೇಮ ಕಾಶಿಯು
ಹೃದಯವ ಅರಿಯಲು ನಲ್ಮೆ ಭಾಷೆಯು
ತಾಳ್ಮೆಯಿಂದ ನಡೆಯಲು ಸಂಶಾರ ಸ್ವರ್ಗವು
ಕೂಡಿ ನಲಿಯೆ ಹಾಡಿ ಕುಣಿಯೆ ಮನೆಯೆ ನಂದನ
ಕೂಡಿ ನಲಿಯೆ ಹಾಡಿ ಕುಣಿಯೆ ಮನೆಯೆ ನಂದ
 
||ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ
ನೀವೆ ನನ್ನ ದೇವರು ನೀವೆ ಶ್ರೀಗುರು
ನೀವೆ ನಮ್ಮ ಭಾಗ್ಯವಂತರು ಓಓಓಓ||
||ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ||
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ||
ಶಾಂತಿ ತುಂಬಿದ ಮನೆ ಈ ಬಾಳಿದ ಮನೆ

-
ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ
ನೀವೆ ನನ್ನ ದೇವರು ನೀವೆ ಶ್ರೀಗುರು
ನೀವೆ ನಮ್ಮ ಭಾಗ್ಯವಂತರು ಓಓಓಓ
ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ
 
ಕೈಯ್ಯ ತುತ್ತು ನೀಡುವ ತಾಯಿ ಪೂಜ್ಯದೇವತೆ
ಕೈಯ್ಯ ತುತ್ತು ನೀಡುವ ತಾಯಿ ಪೂಜ್ಯದೇವತೆ
ಮಾತನು ಆಡಲು ನೀತಿ ಸಂಹಿತೆ
ಬಾಳಹಾದಿ ತೋರುವ ತಂದೆ ದಾರಿದೀಪವೆ
ಬುದ್ದಿಯ ಹೇಳಲು ಬಾಳ ಪಾಠವೆ
ತಂಗಿ ತಮ್ಮ ಎಲ್ಲರ ವಾತ್ಸಲ್ಯ ಮಮತೆಯೆ
ಕೂಡಿ ನಲಿಯೆ ಹಾಡಿ ಕುಣಿಯೆ ಮನೆಯೆ ನಂದನ
ಕೂಡಿ ನಲಿಯೆ ಹಾಡಿ ಕುಣಿಯೆ ಮನೆಯೆ ನಂದನ
 
||ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ
ನೀವೆ ನನ್ನ ದೇವರು ನೀವೆ ಶ್ರೀಗುರು
ನೀವೆ ನಮ್ಮ ಭಾಗ್ಯವಂತರು ಓಓಓಓ||
||ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ||
 
ಪ್ರೇಮದಿಂದ ಸಾಗಲು ಇದುವೆ ನಂದಗೋಕುಲ
ಪ್ರೇಮದಿಂದ ಸಾಗಲು ಇದುವೆ ನಂದಗೋಕುಲ
ರಾಗದ ರಂಗಿನ ಒಲುಮೆ ಸಂಕುಲ
ಹೊಂದಿ ನಾವು  ಬಾಳಲು ಮನೆಯು ಪ್ರೇಮ ಕಾಶಿಯು
ಹೃದಯವ ಅರಿಯಲು ನಲ್ಮೆ ಭಾಷೆಯು
ತಾಳ್ಮೆಯಿಂದ ನಡೆಯಲು ಸಂಶಾರ ಸ್ವರ್ಗವು
ಕೂಡಿ ನಲಿಯೆ ಹಾಡಿ ಕುಣಿಯೆ ಮನೆಯೆ ನಂದನ
ಕೂಡಿ ನಲಿಯೆ ಹಾಡಿ ಕುಣಿಯೆ ಮನೆಯೆ ನಂದ
 
||ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ
ನೀವೆ ನನ್ನ ದೇವರು ನೀವೆ ಶ್ರೀಗುರು
ನೀವೆ ನಮ್ಮ ಭಾಗ್ಯವಂತರು ಓಓಓಓ||
||ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ||
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ||
ಶಾಂತಿ ತುಂಬಿದ ಮನೆ ಈ ಬಾಳಿದ ಮನೆ

Thayi Thande Preethiyinda song lyrics from Kannada Movie Balida Mane starring Ambarish, Shashikumar, Vinaya Prasad, Lyrics penned by Su Rudramurthy Shastry Sung by S P Balasubrahmanyam, Chithra, Music Composed by Rajan-Nagendra, film is Directed by G K Mudduraj and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ